ತಾನು ಜೈಲು ಸೇರಲು ಕಾರಣನಾದವನ ಮರ್ಮಾಂಗಕ್ಕೆ ಗುದ್ದಿ ಕೊಲೆಗೆ ಯತ್ನ
ಮೈಸೂರು: ಜೈಲು ವಾಸ ಅನುಭವಿಸಿ ಜಾಮೀನಿನಿಂದ ಹೊರ ಬಂದ ಮರುದಿನವೇ ಕೊಲೆ ಯತ್ನ ನಡೆಸಿರುವ ಘಟನೆ…
ಪ್ರಿಯಕರನೊಂದಿಗೆ ಪತ್ನಿ ಮದ್ವೆ – ಮಗುವನ್ನೇ ಗಿಫ್ಟ್ ನೀಡಿದ ಪತಿ
ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಬೇಕು ಎಂದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಅಷ್ಟೇ…
ಆನಂದ್ ಸಿಂಗ್ ಮೇಲೆ ಹಲ್ಲೆ- ಶಾಸಕ ಗಣೇಶ್ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಏಕೆ..?
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್…
ಜೈಲು ಸೇರಿ ಕುಖ್ಯಾತಿ ಪಡೆದ ಗಣಿನಾಡಿನ ಶಾಸಕರು..!
ಬಳ್ಳಾರಿ: ಗಣಿ ನಾಡಿನ ರಾಜಕಾರಣಿಗಳಿಗೂ ಜೈಲಿಗೂ ಏನೂ ಬಿಡಿಸಲಾಗದ ನಂಟು. ಜಿಲ್ಲೆಯ ದೊಡ್ಡ ದೊಡ್ಡ ರಾಜಕಾರಣಿಗಳು…
ಜೈಲಿನಲ್ಲಿ ಸಹ ಕೈದಿಗಳಿಂದ ಪಾಕಿಸ್ತಾನ ಮೂಲದ ಕೈದಿ ಕೊಲೆ!
ಜೈಪುರ: ಪಾಕಿಸ್ತಾನ ಮೂಲದ ಕೈದಿಯನ್ನು ಸಹ ಕೈದಿಗಳೇ ಹೊಡೆದು ಕೊಲೆಗೈದ ಘಟನೆ ರಾಜಸ್ಥಾನದ ಜೈಪುರ ಕೇಂದ್ರ…
ಆರ್‌ಜೆಡಿ ಮಾಜಿ ಸಂಸದನ ಸಂಬಂಧಿಯ ಕೊಲೆ
ಪಾಟ್ನಾ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ ) ಮಾಜಿ ಸಂಸದ ಮೊಹಮ್ಮದ್ ಶಾಹಾಬುದ್ದಿನ್ ಸಹಚರ ಮತ್ತು ಸಂಬಂಧಿಯಾಗಿದ್ದ…
ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!
ಜಕಾರ್ತಾ: ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದಕ್ಕೆ ಯುವ ಪ್ರೇಮಿಗಳಿಗೆ 17 ಬಾರಿ ಥಳಿಸಿ ಜೈಲಿಗಟ್ಟಿದ ಘಟನೆ ಇಂಡೋನೇಷ್ಯಾದ…
ಐಟಿ ಕಾಯ್ದೆಯ ಸೆಕ್ಷನ್ 66(ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳೇ ಜೈಲಿಗೆ- ಸುಪ್ರೀಂ
ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ 66 (ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ…
ಪತ್ನಿ ತಲೆ ಕಡಿದಿದ್ದವ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ!
ಚಿಕ್ಕಮಗಳೂರು: ಪತ್ನಿ ತಲೆ ಕಡಿದು ಜೈಲು ಸೇರಿದ್ದ ಕೈದಿಯೊಬ್ಬ ಮನನೊಂದು ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ…
ಮಾರಮ್ಮ ದೇವಸ್ಥಾನದ ದುರಂತ – ಆರೋಪಿಗಳು ಜೈಲಿಗೆ ಶಿಫ್ಟ್
ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮೈಸೂರು…