ಕೊಪ್ಪಳದಲ್ಲಿ ಎಲ್ಲಿ ನೋಡಿದ್ರೂ ಬರಗಾಲ-ಕನಕಗಿರಿಯ ಎಂಟು ಕೆರೆಗಳು ಮಾತ್ರ ಫುಲ್
- ಮಾಜಿ ಸಚಿವರ ಮುಂದಾಲೋಚನೆಯಿಂದ ಕೆರೆಗಳು ಭರ್ತಿ - ವರ್ಷದ 365 ದಿನವೂ ನೀರು ಕೊಪ್ಪಳ:…
ಅಜ್ಜನಂತೆ ‘ಮಣ್ಣಿನ ಮಗ’ನಾಗಲು ಹೊರಟ ಮೊಮ್ಮಗ
-ನಿಖಿಲ್ ಗೆಲುವಿನ 'ಬೇಸಾಯ' ಬೆಂಗಳೂರು: ಸೋತರು ಗೆದ್ದರು ಮಂಡ್ಯ ಜನರ ಸೇವೆ ಮಾಡುತ್ತೀನಿ. ಮಂಡ್ಯದಲ್ಲಿ ಜಮೀನು…
ಇನ್ಫೋಸಿಸ್‍ನಲ್ಲಿ ಕೆಲಸ ಬಿಟ್ಟು ಕೃಷಿಕಳಾದ ಮಹಿಳೆಯ ಯಶೋಗಾಥೆ
-ಎಂಜಿನಿಯರ್ ಆಗುವ ಕನಸು ಸತ್ತಿತ್ತು, ಛಲ ಸತ್ತಿರಲಿಲ್ಲ ರಾಯಚೂರು/ಬಾಗಲಕೋಟೆ : ಕಾಲೇಜು ಕಲಿಯುವ ವೇಳೆ ಪಂಚೆಯುಟ್ಟ…
ಮಹಿಳೆಯರು ತಾವೇ ಸ್ಕೂಟಿಯಲ್ಲಿ ತೆರಳಿ ಕೃಷಿ ಕೆಲಸ ಮಾಡ್ತಾರೆ
- ಪುರುಷರನ್ನು ಅವಲಂಬಿಸಲ್ಲ -ಸಮಯ ಉಳಿಸಲು ಈ ಉಪಾಯ ಹೈದರಾಬಾದ್: ತೆಲಂಗಾಣದಲ್ಲಿರುವ ಸಣ್ಣ ಹಳ್ಳಿ ಲಕ್ಷ್ಮೀಪುರ…
ಸಿರಿಧಾನ್ಯ ಬೆಳೆಯುವ ರೈತರಿಗೆ ಸಿಗಲಿದೆ 10 ಸಾವಿರ ರೂ.: ಕೃಷಿಗೆ ಸಿಕ್ಕಿದ್ದು ಏನು?
ಬೆಂಗಳೂರು: ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು 'ರೈತಸಿರಿ' ಯೋಜನೆ ಅಡಿ ಪ್ರತಿ ಹೆಕ್ಟೇರ್ ಗೆ 10…
ಲೋಕಸಭಾ ಚುನಾವಣೆಯ ಒಳಗೆ ರೈತರ ಖಾತೆಗೆ ಬೀಳುತ್ತೆ 4 ಸಾವಿರ ರೂ.!
ನವದೆಹಲಿ: ಲೋಕಸಭಾ ಚುನಾವಣೆಯ ಒಳಗಡೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ…
ಹುಟ್ಟೂರಲ್ಲಿ ಹೊಸ ಮನೆ, ತೋಟ ಖರೀದಿಸಿದ ಯಶ್!
ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ…
ಮಂಡನೆಯಾಗಲಿದೆ ಮೋದಿ ಸರ್ಕಾರದ ಕೊನೆಯ ಬಜೆಟ್ – ಕೃಷಿ, ಜನ ಸಾಮಾನ್ಯರಿಗೆ ಏನು ಸಿಗಬಹುದು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆಗೆ ಮುಂದಾಗಿದೆ. ಲೋಕಸಭೆ…
ಬರದ ವಿರುದ್ಧವೇ ತೊಡೆ ತಟ್ಟಿದ ಗ್ರಾಮಸ್ಥರು
- ಜನಪ್ರತಿನಿಧಿ, ಅಧಿಕಾರಿಗಳೇ ನಾಚುವಂತೆ ಮಾಡಿದ್ದಾರೆ ಗ್ರಾಮಸ್ಥರು ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯಕ್ಕೆ ಕಾಫಿನಾಡು ಹತ್ತಾರು ವರ್ಷಗಳಿಂದ…
ನುಡಿಸಿರಿಯಲ್ಲಿ ಕೃಷಿ ಬದುಕಿನ ಸಿರಿ-ಸಾಹಿತ್ಯ ಜಾತ್ರೆ ನಡುವೆ ಅರಳಿದ ಕೃಷಿ ಪ್ರಪಂಚ
ಮಂಗಳೂರು: ನಾಡು ನುಡಿಯನ್ನು ಅನಾವರಣಗೊಳಿಸುವ ಆಳ್ವಾಸ್ ನುಡಿಸಿರಿ ಎಲ್ಲರಿಗೂ ಗೊತ್ತು. ಅಲ್ಲಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ,…