ಶಾಲೆಯಲ್ಲಿ ಲಾಂಗ್ ಹಿಡಿದು ರೌಂಡಿಂಗ್ಸ್ – ಶಿಕ್ಷಕ ಅಮಾನತು
ದಿಸ್ಪುರ್: ಮಕ್ಕಳಿಗೆ ತಿದ್ದಿ, ಬುದ್ದಿ ಹೇಳಬೇಕಾದ ಶಿಕ್ಷಕನೇ ಮಚ್ಚನ್ನು ಹಿಡಿದುಕೊಂಡು ಶಾಲೆ ಆವರಣದಲ್ಲಿ ಓಡಾಡಿರುವ ಘಟನೆ…
ಸಿದ್ದರಾಮಯ್ಯರಿಂದ `ಧ್ಯಾನ’ ಭಂಗ- ಬಿ.ಸಿ ನಾಗೇಶ್ ತೀವ್ರ ವಾಗ್ದಾಳಿ
ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ (School College) ಪ್ರತಿನಿತ್ಯ 10 ನಿಮಿಷ ಧ್ಯಾನ (Meditation) ಮಾಡಬೇಕೆನ್ನುವ ಶಿಕ್ಷಣ…
ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ
ಧಾರವಾಡ: ಕಾಂಗ್ರಸ್‍ನವರಿಗೆ (Congress) ಧ್ಯಾನ (Meditation) ಎಂದರೇ ಏನು ಅಂತಾನೇ ಗೊತ್ತಿಲ್ಲ. ಅವರಿಗೆ ಕೇವಲ ಸೋನಿಯಾ…
ಶಿಕ್ಷಕಿ ಹೊಡೆತದಿಂದ ವಿದ್ಯಾರ್ಥಿನಿ ಸಾವು ಪ್ರಕರಣ – ನಮಗೆ ಹಣ ಬೇಡ, ನ್ಯಾಯ ಬೇಕು: ವಿದ್ಯಾರ್ಥಿನಿ ಅಜ್ಜಿ
ಬೆಂಗಳೂರು: ಸ್ಕೂಲ್‍ನವರು (School) ಕೊಡುವ ನಾಲ್ಕು ಲಕ್ಷ ರೂ. ಬೇಡ, ನಮಗೆ ನನ್ನ ಮೊಮ್ಮಗಳ ಸಾವಿಗೆ…
ಯೋಗ ಮತ್ತು ಧ್ಯಾನದ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆ: ಸಿದ್ದರಾಮಯ್ಯ
ಬೆಂಗಳೂರು: ಬಿ.ಸಿ ನಾಗೇಶ್ (BC Nagesh) ಅವರ ಮನಸ್ಸು ಸ್ಥಿಮಿತದಲ್ಲಿದ್ದ ಹಾಗಿಲ್ಲ. ನಿಜವಾಗಿ ಯೋಗ ಮತ್ತು…
ಉಗಾಂಡಾದ ಅಧರ ಶಾಲೆಗೆ ಬೆಂಕಿ – ಮಕ್ಕಳು ಸೇರಿ 11 ಮಂದಿ ದುರ್ಮರಣ
ಕಂಪಾಲಾ: ಅಂಧರ ಶಾಲೆಗೆ (School For The Blind) ಬೆಂಕಿ (Fire) ಬಿದ್ದಿರುವ ಪರಿಣಾಮ ಮಕ್ಕಳು…
ಮುಂದಿನ ವರ್ಷದಿಂದ ದೀಪಾವಳಿಗೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ರಜೆ
ವಾಷಿಂಗ್ಟನ್: ಮುಂದಿನ ವರ್ಷದಿಂದ ಅಮೆರಿಕದ ನ್ಯೂಯಾರ್ಕ್ ನಗರದ(New York) ಶಾಲೆಗಳಗೆ ದೀಪಾವಳಿಯಂದು (Deepavali) ಸಾರ್ವಜನಿಕ ರಜೆ…
ರೇಷ್ಮೆನಾಡು ರಾಮನಗರಕ್ಕೆ ಮತ್ತೆ ಜಲಕಂಟಕ – 50ಕ್ಕೂ ಹೆಚ್ಚು ಮನೆಗಳು, ಶಾಲೆ ಜಲಾವೃತ
ರಾಮನಗರ: ಕಳೆದ ಒಂದುವರೆ ತಿಂಗಳಿನಿಂದ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ರಾಮನಗರದಲ್ಲಿ (Ramanagara) ಆರ್ಭಟಿಸಲು…
ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!
ಭುವನೇಶ್ವರ: ಶಾಲಾ ಪ್ರಾರ್ಥನೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ…
ನೀನು SSLC ಪಾಸ್ ಆಗಲ್ಲ ಅಂತ ಅಪ್ಪ ಹೇಳಿದ್ರು- ಧೋನಿ ಸ್ಕೂಲ್ ಲೈಫ್ ರಿವೀಲ್
ಮುಂಬೈ: ಕ್ರಿಕೆಟ್ (Cricket) ವೃತ್ತಿಜೀವನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಅನೇಕ ದಾಖಲೆಗಳನ್ನ ಉಡೀಸ್ ಮಾಡಿರುವ ಟೀಂ…