ಚಂದ್ರಗ್ರಹಣ 2020- ಉಡುಪಿ ಕೃಷ್ಣಮಠದಲ್ಲಿ ಯಾವುದೇ ಬದಲಾವಣೆ ಇಲ್ಲ
- ಗ್ರಹಣಕಾಲದಲ್ಲಿ ಭಕ್ತರೇನು ಮಾಡಬೇಕು? ಉಡುಪಿ: ಇಂದು ರಾತ್ರಿ 10.32 ರಿಂದ 2.47 ರವರೆಗೆ ಚಂದ್ರನ…
ಚಲಿಸುತ್ತಿದ್ದ ಬಸ್ಸಿನಲ್ಲಿ ವಿಷಕುಡಿದ ತಮಿಳುನಾಡು ದಂಪತಿ- ಸಮಯಪ್ರಜ್ಞೆ ಮೆರೆದ ಉಡುಪಿ ಚಾಲಕ
ಉಡುಪಿ: ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ದಂಪತಿ ಪ್ರಯಾಣದ ನಡುವೆ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಉಡುಪಿಯ…
ಕೊಲ್ಲೂರಿನಲ್ಲಿ ಸಚಿವ ಆರ್.ಅಶೋಕ್ ಚಂಡಿಕಾಹೋಮ
ಉಡುಪಿ: ಕಂದಾಯ ಸಚಿವ ಆರ್.ಅಶೋಕ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ…
ಪೇಜಾವರಶ್ರೀಗಳ 60ರ ದಶಕದ ಕ್ರಾಂತಿ ನೆನೆದ ಜನ
ಉಡುಪಿ: ಅಸ್ಪೃಶ್ಯತೆ ನಿವಾರಣೆ ಉದ್ದೇಶ ಇಟ್ಟುಕೊಂಡು ಪೇಜಾವರಶ್ರೀಗಳು ದಲಿತ ಕೇರಿಗೆ ಪ್ರವೇಶ ಮಾಡಿದ್ದು, ಬ್ರಾಹ್ಮಣ ವಲಯದಲ್ಲಿ…
ಪಾದುಕೆಗೆ ಅಭಿಷೇಕ, ಪೂಜೆ- ಉಡುಪಿಯಲ್ಲಿ ಪೇಜಾವರ ಶ್ರೀ ಆರಾಧನೆ
ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವಸ್ಥರಾಗಿ 12 ದಿನಗಳು ಕಳೆದಿದೆ. ಪೇಜಾರಶ್ರೀಗಳು ಹುಟ್ಟುಹಾಕಿದ ಎಲ್ಲಾ…
ಲೋಕ ಸಂಚಾರ ನೆರವೇರಿಸಿ ಪುರಪ್ರವೇಶಿಸಿದ ಅದಮಾರು ಈಶಪ್ರೀಯತೀರ್ಥ ಸ್ವಾಮೀಜಿ
- ಕೃಷ್ಣನ ಪೂಜಾಧಿಕಾರ ವಹಿಸಿಕೊಳ್ಳಲು ದಿನಗಣನೆ ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಕಿರಿಯ ಸ್ವಾಮೀಜಿ…
‘ಲೆಕ್ಕ ತನ್ನಿ ಟ್ಯಾಲಿ ಮಾಡೋಣ’- ಸಿದ್ದರಾಮಯ್ಯಗೆ ಅಶೋಕ್ ಸವಾಲು
ಉಡುಪಿ: ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೋತಿಷ್ಯಾಲಯ ಮುಚ್ಚಿದೆ. ಜನ ಅವರ ಮಾತನ್ನು ನಂಬುವ…
ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಇನ್ನಿಲ್ಲ – ಹೃದಯಾಘಾತದಿಂದ ಸಾವು
ಉಡುಪಿ: ಸುದ್ದಿವಾಹಿನಿಗಳ ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ…
ವಿಷ್ಣು ದಶಾವತಾರ, ಹನುಮಾನ್ ನಮಸ್ಕಾರದ ಮೂಲಕ ಪೇಜಾವರ ಶ್ರೀಗಳಿಗೆ ಯೋಗ ನಮನ
ಉಡುಪಿ: ಪೇಜಾವರ ಶ್ರೀಗಳು ಕೊನೆಯ ದಿನಗಳಲ್ಲಿ ಪಾದರಸದಂತೆ ಓಡಾಡಿದ ಯತಿಶ್ರೇಷ್ಠರು. ವಯಸ್ಸು 89 ಆದರೂ ಅವರ…
ಭಾರತ್ ಬಂದ್‍ಗೆ ಸಕಲ ಬಂದೋಬಸ್ತ್ ಆಗಿದೆ – ಬಸವರಾಜ್ ಬೊಮ್ಮಾಯಿ
ಉಡುಪಿ: ನಾಳೆ ಭಾರತ್ ಬಂದ್‍ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದು, ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕ್ರಮ…
