ವಿಡಿಯೋ: ಪೆಟ್ರೋಲ್ಗೆ ಅಡಿಕ್ಟ್ ಆಗಿ ಬೈಕ್ಗಳಿಂದ ಪೆಟ್ರೋಲ್ ಕದ್ದ ಕೋತಿ!
ಪಾಣಿಪತ್: ಪೆಟ್ರೋಲ್ ಕುಡಿಯುವುದಕ್ಕೆ ಅಡಿಕ್ಟ್ ಆಗಿದ್ದ ಕೋತಿಯೊಂದು ಬೈಕ್ಗಳಿಂದ ಪೆಟ್ರೋಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ. ಇದರ…
ಧೋನಿ ನೃತ್ಯಕ್ಕೆ ಬಿದ್ದು ಬಿದ್ದು ನಕ್ಕ ಸಾಕ್ಷಿ: ವೈರಲ್ ವಿಡಿಯೋ ನೋಡಿ
ನವದೆಹಲಿ: ಕೂಲ್ ಕ್ಯಾಪ್ಟನ್ ಧೋನಿ ತಮ್ಮ ನಡವಳಿಕೆ, ತಾಳ್ಮೆ, ಕೌಶಲ್ಯ ಹಾಗೂ ಕ್ರೀಡಾಂಗಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ…
ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ
ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆಸ್ಟ್ರೇಲಿಯಾದ…
ನೋಟ್ ಬ್ಯಾನ್ಗೆ 1 ವರ್ಷ- 125 ಕೋಟಿ ಭಾರತೀಯರು ಹೋರಾಡಿ ಗೆದ್ದಿದ್ದಾರೆ ಎಂದ ಮೋದಿ, ದುರಂತವೆಂದು ಟೀಕಿಸಿದ ರಾಗಾ
ನವದೆಹಲಿ: ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು ಹಾಗೂ ಭಯೋತ್ಪಾದನೆ ತಡೆಯಲೆಂದು ಪ್ರಧಾನಿ ನರೇಂದ್ರ ಮೋದಿ ಏಕಾಏಕಿ…
ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ಸಿಬ್ಬಂದಿಯಿಂದ ಹಲ್ಲೆ- ವಿಡಿಯೋ ವೈರಲ್
ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಇಂಡಿಗೋ ಸಿಬ್ಬಂದಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ…
ವಿಡಿಯೋ: ವೋಟ್ ಹಾಕಲ್ಲ ಎಂದಿದ್ದಕ್ಕೆ ದಲಿತ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ
ಭೋಪಾಲ್: ದಲಿತ ಶಿಕ್ಷಕರೊಬ್ಬರು ಉಪ-ಚುನಾವಣೆಯಲ್ಲಿ ತಮಗೆ ಮತ ನೀಡಲ್ಲ ಎಂದು ಹೇಳಿದಕ್ಕೆ ಅವರ ಮೇಲೆ ಮಾರಣಾಂತಿಕವಾಗಿ…
ರೈಲ್ವೆ ಸ್ಟೇಷನ್ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್
ಶ್ರೀನಗರ: ಸುಮಾರು 15 ಅಡಿ ಉದ್ದದ ಹೆಬ್ಬಾವೊಂದು ಜಮ್ಮುವಿನ ಕಾತ್ರ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಇದನ್ನು…
ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?
ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು…
ಆಸ್ಪತ್ರೆಯಲ್ಲಿ ಮಾರಕಾಸ್ತ್ರ ಹಿಡಿದು ನೈಜೀರಿಯಾ ಪ್ರಜೆಗಳ ಗ್ಯಾಂಗ್ವಾರ್- ಟಾಯ್ಲೆಟ್ನಲ್ಲಿ ಅವಿತುಕುಳಿತ ಸಿಬ್ಬಂದಿ
ನವದೆಹಲಿ: ಮಾರಕಾಸ್ತ್ರಗಳನ್ನು ಹಿಡಿದು ಸುಮಾರು 10ಕ್ಕೂ ಹೆಚ್ಚು ನೈಜೀರಿಯಾ ಪ್ರಜೆಗಳು ದೆಹಲಿಯ ಆಸ್ಪತ್ರೆಯೊಂದರಲ್ಲಿ ಗ್ಯಾಂಗ್ವಾರ್ ನಡೆಸಿರೋ…
ನನ್ನ ಪರ ನಾಯಿ ಟ್ವೀಟ್ ಮಾಡುತ್ತೆ ಎಂದ ರಾಗಾ – ನಿಮ್ಗಿಂತ ಜಾಣ ಬಿಡಿ ಎಂದ ಬಿಜೆಪಿ!
ನವದೆಹಲಿ: ಇತ್ತೀಚೆಗೆ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿರೋದರ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ತನಗಾಗಿ ನಾಯಿ…
