Thursday, 14th November 2019

1 month ago

ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಪತಿ

ವಾಷಿಂಗ್ಟನ್: ಪತಿಯೊಬ್ಬ ತನ್ನ ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದು, ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಕೆಂಟುಕಿಯ ವಾಸಿಸುವ ಕೆಲ್ಸೆ ಬ್ರೂವರ್ ಗರ್ಭಿಣಿಯಾಗಿದ್ದಳು. ಕೆಲ್ಸೆಗೆ ಗರ್ಭಾವಸ್ಥೆಯಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಬೇಕೆಂಬ ಆಸೆ ಇತ್ತು. ಆದರೆ ವೈದ್ಯರು ಕೆಲ್ಸೆಗೆ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದ ಕಾರಣ ಆಕೆ ತನ್ನ ಮೆಟರ್ನಿಟಿ ಫೋಟೋಶೂಟ್ ಮಾಡಿಸಲಿಲ್ಲ. ಇದರಿಂದ ಆಕೆ ಬೇಸರ ಮಾಡಿಕೊಂಡಿದ್ದಳು. ಕೆಲ್ಸೆ ಬೇಸರಗೊಂಡಿರುವುದನ್ನು ನೋಡಿದ ಪತಿ ಜೆರೆಡ್ ತನ್ನ ಪತ್ನಿಯನ್ನು ಖುಷಿಪಡಿಸಲು ತಾನೇ […]

2 months ago

ತನ್ನ ಜೊತೆ ಹಾಡು ಹಾಡ್ತಿದ್ದ ಸಹ ಸಿಂಗರ್ ಸ್ಪಂದಿಸ್ತಿಲ್ಲ ಎಂದು ಗೃಹಿಣಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಸ್ಮ್ಯೂಲ್ ಸಿಂಗಿಂಗ್ ಆ್ಯಪ್‍ನಲ್ಲಿ ತನ್ನ ಜೊತೆ ಹಾಡು ಹಾಡುತ್ತಿದ್ದ ಸಹ ಸಿಂಗರ್ ತನಗೆ ಸ್ಪಂದಿಸುತ್ತಿಲ್ಲ ಎಂದು ಮನನೊಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಶಿಲ್ಪಾ(30) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶಿಲ್ಪಾ ನಗರದ 16ನೇ ವಾರ್ಡಿನ ಗರ್ಲ್ಸ್ ಸ್ಕೂಲ್ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಶಿಲ್ಪಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ...

ಎಫ್‍ಬಿಯಲ್ಲಿ ಪ್ರಿಯಕರನಿಂದ ಸೆಲ್ಫಿ ಫೋಟೋ ಅಪ್ಲೋಡ್ – ಯುವತಿ ಆತ್ಮಹತ್ಯೆ

2 months ago

ವಿಜಯಪುರ: ಫೇಸ್‍ಬುಕ್‍ನಲ್ಲಿ ಪ್ರಿಯಕರ ಸೆಲ್ಫಿ ಫೋಟೋ ಅಪ್ಲೋಡ್ ಮಾಡಿದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ನಡೆದಿದೆ. ಸುಧಾರಾಣಿ ಬಿರಾದಾರ(23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುಧಾರಾಣಿ ಪಿಯುಸಿ ಓದುತ್ತಿದ್ದಾಗ ಕೆರೂಟಗಿ ಗ್ರಾಮದ ಶಿವಾನಂದ...

ನಕಲಿ ಫೇಸ್‍ಬುಕ್ ಪುಟಗಳನ್ನು ಅನ್‍ಫಾಲೋ ಮಾಡಿ: ಸಂಸದೆ ಸುಮಲತಾ ಮನವಿ

2 months ago

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಪುಟಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಪುಟಗಳನ್ನು ಫಾಲೋ ಮಾಡಬೇಡಿ ಎಂದು ಸ್ವತಃ ಸುಮಲತಾ ಅವರೇ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ...

ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

2 months ago

– ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ...

ಪ್ರೀತಿಸಲು ಒಲ್ಲೆ ಎಂದ ಗೆಳತಿಯ ಮೊಬೈಲ್ ನಂ. ಪೋರ್ನ್ ವೆಬ್‍ಸೈಟಿಗೆ ಅಪ್‍ಲೋಡ್

2 months ago

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಗೆಳತಿಯ ಮೊಬೈಲ್ ನಂಬರನ್ನು 36 ವರ್ಷದ ವ್ಯಕ್ತಿಯೊಬ್ಬ ಪೋರ್ನ್ ವೆಬ್‍ಸೈಟಿಗೆ ಅಪ್‍ಲೋಡ್ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಇಂದಿರಾ ನಗರದ ನಿವಾಸಿಯಾಗಿರುವ ಮೊಹಮ್ಮದ್ ಮುದಸ್ಸಿರ್ ಗೆಳತಿಯ ಮೊಬೈಲ್ ನಂಬರನ್ನು ಪೋರ್ನ್ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದ್ದು,...

ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

2 months ago

– ರಾಜಸ್ಥಾನಕ್ಕೆ ಬಂದು ಅತ್ಯಾಚಾರಗೈದು ಪರಾರಿ ಜೈಪುರ: ರಷ್ಯಾ ಯುವಕನೊಬ್ಬ ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡಿಕೊಂಡು ಬಳಿಕ ಆಕೆ ಇರುವ ಸ್ಥಳಕ್ಕೆ ಬಂದು ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ರಾಜಸ್ಥಾನದ ದುಂಗರಪುರ ಜಿಲ್ಲೆಯ ಸಾಗ್ವಾರಾದಲ್ಲಿ ನಡೆದಿದೆ. ಆರೋಪಿ ಮೂಲತಃ ರಾಜಸ್ಥಾನದವನಾಗಿದ್ದು,...

ಕಾರಿನಲ್ಲಿ ಹೋಗ್ತಿದ್ದಂತೆ ಎಫ್‍ಬಿ ಗೆಳೆಯನ ನೀಚತನ ಬಯಲು – ಅಪ್ರಾಪ್ತೆಯ ಹತ್ಯೆ

3 months ago

ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಯುವಕನೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣವೊಂದು ತೆಲಂಗಾಣದ ಮಹಬೂಬ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹರ್ಷಿಣಿ(15) ಮೃತ ವಿದ್ಯಾರ್ಥಿನಿ. ಈಕೆಯನ್ನು ಫೇಸ್‍ಬುಕ್ ಗೆಳೆಯ ನವೀನ್ ರೆಡ್ಡಿ ಎಂಬಾತ ಕೊಲೆ ಮಾಡಿದ್ದಾನೆ. ಜಾಡ್ಚೆರ್ಲಾ ಪೊಲೀಸರು...