ರಾಕಿಂಗ್ ಸ್ಟಾರ್
-
Cinema
ಯಶ್ ಜೊತೆ ಸಿನಿಮಾ ಮಾಡುತ್ತೇವೆ, ಕಾಯಬೇಕು ಎಂದ ಹೊಂಬಾಳೆ ಫಿಲ್ಮ್ಸ್
ಮುಂದಿನ ದಿನಗಳಲ್ಲಿ ಯಶ್ ಜೊತೆ ಸಿನಿಮಾ ಮಾಡುವುದು ಪಕ್ಕಾ. ಆದರೆ, ಅದಕ್ಕಾಗಿ ಕಾಯಬೇಕು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಕೆಜಿಎಫ್ 2 ಮುಗಿದ ತಕ್ಷಣವೇ ಕೆಜಿಎಫ್ 3…
Read More » -
Cinema
ಯಶ್ ಹೊಸ ಸಿನಿಮಾ: 400 ಕೋಟಿ ನಿರ್ಮಾಪಕರ ಜೊತೆ ರಾಕಿಂಗ್ ಸ್ಟಾರ್
ರಾಕಿಂಗ್ ಸ್ಟಾರ್ (Rocking Star) ಯಶ್ ಇಂದು ತಮ್ಮ ಹುಟ್ಟು ಹಬ್ಬ (Birthday)ವನ್ನು ಕೆಲವೇ ಕೆಲವು ಆಪ್ತರ ಜೊತೆ ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಕುಟುಂಬದ…
Read More » -
Cinema
ಬೇರೆ ಸಿನಿಮಾ ರಂಗವನ್ನು ಕೀಳಾಗಿ ಕಾಣಬೇಡಿ ಎಂದು ಕನ್ನಡಿಗರಿಗೆ ಮನವಿ ಮಾಡಿದ ಯಶ್
ಭಾರತೀಯ ಸಿನಿಮಾ ರಂಗದಲ್ಲಿ ಮೇಲುಕೀಳಿನ ಸಮಸ್ಯೆ ಇಂದು ನೆನ್ನೆಯದಲ್ಲ. ಬಾಲಿವುಡ್ (Bollywood) ಚಿತ್ರೋದ್ಯಮವೇ ಭಾರತದ ಚಿತ್ರೋದ್ಯಮ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ…
Read More » -
Cinema
ಜನವರಿ 8ಕ್ಕೆ ಯಶ್ ಹೊಸ ಯೋಜನೆ ಘೋಷಣೆ
ರಾಕಿಂಗ್ ಸ್ಟಾರ್ ಯಶ್ ಸದ್ಯ ಆರಾಮಾಗಿ ಕಾಲಕಳೆಯುತ್ತಿದ್ದಾರೆ ಎನ್ನುತ್ತಿದೆ ಗಾಂಧಿನಗರ. ಆದರೆ, ಯಶ್ ಅಂದುಕೊಂಡಂತಿಲ್ಲ. ಮುಂದಿನ ಸಿನಿಮಾಗೆ ಏನೆಲ್ಲ ಬೇಕೊ ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಜಿಎಫ್ 2…
Read More » -
Cinema
ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್
ರಾಕಿಂಗ್ ಸ್ಟಾರ್ ಯಶ್ ಅಡ್ಡದಿಂದ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಅವರ ಮುಂದಿನ ಸಿನಿಮಾಗೆ ಮಗಳು ಐರಾನೇ ನಿರ್ಮಾಪಕಿ ಎನ್ನಲಾಗುತ್ತಿದೆ. ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಮಾಡಿ,…
Read More » -
Cinema
ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್
`ಕೆಜಿಎಫ್ 2′ (KGF-2) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ (Film) ಭರ್ಜರಿ ತಯಾರಿ ಮಾಡ್ತಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ.…
Read More » -
Cinema
`ಗಂಧದ ಗುಡಿ’ KGF ರೆಕಾರ್ಡ್ಸ್ ಕೂಡ ಬ್ರೇಕ್ ಮಾಡ್ಬೇಕು – ಯಶ್
ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ `ಪುನೀತ ಪರ್ವ’ (Puneetha Parva) ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ (SandalWood) ಜೊತೆಗೆ ಬಹುಭಾಷಾ…
Read More » -
Cinema
ಯಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ವೈರಲ್: ಬದಲಾಗಲಿಲ್ಲ ಹೇರ್ ಸ್ಟೈಲ್
ಕೆಜಿಎಫ್ 2 ಸಿನಿಮಾದ ನಂತರ ಯಶ್ ಮುಂದಿನ ಸಿನಿಮಾದ ಬಗ್ಗೆ ಹಲವು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಯಶ್ ಮುಂದಿನ ಸಿನಿಮಾ ಯಾವುದು, ಯಾರು ನಿರ್ದೇಶಕರು, ಯಾವ ನಿರ್ಮಾಣ…
Read More » -
Cinema
ಬಾಲ್ಯದ ಗೆಳೆಯನ ಮದ್ವೆಯಲ್ಲಿ ಯಶ್ ದಂಪತಿ ಭಾಗಿ
ಮೈಸೂರು: ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಸಂತಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ದಂಪತಿ ಸಮೇತ ಸ್ನೇಹಿತನ ಮದುವೆಗೆ ಆಗಮಿಸಿದ್ದಾರೆ. ಬಾಲ್ಯದ ಗೆಳೆಯ ಚೇತನ್ ಮದುವೆಯಲ್ಲಿ ಯಶ್…
Read More » -
Bengaluru City
ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ದಂಪತಿ
ಹೊಸ ವರ್ಷದ ಯುಗಾದಿ ಹಬ್ಬದ ಸಡಗರ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಸ್ಯಾಂಡಲ್ವುಡ್ ಸ್ಟಾರ್ಗಳ ಮನೆಯಲ್ಲೂ ಹಬ್ಬ ಜೋರಾಗಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ರಾಕಿಂಗ್ ಸ್ಟಾರ್…
Read More »