Tuesday, 21st May 2019

1 week ago

ಮುಂಗಾರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾಳೆ `ದೇವಕಿ’!

ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಹೌರಾಬ್ರಿಡ್ಜ್ ಎಂಬ ಚಿತ್ರ ದೇವಕಿಯಾಗಿ ಶೀರ್ಷಿಕೆ ಬದಲಾಯಿಸಿಕೊಂಡಿರೋದು ಗೊತ್ತೇ ಇದೆ. ಲೋಹಿತ್ ನಿರ್ದೇಶನದ ಈ ಚಿತ್ರ ಆರಂಭ ಕಾಲದಿಂದಲೂ ಸಕಾರಾತ್ಮಕವಾಗಿ ಸುದ್ದಿಯಾಗುತ್ತಾ ಬಂದಿದೆ. ಈ ಹಿಂದೆ ಮಮ್ಮಿ ಎಂಬ ಹಿಟ್ ಚಿತ್ರ ನೀಡಿದ್ದ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ದೇವಕಿಯ ಮೂಲಕ ಮತ್ತೊಂದು ಗೆಲುವು ದಾಖಲಿಸುವ ಉತ್ಸಾಹದಿಂದಿದ್ದಾರೆ. ಯುವ ನಿರ್ದೇಶಕ ಲೋಹಿತ್ ಮಮ್ಮಿ ಎಂಬ ಹಾರರ್ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದರು. ಈ ಮೂಲಕವೇ ಖುದ್ದು ರಿಯಲ್ ಸ್ಟಾರ್ […]

2 months ago

ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

ಈ ಹಿಂದೆ ಮಮ್ಮಿ ಚಿತ್ರದ ಮೂಲಕ ಸೆಳೆದಿದ್ದ ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಚಿತ್ರ ದೇವಕಿ. ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಈ ಹಿಂದೆ ಹೌರಾ ಬ್ರಿಡ್ಜ್ ಅನ್ನೋ ಹೆಸರಿತ್ತು. ಈಗ ಅದನ್ನು ಬದಲಿಸಿ ದೇವಕಿ ಎಂದು ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದು, ಐಶ್ವರ್ಯಾಳ ಫಸ್ಟ್ ಲುಕ್...