Tag: ರೆಸಿಪಿ

ಮೂರೇ ಪದಾರ್ಥದಲ್ಲಿ ಮಾಡಿ ಸಖತ್ ಟೇಸ್ಟಿ ಪೀನಟ್ ಬಟರ್ ಕುಕೀಸ್

ಕೇವಲ 3 ಪದಾರ್ಥಗಳನ್ನು ಬಳಸಿ ನೀವು ಕೂಡಾ ಕುಕೀಸ್ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಟೀ…

Public TV

ಟೊಮೆಟೊ ಬಿರಿಯಾನಿ ಒಂದ್ಸಲ ಮಾಡಿ ನೋಡಿ

ಬಿರಿಯಾನಿ ತಿನ್ನಬೇಕು ಅಂತ ಹಲವರಿಗೆ ಆಗಾಗ ಅನ್ನಿಸುತ್ತಲೇ ಇರುತ್ತೆ. ಆದರೆ ಕೆಲವೊಮ್ಮೆ ನಾನ್‌ವೆಜ್ ತಿನ್ನಲು ಸಾಧ್ಯವಾಗದಂತಹ…

Public TV

ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

ಪ್ರತಿ ಬಾರಿಯೂ ದೋಸೆ, ಇಡ್ಲಿಯೊಂದಿಗೆ ಶೇಂಗಾ, ತೆಂಗಿಕಾಯಿ ಚಟ್ನಿ ತಿಂದು ಬೋರ್ ಆಗಿ ಹೋಗಿದ್ದರೆ, ಈರುಳ್ಳಿ…

Public TV

ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

ವೆಜ್ ಪ್ರಿಯರು ರುಚಿಯಾಗಿ ಏನಾದರೂ ಮಾಡಬೇಕು ಎಂದಾಗ ನೆನಪಿಗೆ ಬರುವುದೇ ಪನೀರ್. ಪನೀರ್‌ನಿಂದ ವಿವಿಧ ರೀತಿಯ…

Public TV

ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

ಆರೋಗ್ಯಕರ ಉಪಹಾರದ ರೆಸಿಪಿ ಹುಡುಕುತ್ತಿರುವವರಿಗೆ ಇಲ್ಲಿದೆ ದಿಢೀರ್ ಅಂತ ಮಾಡಬಹುದಾದ ಬೀಟ್ರೂಟ್ ದೋಸಾ. ಬೆಳಗ್ಗಿನ ತಿಂಡಿಗೆ…

Public TV

ಆಪಲ್‌ನಿಂದಲೂ ಮಾಡ್ಬೋದು ಹಲ್ವಾ

ಎಲ್ಲೇ ಹೋದರೂ ಕೈಗೆ ಸಿಗುವ ಹಣ್ಣುಗಳಲ್ಲೊಂದು ಆಪಲ್. ಫ್ರೂಟ್ ಸಲಾಡ್ ಮಾಡಲು ಹೆಚ್ಚಾಗಿ ಆಪಲ್‌ಗಳನ್ನು ಬಳಸಿರುತ್ತೇವೆ.…

Public TV

ನೀವೂ ಟ್ರೈ ಮಾಡಿ ರುಚಿಯಾದ ಸ್ಪೈಸಿ ಚಿಕನ್ ಲಿವರ್ ಫ್ರೈ

ನೀವು ಚಿಕನ್ ಪ್ರಿಯರಾಗಿದ್ದರೆ, ಈ ಸ್ಪೈಸಿ ಚಿಕನ್ ಲಿವರ್ ಫ್ರೈ ಅನ್ನು ಖಂಡಿತಾ ಇಷ್ಟ ಪಡುತ್ತೀರಿ.…

Public TV

ಫಟಾಫಟ್ ಅಂತ ಮಾಡ್ಬೋಡು ಟೇಸ್ಟಿ ಪ್ಯಾನ್ ಕೇಕ್

ಬೆಳಗ್ಗೆ ಹೊಸ ಹೊಸ ರೀತಿಯ ತಿಂಡಿ ತಯಾರಿಸುವುದು ಪ್ರತಿಯೊಬ್ಬ ಗೃಹಿಣಿಯರಿಗೂ ಸವಾಲು. ಒಂದೊಳ್ಳೆ ತಿಂಡಿ ತಯಾರಿಸಬೇಕೆಂದರೆ,…

Public TV

ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ  ಇಂದು…

Public TV

ಮಸಾಲಾ ನಿಂಬೂ ಸೋಡಾ ಮನೆಯಲ್ಲಿ ಟ್ರೈ ಮಾಡಿದ್ದೀರಾ?

ಹೆಚ್ಚಾಗಿ ಬಾಯಾರಿಕೆಯಾದಾಗ ದಾಹ ತಣಿಸಲು ನಿಂಬೆ ಹಣ್ಣಿನ ಜ್ಯೂಸ್ ಅನ್ನೇ ಮಾಡಿಕೊಳ್ಳುತ್ತಾರೆ. ಆದರೆ ಪ್ರತೀ ಸಲ…

Public TV