ಕುದುರೆ ವ್ಯಾಪಾರ ನಡೆಸಲು ಬಿಡದ್ದಕ್ಕೆ ಡಿಕೆಶಿಯಿಂದ ಕಣ್ಣೀರು ಹಾಕಿಸುತ್ತಿದ್ದಾರೆ- ಈಶ್ವರ್ ಖಂಡ್ರೆ
ಬೀದರ್: ಗುಜರಾತ್‍ನ ಶಾಸಕರುಗಳನ್ನು ಕುದುರೆ ವ್ಯಾಪರ ಮಾಡಲು ಬಿಡದಿದಕ್ಕೆ ಇದೀಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ…
ಹಬ್ಬದ ದಿನವೇ ಗಳಗಳನೆ ಅತ್ತ ಡಿಕೆಶಿ
ನವದೆಹಲಿ: ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ…
ಮೊದ್ಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ, ನಂತ್ರ ಬಿಜೆಪಿ ಬಗ್ಗೆ ಮಾತನಾಡಿ- ಶೆಟ್ಟರ್
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಂತರ…
ನಾವು ದುರ್ಬಳಕೆ ಮಾಡಿಲ್ಲ, ತಲೆಕೆಟ್ಟ ಬಿಜೆಪಿಯವರು ಈ ಮಾತು ಹೇಳ್ತಾರೆ – ಉಗ್ರಪ್ಪ
ಬಳ್ಳಾರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ಅಪರಾಧ ಎಸಗಿಲ್ಲ. ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ರಾಜಕೀಯ ಪ್ರೇರಿತ…
ಡಿಕೆಶಿಗೆ ಕೊಂಚ ರಿಲೀಫ್ ಕೊಟ್ಟ ಇಡಿ- ಸೋಮವಾರ ಮತ್ತೆ ವಿಚಾರಣೆ
ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಂದಿನ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ.…
ವಿಧಾನಸಭೆಯಲ್ಲಿ ಕಾಗುಣಿತ ಹೇಳಿಬಿಟ್ಟರೆ ಮೇಷ್ಟ್ರಾಗಲ್ಲ- ಸಿದ್ದರಾಮಯ್ಯಗೆ ಆರ್.ಅಶೋಕ್ ಟಾಂಗ್
ಹಾವೇರಿ: ಸಿದ್ದರಾಮಯ್ಯನವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ ಇದೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮಾಜಿ…
ಟ್ರಬಲ್ ಶೂಟರ್ ವಿಚಾರಣೆ ಖಂಡಿಸಿ ಸ್ವಕ್ಷೇತ್ರದಲ್ಲಿ ಪ್ರತಿಭಟನೆ
ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸರ್ಕಾರ ಇಡಿ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿ…
1 ತಿಂಗ್ಳು ಕರೆದ್ರೂ ವಿಚಾರಣೆಗೆ ಹಾಜರಾಗ್ತೇನೆ- ಡಿಕೆಶಿ
ನವದೆಹಲಿ: ವಿಚಾರಣೆಗೆ ಒಂದು ತಿಂಗಳು ಕರೆದರೂ ನಾನು ಹಾಜರಾಗುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್…
ಟ್ರಬಲ್ ಶೂಟರ್ಗೆ ಸಿಂಗಾಪುರ ಕಂಟಕ?
ನವದೆಹಲಿ: ಶುಕ್ರವಾರವೇ ಸುಮಾರು 5 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್…
ಡಿಕೆಶಿಯನ್ನ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಗೆ ಪೂಜೆ
ಯಾದಗಿರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸಂಕಷ್ಟದಿಂದ ಪಾರು ಮಾಡಲು ಜಿಲ್ಲೆಯ…
