ಮಾಜಿ ಪತಿ ಈ ಒಂದು ಮಾತು ಹೇಳಿದ್ದಕ್ಕೆ ಮಾಲ್‍ನಲ್ಲೆ ಬಟ್ಟೆ ಕಳಚಿ ಬೆತ್ತಲಾದ ಮಹಿಳೆ!
ಬೀಜಿಂಗ್: ಮಾಜಿ ಪತಿಯೊಂದಿಗೆ ವಾಗ್ವಾದ ನಡೆದು ಮಹಿಳೆ ತನ್ನ ಬಟ್ಟೆಗಳನ್ನ ಕಳಚಿ ಬೆತ್ತಲಾದ ವಿಚಿತ್ರ ಘಟನೆ…
4 ಚೀಲಗಳಲ್ಲಿ ಹಣ ತುಂಬಿಕೊಂಡು ಬಂದು ಕಾರ್ ಖರೀದಿಸಿದ್ಳು!
ಬೀಜಿಂಗ್: ಚೀನಾದಲ್ಲಿ ಮಹಿಳೆಯೊಬ್ಬರು ನಾಲ್ಕು ಚೀಲದ ತುಂಬ ಹಣ ತುಂಬಿಕೊಂಡು ಕಾರ್ ಖರೀದಿಸಲು ಹೋಗಿ ಶೋರೂಂ…
ವಿಡಿಯೋ: ಡ್ರೈವ್ ಮಾಡೋವಾಗ ಫೋನ್ ಬಳಸಬಾರ್ದು ಅನ್ನೋದು ಇದ್ದಕ್ಕೇ!
ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ…
ಮನಕಲಕುವ ಘಟನೆ: ಹೆಣ್ಣು ಮಗುವನ್ನು ಅನಾಥಾಶ್ರಮಕ್ಕೆ ಕೊರಿಯರ್ ಮಾಡಿದ ಪಾಪಿ ತಾಯಿ!
ಬೀಜಿಂಗ್: ಪುಟ್ಟ ಕಂದಮ್ಮಗಳನ್ನು ಅನಾಥಾಶ್ರಮಕ್ಕೆ ಸೇರಿಸೋದು, ಆಗ ತಾನೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಯಲ್ಲಿ ಬಿಸಾಕುವಂತಹ…
ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ
ಉಡುಪಿ: ನಮ್ಮ ದೇಶಕ್ಕೆ ಬಂದಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ…
ವಿಡಿಯೋ: 140 ಅಡಿ ಎತ್ತರದ ಕಟ್ಟಡದ ಮೇಲಿದೆ 100 ವರ್ಷ ಹಳೆಯದಾದ ಮರ!
ಬೀಜಿಂಗ್: ಚೀನಾದ ಸೆಂಟ್ರಲ್ ಹುಬೇ ಪ್ರಾಂತ್ಯದಲ್ಲಿ 140 ಅಡಿ ಎತ್ತರದ ಪಗೋಡಾ(ಬೌದ್ಧ ದೇವಾಲಯ)ದ ಮೇಲೆ 100…
ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ
ಬೀಜಿಂಗ್: ಅಳಿಲು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಮುದ್ದಾದ ರೂಪ. ಆಹಾರವನ್ನ ಮುಂಗಾಲಿನಲ್ಲಿ ಹಿಡಿದುಕೊಂಡು…
ಬೆನ್ನಲ್ಲೇ ಶವರ್, ಬಸ್ ನಿಲ್ದಾಣದಲ್ಲೇ ಸ್ನಾನ ಮಾಡ್ದ! ವಿಡಿಯೋ ನೋಡಿ
ಬೀಜಿಂಗ್: ಬೇಸಿಗೆ ಕಾಲದಲ್ಲಿ ಹೊರಗಡೆ ಎಲ್ಲಾದ್ರೂ ಹೋದಾಗ ಬಾಯಾರಿಕೆ ಆಗಬಹುದು ಅಂತ ಜೊತೆಯಲ್ಲೊಂದು ನೀರಿನ ಬಾಟಲಿ…
ಸೈನಿಕರನ್ನು ಬೆಂಬಲಿಸಿ ಬೀದಿಗೆ ಇಳಿದು ನಾವು ಯಾಕೆ ಚೀನಾಗೆ ಎಚ್ಚರಿಕೆ ನೀಡಬಾರದು: ಉಪ್ಪಿ ಪ್ರಶ್ನೆ
ಬೆಂಗಳೂರು: ನಾವು ಸಣ್ಣ ಸಣ್ಣ ವಿಚಾರಗಳಿಗೆ ಬಂದ್ ಮಾಡುತ್ತೇವೆ. ಸೈನಿಕರನ್ನು ಬೆಂಬಲಿಸಿ ಬೀದಿಗೆ ಇಳಿದು…
ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!
ಬೀಜಿಂಗ್: ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿದ್ರೂ ಜನ ಆರಾಮಾಗಿ ಊಟ ಮುಂದುವರೆಸಿದ ಘಟನೆ ಚೀನಾದಲ್ಲಿ…
