ಕುಡಿದ ಮತ್ತಲ್ಲಿ ಭಕ್ತರ ಮೇಲೆ ಕಾರು ಹರಿಸಿ ಪರಾರಿ- ಮಕ್ಕಳು ಸೇರಿ ನಾಲ್ವರು ಗಂಭೀರ
ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲಕನೊಬ್ಬ ದೊಡ್ಡಗಣಪತಿ ದೇವಾಲಯದ ಭಕ್ತರ ಮೇಲೆ ಕಾರು ಹರಿಸಿದ ಘಟನೆ…
ವಿಡಿಯೋ: ಕೆಜೆ ಜಾರ್ಜ್ ಕ್ಷೇತ್ರದಲ್ಲಿ ವಾರಗಳ ಹಿಂದಷ್ಟೆ ರಸ್ತೆ ಕಾಮಗಾರಿ- ಮಳೆಗೆ 8 ಅಡಿ ಭೂಕುಸಿತವಾಗಿ ಮಗುಚಿ ಬಿದ್ದ ಲಾರಿ!
-ಸರ್ವಜ್ಞನಗರಕ್ಕೆ 300 ಕೋಟಿ ರೂ. ಅನುದಾನ ಪಡೆದಿರೋ ಕೆ.ಜೆ ಜಾರ್ಜ್ ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ…
ಬೆಂಗ್ಳೂರಿನಲ್ಲಿ ರಾತ್ರಿ ವರುಣನ ಆರ್ಭಟ – ಮನೆಗಳಿಗೆ ನೀರು ನುಗ್ಗಿ ಪರದಾಟ
ಬೆಂಗಳೂರು: ಎರಡು ದಿನ ವಿಶ್ರಾಂತಿ ಕೊಟ್ಟಿದ್ದ ವರುಣ ನಿನ್ನೆ ರಾತ್ರಿಯಿಡಿ ಅಬ್ಬರಿಸಿದ್ದಾನೆ. ಗುಡುಗು ಸಿಡಿಲು ಸಹಿತ…
ಯಡಿಯೂರಪ್ಪ ಅವರೇ ನಮ್ಮ ಸಿಎಂ ಅಭ್ಯರ್ಥಿ: ಅಮಿತ್ ಶಾ
ನವದೆಹಲಿ: ಬಿಎಸ್ ಯಡಿಯೂರಪ್ಪ ಅವರೇ ಕರ್ನಾಟಕದ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್…
ಕುಡಿದ ಮತ್ತಿನಲ್ಲಿ ರಸ್ತೆ ಬದಿಯಲ್ಲಿದ್ದ ವಾಹನಗಳ ಗಾಜುಗಳನ್ನು ಲಾಂಗು-ಮಚ್ಚುಗಳಿಂದ ಪುಡಿಗೈದ್ರು!
ಬೆಂಗಳೂರು: ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳ ತಂಡವೊಂದು ಲಾಂಗು ಮಚ್ಚುಗಳಿಂದ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜುಗಳನ್ನು…
ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಬಾರ್ ಮಾಲೀಕನಿಗೆ ಚಾಕು ಇರಿತ!
ಬೆಂಗಳೂರು: ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ…
ಫಿಲಂಗೆ ಕರೆದುಕೊಂಡು ಹೋಗೋ ನೆಪದಲ್ಲಿ 7ನೇ ತರಗತಿ ಬಾಲಕಿಯ ಮೇಲೆ ಗ್ಯಾಂಗ್‍ರೇಪ್
- ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕಾಮಮೃಗಗಳ ಅಟ್ಟಹಾಸ…
ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು
ಬೆಂಗಳೂರು: ಮದುವೆಯಾಗಿ ವರ್ಷವಾದರೂ ಶಾರೀರಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ವಿಜಯನಗರದ ಪೊಲೀಸ್ ಠಾಣೆಯಲ್ಲಿ…
ಬಾಡಿಗೆ ಮನೆಗೆ ಬಂದ ಮೂರು ದಿನದಲ್ಲೇ ಮಹಿಳೆಯ ಹತ್ಯೆ: ಸ್ನೇಹಿತೆಯಿಂದಲೇ ಕೃತ್ಯ?
ಬೆಂಗಳೂರು: ನಗರದ ಈಜಿಪುರದ 20ನೇ ಕ್ರಾಸ್‍ನಲ್ಲಿ ಮಹಿಳೆಯೊಬ್ಬರ ಕೊಲೆಯಾಗಿದ್ದು, ಮಹಿಳೆಯ ಶವ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ…
ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್
- ಬಂಧಿತರ ಬಳಿ ಇತ್ತು ಆಧಾರ್, ವೋಟರ್ ಐಡಿ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದ ಮೂವರು…