ವರುಣನ ಆರ್ಭಟ-ಮತ್ತೆ ಹೊಸ್ಮಠ ಸೇತುವೆ ಮುಳುಗಡೆ-ಇತ್ತ ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ
ಮಂಗಳೂರು/ಚಿಕ್ಕಮಗಳೂರು/ಕೊಡಗು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂರು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮಳೆಯ ಅವಾಂತರ…
ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ 13ರ ಬಾಲಕ ಜಲಸಮಾಧಿ!
ಮಂಗಳೂರು: ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದ ವೇಳೆ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ…
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ – ಅಂಬುಲೆನ್ಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ!
ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ…
ಗೃಹಪ್ರವೇಶದಿಂದ ಹಿಂದಿರುಗ್ತಿದ್ದಾಗ ಲಾರಿ, ತೂಫಾನ್ ಮುಖಾಮುಖಿ ಡಿಕ್ಕಿ- 3 ಮಹಿಳೆಯರು ಸೇರಿ ಐವರ ದುರ್ಮರಣ
ಮಂಗಳೂರು: ಲಾರಿ ಹಾಗೂ ತೂಫಾನ್ ಜೀಪ್ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ ಒಟ್ಟು ಐದು…
ಜಾರ್ಖಂಡ್ ಪ್ರವಾಸ ಮೊಟಕುಗೊಳಿಸಿ ಬಪ್ಪನಾಡು ದೇವಾಲಯಕ್ಕೆ ಸಂಸದ ಕಟೀಲ್ ಭೇಟಿ
ಮಂಗಳೂರು: ಭಾರೀ ಮಳೆಯಿಂದಾಗಿ ಮೂಲ್ಕಿ ಬಳಿ ಇರುವ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನದಿ ನೀರು…
ಮಾಯಾವತಿ-ಕಾಂಗ್ರೆಸ್ ಯಾವತ್ತೂ ಒಟ್ಟಿಗೆ ಹೋಗಲ್ಲ, ಮೋದಿ ಮಣಿಸಲು ಯಾರಿಂದ್ಲೂ ಸಾಧ್ಯವಿಲ್ಲ- ಡಿವಿಎಸ್
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾಯಾವತಿ-ಕಾಂಗ್ರೆಸ್ ಯಾವತ್ತೂ ಒಟ್ಟಿಗೆ ಹೋಗುವುದಿಲ್ಲ…
ಭಾರೀ ಮಳೆಗೆ ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಯ್ತು!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯೇ…
ಬಿಜೆಪಿ ಮುಖಂಡನ ಜೊತೆಗಿನ ಫೋಟೋ ಶೂಟ್ ಕ್ರೇಜಿಗೆ ಗನ್ ಮ್ಯಾನ್ ಕೆಲಸವೇ ಹೋಯ್ತು!
ಮಂಗಳೂರು: ಬಿಜೆಪಿ ಮುಖಂಡನ ಫೋಟೋ ಶೂಟ್ ಕ್ರೇಜ್ ಗೆ ಗನ್ ಮ್ಯಾನ್ ಕೆಲಸ ಕಳೆದುಕೊಂಡಿರುವ ಘಟನೆ…