Monday, 17th June 2019

2 years ago

ಕೆಲವೇ ಗಂಟೆಗಳಲ್ಲಿ ಚಂದ್ರಗ್ರಹಣ: ಬರಿಗಣ್ಣಿನಲ್ಲಿ ನೋಡಿದ್ರೂ ಏನೂ ಆಗಲ್ಲ

ಬೆಂಗಳೂರು: ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಇನ್ನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ. ರಾತ್ರಿ 10:52ಕ್ಕೆ ಆರಂಭವಾಗಲಿರುವ ಗ್ರಹಣ ಮಧ್ಯರಾತ್ರಿ 12:48 ರವರೆಗೆ ಇರಲಿದೆ. 11:50ರ ಸಮಯದಲ್ಲಿ ಬಹುಪಾಲನ್ನು ಚಂದ್ರನನ್ನ ಆವರಿಸಲಿದೆ. ಅಮಾವಾಸ್ಯೆ, ಮೋಡ ಕವಿದಿದ ದಿನ ಹೊರತು ಪಡಿಸಿ ಪ್ರತಿದಿನ ಬೆಳ್ಳಿಯಂತ ಬೆಳಕು ಚೆಲ್ಲೋ ಚಂದಮಾಮ ಕೆಲಕಾಲ ಮಂಕು ಆವರಿಸದಂತೆ ಕಾಣ್ತಾನೆ. ಗ್ರಹಣ ಅಂದ ತಕ್ಷಣ ಮೂಢನಂಬಿಕೆ-ಸಂಪ್ರದಾಯ ನಂಬುವವರು ಭಯ ಪಟ್ಟರೆ, ಕೆಲವರು ಇದನ್ನು ಮೆಟ್ಟಿನಿಲ್ಲುತ್ತಾರೆ. ವೈಜ್ಞಾನಿಕ ಲೋಕಕ್ಕೆ ಇದು ಕೌತುಕ ಕ್ಷಣವೇ ಆಗಿರುತ್ತೆ. ಇವತ್ತಿನ […]

2 years ago

ರಾಯರ ಮಠದಲ್ಲಿ ಸಪ್ತರಾತ್ರೋತ್ಸವ-ಚಂದ್ರಗ್ರಹಣ ಹಿನ್ನೆಲೆ ಪೂಜಾ ಕೈಂಕರ್ಯ ಮೊಟಕು

ರಾಯಚೂರು: ಮಂತ್ರಾಲಯದಲ್ಲಿ ಈಗ ಗುರು ರಾಘವೇಂದ್ರ ರಾಯರ 346ನೇ ಆರಾಧನ ಮಹೋತ್ಸವ ಸಂಭ್ರಮ ಮನೆಮಾಡಿದೆ. ಆಗಸ್ಟ್ 6 ರಿಂದ 12 ರವರೆಗೆ ಏಳು ದಿನ ಕಾಲ ನಡೆಯಲಿರುವ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಧ್ವಜಾರೋಹಣ ಮೂಲಕ ಚಾಲನೆ ನೀಡಿದ್ದಾರೆ. ರಾಯರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಭಕ್ತರಿಗಾಗಿ ಮಠದ ಆಡಳಿತ...