Recent News

3 months ago

ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

ಮುಂಬೈ: ಮಾಜಿ ಮೇಯರ್, ಶಿವ ಸೇನಾ ಕಾರ್ಪೋರೇಟರ್ ಮಿಲಿಂದ್ ವೈದ್ಯ ಅವರು ಕೋಳಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅನ್ನು ಚಾಲಕ ಮಹಿಂ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ. ಈ ವೇಳೆ ಅಲ್ಲಿಗೆ ಬಂದ ಮಿಲಿಂದ್ ವೈದ್ಯ ಅವರು ಏಕಾಏಕಿ ಚಾಲಕ ಹಾಗೂ ಸಹಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಿಲಿಂದ್ ವೈದ್ಯ ಅವರ ಬೆಂಬಲಿಗರು ಕೂಡ ಕೆಲ ಚಾಲಕರನ್ನು ಥಳಿಸಿದ್ದಾರೆ. #WATCH Mumbai: Shiv Sena Corporator […]

6 months ago

ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು: ಶಿವಸೇನೆ

ಮುಂಬೈ: ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಪ್ರಧಾನಿ ಮೋದಿ ಅವರು...

ಹಿಂದೂ ಮಹಿಳೆಯೊಂದಿಗೆ ಹೋಟೆಲಿಗೆ ಬಂದ ಮುಸ್ಲಿಂ ಯುವಕನ ಮೇಲೆ ಹಲ್ಲೆ

2 years ago

ಬಾರ್ಮರ್: ಮುಸ್ಲಿಂ ಯುವಕನೊಬ್ಬನನ್ನು ಹೊಟೇಲ್ ನಿಂದ ಹೊರಗಡೆ ಎಳೆದುಕೊಂಡು ಬಂದು ಗುಂಪೊಂದು ಹಲ್ಲೆ ಮಾಡಿರುವ ಘಟನೆ ರಾಜಸ್ತಾನದ ಬಾರ್ಮರ್ ಜಿಲ್ಲೆಯ ಬಲೋತ್ರ ಪ್ರದೇಶದಲ್ಲಿ ನಡೆದಿದೆ. 25 ವರ್ಷದ ಪದು ಖಾನ್ ಎಂಬ ಯುವಕ ಮಧ್ಯ ವಯಸ್ಸಿನ ಮಹಿಳೆಯೊಂದಿಗೆ ಸುಮಾರು 10 ಗಂಟೆಯ...

ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

2 years ago

ಮುಂಬೈ: ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂದು “ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ” ಎಂದು ಬಿಜೆಯ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದಾರೆ. ಮುಂಬೈಯ ಶಿವಾಜಿ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪಕ್ಷದ ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ನಮಗೆ ರಾಷ್ಟ್ರಪ್ರೇಮದ...