ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ
ಧರ್ಮಶಾಲಾ: ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ. ನಾಳೆ ಭಾರತ 87 ರನ್ ಗಳಿಸಿದರೆ…
ಆಸೀಸ್ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?
ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ…
300 ರನ್ಗೆ ಆಸ್ಟ್ರೇಲಿಯಾ ಆಲೌಟ್ – ಬೌಲಿಂಗ್ನಲ್ಲಿ ಕುಲದೀಪ್ ಕಮಾಲ್!
ಧರ್ಮಶಾಲಾ: ಟೀಂ ಇಂಡಿಯಾ ಹಾಗೂ ಆಸೀಸ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಹಾಗೂ 4ನೇ ಟೆಸ್ಟ್…
ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್ಗೆ 15 ಲಕ್ಷ ರೂ. ಸಂಬಳ!
ಮುಂಬೈ: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್…
ಟೆಸ್ಟ್ ಬೌಲಿಂಗ್ನಲ್ಲಿ ಅಶ್ವಿನ್ರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಡೇಜಾ
ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ…
63 ರನ್ಗಳಿಗೆ 4 ವಿಕೆಟ್ ಹೋಗಿದ್ದಾಗ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡಿ ಪಂದ್ಯವನ್ನು ಉಳಿಸಿಕೊಟ್ರು!
ರಾಂಚಿ: ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯಾ ಮೂರನೇ…
13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ
ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು 502 ಬಾಲ್ಗಳನ್ನು ಎದುರಿಸಿ ರಾಹುಲ್ ದ್ರಾವಿಡ್…
ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ
ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್ನಲ್ಲಿ ದಿಟ್ಟ…
ಸಚಿವನಾದ್ರೂ ನಾನು ಕಾಮಿಡಿ ಶೋ ಬಿಡಲ್ಲ: ಸಿಧು
ಚಂಡೀಗಢ: ಸಚಿವನಾದ್ರೂ ನಾನು ಟಿವಿಯಲ್ಲಿ ಮಾಡ್ತಿರೋ ಕಾಮಿಡಿ ಶೋ ಬಿಡಲ್ಲ ಎಂದು ಮಾಜಿ ಕ್ರಿಕೆಟಿಗ ಹಾಗೂ…
ದೆಹಲಿಯ ಹೋಟೆಲ್ನಲ್ಲಿ ಬೆಂಕಿ- ಜಾರ್ಖಂಡ್ ಟೀಂ, ಧೋನಿ ಪಾರು
ನವದೆಹಲಿ: ದೆಹಲಿಯ ದ್ವಾರಕಾದಲ್ಲಿರುವ ವೆಲ್ಕಮ್ ಹೋಟೆಲ್ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಅವಘಢ ಸಂಭವಿಸಿದ್ದು, ಹೋಟೆಲ್ನಲ್ಲಿ ತಂಗಿದ್ದ…