Friday, 19th July 2019

Recent News

3 months ago

ಕಾಂಗ್ರೆಸ್ ‘ಪಂಚಮಸಾಲಿ’ ತಂತ್ರ!

ಗದಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಐವರು ಲಿಂಗಾಯತ ಸಮುದಾಯದವರಿಗೆ ಐದು ಟಿಕೆಟ್ ಕೊಟ್ಟಿದೆ. ಈಗ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‍ಗೆ ವೋಟು ಹಾಕುವಂತೆ ಮನವಿ ಮಾಡುತ್ತಿದೆ. ಡಿ.ಆರ್.ಪಾಟೀಲ್ ನೋಡಿದರೆ ಪೂಜ್ಯ ಭಾವನೆ ಬರುತ್ತದೆ. ಎಂತಹ ವಿರೋಧಿಗಳು ಮತ ಹಾಕುವಂತ ವ್ಯಕ್ತಿ ಡಿ.ಆರ್. ಪಾಟೀಲ್ ಅವರಿಗೆ ಮತ ಹಾಕಿದರೆ ದೇವರಿಗೆ ಮತ ಹಾಕಿದಂತೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಗದಗನಲ್ಲಿ ಆಯೋಜನೆ ಮಾಡಲಾಗಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ […]

3 months ago

ಬೆಳಗಾವಿಯಲ್ಲಿ ಕಾಂಗ್ರೆಸ್‍ಗೆ ಶಾಕ್

ಬೆಳಗಾವಿ: ಕ್ಷೇತ್ರದ ಲೋಕಸಭೆ ಚುನಾವಣೆ ವಿಚಾರವಾಗಿ ತಟಸ್ಥವಾಗಿ ಉಳಿಯಲು ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ನಿರ್ಧಾರ ಮಾಡುವ ಮೂಲಕ ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ. ಇಂದು ಗೋಕಾಕ್‍ನಲ್ಲಿ ನಗರ ಸಭೆಯಲ್ಲಿ ಕೆಲ ಸದಸ್ಯರು, ಕಾರ್ಯಕರ್ತರು, ಪಕ್ಷದ ಮುಖಂಡರ ಜೊತೆಗೆ ರಾಜಕೀಯ ಬೆಳವಣಿಗೆಯ ಬಗ್ಗೆ ರಮೇಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ರಮೇಶ್ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು...

ಸುಮಲತಾ ರೋಡ್ ಶೋನಲ್ಲಿ ಜನಜಾತ್ರೆ

3 months ago

ಮಂಡ್ಯ: ಇಂದು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಹೀಗಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಹಿರಂಗ ಸಮಾವೇಶಕ್ಕೆ ಅಪಾರ ಸಂಖ್ಯೆಯ ಜನಸಾಗರವೇ ಹರಿದು ಬರುತ್ತಿದೆ. ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸುಮಲತಾ ಅವರ ಬಹಿರಂಗ ಸಮಾವೇಶ ನಡೆಯಲಿದೆ. ಮಂಡ್ಯದ...

ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ: ಅಧಿಕಾರಿಗಳ ರೇಡ್‍ಗೆ ದರ್ಶನ್ ಉತ್ತರ

3 months ago

ಮಂಡ್ಯ: ಇಂದು ಬೆಳಗ್ಗೆ ಚುನಾವಣಾ ಅಧಿಕಾರಿಗಳು ನಟ ದರ್ಶನ್ ಅವರ ಟಿ.ನರಸಿಪುರದಲ್ಲಿರುವ ಫಾರ್ಮ್ ಹೌಸ್‍ಗೆ ಬಂದು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳು ಇವತ್ತು ನಮ್ಮ ಫಾರ್ಮ್ ಹೌಸ್‍ಗೆ ಬಂದಿದ್ದರಂತೆ....

ಓ.. ರಿಯಲಿ. ಇಸ್ ಇಟ್ ಸೋ ಫನ್ನಿ: ಚಂದ್ರಬಾಬು ನಾಯ್ಡು ಪ್ರಚಾರದ ಬಗ್ಗೆ ಯಶ್ ಪ್ರತಿಕ್ರಿಯೆ

3 months ago

ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಇಂದು ಹಲ್ಲೆಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಗ್ರಾಮಸ್ಥರು ಚಂದ್ರಬಾಬು ನಾಯ್ಡು ಬರುತ್ತಿದ್ದಾರೆ ಎಂದು ಹೇಳಿದರು. ಆಗ ಯಶ್ ಓ… ರಿಯಲಿ. ಇಸ್ ಇಟ್. ಸೋ...

ನೋವಿನ ಸಂಕಟದಲ್ಲೂ ಮತ ಪ್ರಚಾರ ಮುಂದುವರಿಸಿದ ಸಾರಥಿ

3 months ago

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈ ನೋವಿನ ನಡುವೆಯೂ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಕೈ ನೋವಿನ ಬಗ್ಗೆ ಕೇವಲವಾಗಿ...

ನೋಟಾ ವದಂತಿಗಳನ್ನು ನಂಬಬೇಡಿ – ಮತದಾರರಿಗೆ ತೇಜಸ್ವಿನಿ ಅನಂತ್‍ಕುಮಾರ್ ಸ್ಪಷ್ಟನೆ

3 months ago

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ನೋಟಾಗೆ ಮತ ಹಾಕಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಗೆ ಸ್ವತ: ಅವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್‍ನಲ್ಲಿ ಏನಿದೆ? ನೋಟಾಗೆ ಮತ ಹಾಕಿ ಎಂದು ನಾನು ಜನರಲ್ಲಿ...

ಹಿಂಬಾಲಿಸಿಕೊಂಡು ಬಂದ ಜೋಡಿಗೆ ಗಾಡಿ ನಿಲ್ಲಿಸಿ ಯಶ್ ಸೆಲ್ಫಿ – ಕಾಲಿಗೆ ಬಿದ್ದ ಮಹಿಳೆ

3 months ago

ಮಂಡ್ಯ: ನಟ ಯಶ್ ಸುಮಲತಾ ಅವರ ಪರ ಪ್ರಚಾರ ಮಾಡುವ ವೇಳೆ ಮಹಿಳಾ ಅಭಿಮಾನಿಯೊಬ್ಬರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನು ನೋಡಿದ ಯಶ್ ಗಾಡಿ ನಿಲ್ಲಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಟ ಯಶ್ ಕಿಕ್ಕೇರಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಇದೇ ವೇಳೆ ಪ್ರಚಾರದ...