Wednesday, 17th July 2019

Recent News

4 weeks ago

ಪ್ರಿಯಾಂಕ ಚೋಪ್ರಾ ಮೇಣದ ಪ್ರತಿಮೆ ಲಂಡನ್‍ನಲ್ಲಿ ಅನಾವರಣ

ಲಂಡನ್: ನಾಲ್ಕು ಖಂಡಗಳಾದ್ಯಂತ ಜಾಗತೀಕ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಸೂಪರ್ ಸ್ಟಾರ್ ಗಳ ಪ್ರತಿಮೆಗಳನ್ನು ಅನಾವರಣಗೊಳಸಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೊನಸ್ ಪ್ರತಿಮೆಯನ್ನು ಮಂಗಳವಾರ ಅನಾವರಣಗೊಳಿಸಿದೆ. ಬಾಲಿವುಡ್ ನಟಿ ಪ್ರಿಯಾಂಕ ಇನ್ನೂ 50 ಬಾಲಿವುಡ್ ಚಿತ್ರಗಳಲ್ಲಿ ನಟಿಸಿಲ್ಲವಾದರೂ ಪಾಶ್ಚಿಮಾತ್ಯ ದೇಶಗಳಲ್ಲಿ ಛಾಪು ಮೂಡಿಸಿ, ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪ್ರಿಯಾಂಕ ಸದ್ಯಕ್ಕೆ ಮೇಡಮ್ ಟುಸ್ಸಾಡ್ಸ್ ನ ಫೋರ್-ಫಿಗರ್ ಪ್ರಾಜೆಕ್ಟ್ ನಲ್ಲಿ ತೊಡಗಿದ್ದಾರೆ. ಪ್ರಿಯಾಂಕ ದತ್ತು ಪಡೆದ ಊರು ನ್ಯೂಯಾರ್ಕ್ ನಲ್ಲಿ […]

1 month ago

ಪ್ರಿಯಾಂಕ ಬಳಿಕ ನಾನೇ ಹಾಲಿವುಡ್ ಸ್ಟಾರ್: ರಾಖಿ ಸಾವಂತ್

-ಬಕ್ವಾಸ್ ಮಾತಾಡೋದು ಬಿಟ್ಟು ಹಾರ್ದಿಕ್ ದೇಶಕ್ಕಾಗಿ ಆಡಲಿ ಮುಂಬೈ: ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಬಾಲಿವುಡ್ ಬಳಿಕ ಹಾಲಿವುಡ್ ನಲ್ಲಿಯೂ ದೊಡ್ಡ ಮಟ್ಟದ ಹೆಸರು ಮಾಡುತ್ತಿದ್ದಾರೆ. ನಾನು ಸಹ ಬಾಲಿವುಡ್, ಟಾಲಿವುಡ್ ದೇಶದ ಎಲ್ಲ ಭಾಷೆಗಳಲ್ಲಿಯೂ ನಟಿಸಿದ್ದೇನೆ. ಹಾಲಿವುಡ್ ನನಗೆ ಸೂಕ್ತವಾದ ಸ್ಥಳ. ಪ್ರಿಯಾಂಕ ಚೋಪ್ರಾ ಬಳಿಕ ನಾನೇ ಹಾಲಿವುಡ್ ನಲ್ಲಿ ಧಮಾಲ್ ಮಾಡಲಿದ್ದೇನೆ ಎಂದು...

ಮದ್ವೆಯಲ್ಲಿ ಕಣ್ಣೀರು ಹಾಕಿದ ನಿಕ್ ಜೋನ್ಸ್

7 months ago

ಮುಂಬೈ: ಡಿಸೆಂಬರ್ 2 ಮತ್ತು 3ರಂದು ಜೋಧ್‍ಪುರ ಉಮೈದ್ ಭವನದಲ್ಲಿ ವೈವಾಹಿಕ ಜೀವನಕ್ಕೆ ಪ್ರಿಯಾಂಕ ಮತ್ತು ನಿಕ್ ಜೋನ್ಸ್ ಕಾಲಿರಿಸಿದ್ದಾರೆ. ಮದುವೆಯಾದ ಎರಡು ದಿನವಾದರೂ ಜೋಡಿ ಕಲ್ಯಾಣ ಮಂಟಪದ ದೃಶ್ಯಗಳು ಸೇರಿದಂತೆ ಮಾಂಗಲ್ಯಧಾರಣೆ ಮತ್ತು ರಿಂಗ್ ಬದಲಿಸಿಕೊಳ್ಳುವ ಫೋಟೋಗಳು ಹೊರ ಬಂದಿರಲಿಲ್ಲ....

ದೀಪಿಕಾ, ಪ್ರಿಯಾಂಕ ನಂತ್ರ ಸೌತ್ ಖ್ಯಾತ ನಟಿಯ ಮದ್ವೆ?

7 months ago

ಹೈದರಾಬಾದ್: ಭಾರತ ಚಿತ್ರರಂಗದ ತಾರೆಯರು ಮದುವೆಯಾಗುತ್ತಿದ್ದು, ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ನಾನು ಮದುವೆಯಾಗ್ತೀನಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್...

ಅಕ್ಕನ ಮದ್ವೇಲಿ ಬಾವನ ಶೂ ಕದ್ದು 37 ಕೋಟಿಗೆ ಬೇಡಿಕೆಯಿಟ್ಟ ಪರಿಣೀತಿ!

7 months ago

ಮುಂಬೈ: ಡಿಸೆಂಬರ್ 2 ಮತ್ತು 3ರಂದು ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ವಿದೇಶಿ ಬಾಯ್ ನಿಕ್ ಜೋನ್ಸ್ ರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಪ್ರಿಯಾಂಕ ಸೋದರಿ ಪರಿಣೀತಿ ಚೋಪ್ರಾ ಅವರು...

ಮದುವೆ ನಂತರ ಮೊದಲ ಬಾರಿಗೆ ಪತಿಯೊಂದಿಗೆ ಕಾಣಿಸಿಕೊಂಡ ದೇಸಿ ಗರ್ಲ್

8 months ago

ಜೋಧ್‍ಪುರ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮದುವೆ ನಂತರ ಮೊದಲ ಬಾರಿಗೆ ತಮ್ಮ ಪತಿ ನಿಕ್ ಜೋನ್ಸ್ ಜೊತೆ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 1 ರಂದು ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ...

ಮದ್ವೆಯಾದ್ಮೇಲೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಪಿಗ್ಗಿ,ನಿಕ್

8 months ago

-ಎಲ್ಲರ ಸಮ್ಮುಖದಲ್ಲಿ ಮಾಡಿದ್ರು ಕಿಸ್ ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನ್ಸ್ ಅವರ ರೊಮ್ಯಾಂಟಿಕ್ ಫೋಟೋ ಶೂಟ್‍ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ರೊಮ್ಯಾಂಟಿಕ್ ಫೋಟೋಶೂಟ್‍ನಲ್ಲಿ ನವಜೋಡಿ ಒಬ್ಬರಿಗೊಬ್ಬರು ತುಂಬಾ ಸನೀಹವಾಗಿದ್ದಾರೆ. ರೊಮ್ಯಾಂಟಿಕ್ ಫೋಟೋಗಳ ಜೊತೆ ಕೆಲವು...

ಹೇಳೋದು ಒಂದು ಮಾಡೋದು ಮತ್ತೊಂದು – ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ

8 months ago

ಬೆಂಗಳೂರು: ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಹೇಳುವುದು ಒಂದು ಮಾಡುವುದು ಮತ್ತೊಂದು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಶನಿವಾರ ರಾಜಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ ಸಮಾರಂಭ...