Tag: ಮಹಿಳೆ

ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಇಕ್ಕಳ ಬಿಟ್ಟ ವೈದ್ಯರು

- ಮೂರು ತಿಂಗಳ ಬಳಿಕ ಬೆಳಕಿಗೆ ಬಂತು ವೈದ್ಯರ ನಿರ್ಲಕ್ಷ್ಯ ಹೈದರಾಬಾದ್: ಶಸ್ತ್ರಚಿಕಿತ್ಸೆ ವೇಳೆ ಮಹಿಳಾ…

Public TV

ಮಗುವಿಗೆ ಹಾಲುಣಿಸುವ ವೇಳೆ ಅಸಭ್ಯ ವರ್ತನೆ- ಬಟ್ಟೆ ಬಿಚ್ಚಿ ಯುವಕರಿಗೆ ಥಳಿಸಿದ ಸಾರ್ವಜನಿಕರು

ಬೆಂಗಳೂರು: ಮಗುವಿಗೆ ಹಾಲು ಉಣಿಸುತ್ತಿದ್ದ ಮಹಿಳೆ ಜೊತೆ ಯುವಕರು ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಾರ್ವಜನಿಕರು ಬಟ್ಟೆ ಬಿಚ್ಚಿ…

Public TV

ಕುಡಿಯುವ ನೀರಿಗೂ ರಾಜಕೀಯ ಮಾಡ್ತೀರಾ? ಶಾಸಕರಿಗೆ ಮಹಿಳೆ ಕ್ಲಾಸ್

ಮಂಡ್ಯ: ಉದ್ಘಾಟನೆ ಮಾಡುವ ಸಲುವಾಗಿ ಈಗಾಗಲೇ ಚಾಲ್ತಿಯಲ್ಲಿದ್ದ ಶುದ್ಧ ನೀರಿನ ಘಟಕದ ಬಾಗಿಲು ಹಾಕಿಸಿ ಮತ್ತೆ…

Public TV

ಪೊಲೀಸರ ವಾಕಿಟಾಕಿಯನ್ನೇ ಮುರಿದ ಮಹಿಳೆ!

ಹಾಸನ: ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಆದರೆ…

Public TV

ಮಹಿಳೆಯನ್ನು ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ!

ರಾಂಚಿ: ಮಾಟಗಾತಿ ಎಂದು ತಿಳಿದು ಗ್ರಾಮಸ್ಥರು ಮಹಿಳೆಯ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಮೆರವಣಿಗೆ ಮಾಡಿಸಿದ…

Public TV

ಬುರ್ಖಾ ಧರಿಸಿ ಮಹಿಳೆಯಂತೆ ಲೇಡಿಸ್ ಬಾತ್ ರೂಂಗೆ ನುಗ್ಗಿದ್ದ ಸೈಕೋಪಾಥ್

ಬೆಂಗಳೂರು: ನಗರದ ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ಮತ್ತೊಬ್ಬ ಸೈಕೋಪಾಥ್ ಪ್ರತ್ಯಕ್ಷವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.…

Public TV

ಕಿವುಡ, ಮೂಕ ಮಗಳಿಗೆ ತರಬೇತಿ – ಬಡ ಮಕ್ಕಳಿಗಾಗಿ `ವಿಶೇಷ’ ಶಾಲೆಯೇ ಆರಂಭಿಸಿದ್ದಾರೆ ವಿಜಯಪುರದ ಸುಜಾತ

ವಿಜಯಪುರ: ಮಕ್ಕಳು ಹುಟ್ಟು ಕಿವುಡು, ಮೂಕರು ಅಂತಾದ್ರೆ ಹೆತ್ತವರ ಕರುಳು ಚುರ್ ಅನ್ನುತ್ತದೆ. ಕೆಲವರು ಇದರಿಂದ…

Public TV

ಪೊಲೀಸರ ಗೂಂಡಾವರ್ತನೆಗೆ ಅಣ್ಣಾಮಲೈ ಪ್ರತಿಕ್ರಿಯೆ

ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದ ಯುವತಿ ಮತ್ತು ಮಹಿಳೆಯ ಮೇಲೆ ಹಲ್ಲೆ…

Public TV

ದೂರು ನೀಡಲು ಬಂದ ಮಹಿಳೆಯರ ಮೇಲೆ ಪೊಲೀಸರಿಂದ ಹಲ್ಲೆ!

ಬೆಂಗಳೂರು: ಕೌಟಂಬಿಕ ಕಲಹ ಹಿನ್ನೆಲೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯರಿಗೆ ಪೊಲೀಸ್ ಅಧಿಕಾರಿಗಳು…

Public TV

ಮುರಿದ ಕೈಗೆ ಮರುಜೀವ ಕೊಟ್ಟ ವಿಮ್ಸ್ ವೈದ್ಯರು

ಬಳ್ಳಾರಿ: ಅಪಘಾತದಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಕೈಯನ್ನು ವೈದ್ಯರು ಮರುಜೋಡಣೆ ಮಾಡಿರುವ ಅಪರೂಪದ ಘಟನೆಗೆ ಬಳ್ಳಾರಿಯ ವಿಮ್ಸ್…

Public TV