Thursday, 18th July 2019

Recent News

1 month ago

ಚಲಿಸುತ್ತಿರುವಾಗ್ಲೇ ಕಾರಿನಿಂದ ಪತ್ನಿಯನ್ನು ಹೊರದಬ್ಬಿದ ಎಂಜಿನಿಯರ್

ಚೆನ್ನೈ: ಚಲಿಸುತ್ತಿರುವಾಗಲೇ ಪತ್ನಿಯನ್ನು ಆಕೆಯ ಎಂಜಿನಿಯರ್ ಪತಿ ಹಾಗೂ ಸಂಬಂಧಿಕರು ಕಾರಿನಿಂದ ಹೊರದಬ್ಬಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಮಹಿಳೆ ಎಸ್‍ಯುವಿ ಕಾರಿನಿಂದ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಶೇರ್ ಆಗುತ್ತಿದ್ದಂತೆಯೇ ಮಹಿಳೆ, ತನ್ನ ಗಂಡ ಹಾಗೂ ಆತನ ಹೆತ್ತವರು ನನ್ನ ಕಾರಿನಿಂದ ದೂಡಿ ಹಾಕುವ ಮೂಲಕ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. 38 ವರ್ಷದ ಆರತಿಯ ಪತಿ ಅರುಣ್ ಜುಡೆ ಅಮಲ್ ರಾಜ್ […]

1 month ago

2 ಕೋಟಿ ಮೌಲ್ಯದ ಕಾರಿನ ಇಂಧನಕ್ಕಾಗಿ ಕೋಳಿ, ಬಾತುಕೋಳಿ ಕಳ್ಳತನ

ಬೀಜಿಂಗ್: ಚೀನಾದ ಶ್ರೀಮಂತ ರೈತನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿಗೆ ಇಂಧನ ಹಾಕಿಸಲು ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಇದೀಗ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 50 ವರ್ಷದವನಾಗಿದ್ದು, ಈತ ಸಿಚುವಾನ್ ಪ್ರಾಂತ್ಯದ ಲಿನ್ಸುಯಿ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಲಿನ್ಸುಯಿ ಪೊಲೀಸರು ಈ ಕುರಿತು ತನಿಖೆ ಮಾಡಿದ್ದು, ಆಗ ಆರೋಪಿ...

ಲಾರಿ, ಕಾರು ಮುಖಾಮುಖಿ ಡಿಕ್ಕಿಗೆ ಶಿಕ್ಷಕ ಬಲಿ

2 months ago

ಚಿಕ್ಕಮಗಳೂರು: ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರ ಸಮೀಪದ ಎಲೆಕಲ್ ಘಾಟಿಯ ಬಳಿ ನಡೆದಿದೆ. 45 ವರ್ಷದ ಈಶ್ವರ ಮೃತಪಟ್ಟ ದುರ್ದೈವಿ. ಕಾರಿನಲ್ಲಿದ್ದ ಮತ್ತೋರ್ವ...

ಅಡ್ಡಾದಿಡ್ಡಿ ಕಾರು ಚಾಲನೆ- ರಸ್ತೆ ಬದಿ ನಿಲ್ಲಿಸಿದ್ದ ಕಾರು, ಬೈಕ್‍ಗೆ ಡಿಕ್ಕಿ

2 months ago

ಬೆಂಗಳೂರು: ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕನ ಅಜಾಗರೂಕತೆ ಡ್ರೈವಿಂಗ್‍ಗೆ ಬೈಕ್ ಮತ್ತು ಕಾರುಗಳು ಜಖಂ ಆಗಿರುವ ಘಟನೆ ವಿಜಯನಗರದ ರಾಮಮಂದಿರ ಬಳಿ ಇಂದು ತಡರಾತ್ರಿ ಘಟನೆ ನಡೆದಿದೆ. KA 02 mc 853 ನಂಬರ್ ನ ಇನೋವಾ ಕಾರು ರಸ್ತೆ ಬದಿ...

ರೇಪ್ ಮಾಡಿ ವಿಷ ಕುಡಿದು ಆತ್ಮಹತ್ಯೆಯ ನಾಟಕವಾಡಿದ್ದ ಆರೋಪಿಯ ಕೃತ್ಯ ಬಯಲು

2 months ago

ಹಾಸನ: ತಾನು ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿಲ್ಲ ಎಂಬುದನ್ನು ಸಾಬೀತುಪಡಿಸಲು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಯುವಕನ ಅಸಲಿಯತ್ತು ಇದೀಗ ಬಯಲಾಗಿದೆ. ಆರೋಪಿ ಸಂದೀಪ್ ಅತ್ಯಾಚಾರ ಎಸಗಿರುವ ವೀಡಿಯೋ ಲಭ್ಯವಾಗಿದ್ದು, ನಾಟಕವಾಡಿದ್ದವನ ಅಸಲಿ ಸತ್ಯ...

ಯುವತಿಯನ್ನ ಎಳೆದ್ಕೊಂಡು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್‍ರೇಪ್

3 months ago

ಶಿಮ್ಲಾ: ಚಲಿಸುತ್ತಿರುವ ಕಾರಿನಲ್ಲಿ 19 ವರ್ಷದ ಯುವತಿಯನ್ನು ಎಳೆದುಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಶಿಮ್ಲಾ ಪೊಲೀಸರು (ಎಫ್‍ಐಆರ್) ದಾಖಲಿಸಿಕೊಂಡಿದ್ದು, ಈ ಕುರಿತು...

ಕಾಶ್ಮೀರದಲ್ಲಿ ಕಾರ್ ಬ್ಲಾಸ್ಟ್ ಕೇಸ್ – ಪಿಎಚ್‍ಡಿ ಪದವೀಧರ ಸೇರಿ 6 ಉಗ್ರರ ಬಂಧನ!

3 months ago

ಶ್ರೀನಗರ: ಕಳೆದ ಮಾರ್ಚ್ 31 ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ನಡೆದ ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ 6 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆ.14ರಂದು ಪುಲ್ವಾಮದಲ್ಲಿ 30...

ಮಾರುತಿ ಸುಜುಕಿ ಕಾರ್ ಗ್ರಾಹಕರಿಗೆ ಬೇಸಿಗೆ ಬಂಪರ್ ಆಫರ್

3 months ago

ನವದೆಹಲಿ: ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಬೇಸಿಗೆಗೆ ಬಂಪರ್ ಆಫರ್ ನೀಡಿದೆ. ದೇಶದಲ್ಲಿರುವ ತನ್ನ ಎಲ್ಲ ಸರ್ವಿಸ್ ಸೆಂಟರ್ ಗಳಲ್ಲಿ ಮಾರುತಿ ಸುಜುಕಿ ಸಮ್ಮರ್ ರೆಡಿ ವೆಹಿಕಲ್ ಹೆಲ್ತ್ ಚೆಕ್ ಕ್ಯಾಂಪ್ ಆರಂಭಿಸಿದೆ. ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಈ...