Tuesday, 19th November 2019

2 years ago

ಪ್ರವಾಸಿಗರ ಬಳಿ ಕಿತ್ತುಕೊಂಡ ಕಾಫಿ ಕುಡಿದು 10 ಗಂಟೆ ಕಾಲ ಪ್ರಜ್ಞೆತಪ್ಪಿತು 6 ತಿಂಗಳ ಕೋತಿಮರಿ

ಬ್ಯಾಂಕಾಕ್: ಕೆಲವು ಜನರಿಗೆ ಬೆಳಗ್ಗೆ ಹೊತ್ತು ಕಾಫಿ ಕುಡಿಯದಿದ್ದರೆ ಅವರ ದಿನ ಶುರು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೋತಿ ಮರಿಯೊಂದು ಕಾಫಿ ಕುಡಿದು 10 ಗಂಟೆಗಳ ಕಾಲ ಪ್ರಜ್ಷೆ ತಪ್ಪಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಲಾಂಗ್ ಟೇಲ್ ಮಕಾವ್ ಕೋತಿ ಮರಿಯೊಂದು ಪ್ರವಾಸಿಗರೊಬ್ಬರ ಗಾಡಿ ಮೇಲೆ ಎಗರಿ, ಗಾಡಿಯ ಹ್ಯಾಂಡಲ್‍ ಗೆ ನೇತುಹಾಕಿದ್ದ ಬ್ಯಾಗ್ ಕಸಿದುಕೊಂಡಿತ್ತು. ಅದರಲ್ಲಿದ್ದ ಐಸ್ ಕಾಫಿಯನ್ನು ಕುಡಿದಿತ್ತು. ದೇಹದಲ್ಲಿ ಕಾಫೀನ್ ಅಂಶ ಹೆಚ್ಚಾಗಿ ಕೆಲವೇ ನಿಮಿಷಗಳಲ್ಲಿ ಕೋತಿ ಕುಸಿದು ಬಿದ್ದಿದೆ. 6 […]

2 years ago

ಬಹುಭಾಷಾ ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಆರೋಗ್ಯದಲ್ಲಿ ಏರುಪೇರು ಆಗಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಖುಷ್ಬೂ ಅವರ ಹೊಟ್ಟೆಯಲ್ಲಿ ಗಂಟು ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಗೆಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಖುಷ್ಬೂ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಶಸ್ತ್ರಚಿಕಿತ್ಸೆ ಬಗ್ಗೆ ಖುಷ್ಬೂ ತಮ್ಮ ಟ್ವಿಟ್ಟರ್...

ವಾಸ್ತು ಸರಿ ಇಲ್ಲದ್ದಕ್ಕೆ ಸಚಿವ ರಮೇಶ್ ಕುಮಾರ್ ವಿಕಾಸ ಸೌಧಕ್ಕೆ ಶಿಫ್ಟ್!

2 years ago

ಬೆಂಗಳೂರು: ಕೋಲಾರದಲ್ಲಿ ನವಜಾತ ಶಿಶುಗಳ ಮರಣ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಗುರುವಾರವೇ ವಿಧಾನ ಸೌಧದಿಂದ ವಿಕಾಸ ಸೌಧಕ್ಕೆ ಆರೋಗ್ಯ ಸಚಿವ ರಮೇಶ್‍ಕುಮಾರ್ ಶಿಫ್ಟ್ ಆಗಿದ್ದಾರೆ. ಹೌದು. ವಿಧಾನಸೌಧದ ಮೂರನೇ ಮಹಡಿಯ 343ರ ಕೊಠಡಿ ಸಂಖ್ಯೆಯಲ್ಲಿ ಸಚಿವ ರಮೇಶ್‍ಕುಮಾರ್ ಅವರ ಕಚೇರಿ...

ರಕ್ತಮಯವಾಯ್ತು ತುರ್ತು ನಿಗಾ ಘಟಕ, ರಾತ್ರಿಯಿಡಿ ಮೃತವ್ಯಕ್ತಿಗಳ ಮೊಬೈಲ್‍ಗಳಿಗೆ ನಿರಂತರ ಕರೆ

2 years ago

ಪಂಚಕುಲಾ: ಶುಕ್ರವಾರ ರಾತ್ರಿಯಿಡಿ ಮೊಬೈಲ್‍ಗಳ ರಿಂಗಣ. ಮೃತ ವ್ಯಕ್ತಿಗಳಿಗೆ ಬರುತ್ತಿರುವ ಮೊಬೈಲ್ ಕರೆಗಳಿಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯದ ವೈದ್ಯರು. ತುರ್ತು ನಿಗಾ ಘಟಕದಲ್ಲಿ ಎಲ್ಲಿ ನೋಡಿದರಲ್ಲಿ ಕೆಂಪು ಕೆಂಪು ರಕ್ತ. ಸ್ಟ್ರೇಚರ್‍ನಲ್ಲಿ ನರಳಾಡುತ್ತಿರುವ ರೋಗಿಗಳು. ಇದು ಹರ್ಯಾಣದ ಪಂಚಕುಲಾ ಆಸ್ಪತ್ರೆಯಲ್ಲಿ...

ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

2 years ago

ದಾವಣಗೆರೆ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದಾಗ ದಾವಣೆಗೆರೆಯ ಜನ ಹೆಮ್ಮೆಪಟ್ಟುಕೊಂಡಿದ್ದರು. ಆದರೆ ಈಗ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ರೋಗ ಬಂದಿದ್ದು, ದೂರದ ಊರಿನಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯ ಕೆಲ ವಾರ್ಡ್‍ಗಳಲ್ಲಿ ಬೆಡ್ ಗಳು ಖಾಲಿ ಇದ್ದರೂ...

ನೂಡಲ್ಸ್ ನಲ್ಲಿ ಬಂತು ಹಾವಿನ ಮರಿ!

2 years ago

ಬೀಜಿಂಗ್: ಇತ್ತೀಚಿಗೆ ನಾವುಗಳು ಹೋಟೆಲ್ ಮತ್ತು ಆನ್‍ಲೈನ್ ಗಳ ಮೂಲಕ ತರಿಸುವ ಆಹಾರಗಳಲ್ಲಿ ಹುಳು, ಪ್ಲಾಸ್ಟಿಕ್ ಕವರ್‍ಗಳು ಪತ್ತೆಯಾಗಿರುವುದು ನೋಡಿರುತ್ತವೆ. ಆದರೆ ಇಲ್ಲೊಬ್ಬ ಯುವತಿ ಹೋಟೆಲ್‍ನಿಂದ ತಾನು ತಂದ ನೂಡಲ್ಸ್ ನಲ್ಲಿ ಸತ್ತ ಹಾವಿನ ಮರಿಯೊಂದು ಪತ್ತೆಯಾಗಿದೆ. ಚೀನಾದ ಗುವಾಂಗ್ಕ್ಸಿ ವಿಶ್ವವಿದ್ಯಾಲಯದ...

ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!

2 years ago

ಹೈದರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅವಶ್ಯಕತೆಗಳಾದ ನೀರು, ಬಟ್ಟೆ, ವಸತಿಯೇ ಇರುವುದಿಲ್ಲ. ಅಂತಹದರಲ್ಲಿ ರಸ್ತೆಗಳು, ಆಸ್ಪತ್ರೆಗಳು ಎಲ್ಲಿ ಇರಬೇಕು. ಇಂತಹ ವಿಷಯನ್ನು ಮನಗೊಂಡು ವ್ಯಕ್ತಿಯೊಬ್ಬರು ಬೈಕ್ ಅಂಬುಲೆನ್ಸ್ ವಿನ್ಯಾಸಗೊಳಿಸಿದ್ದಾರೆ. ಹೈದರಾಬಾದಿನ ಮಹಮ್ಮದ್ ಶಾರೋಝ್ ಖಾನ್ ಎಂಬುವವರು ಬೈಕ್‍  ಅಂಬುಲೆನ್ಸ್ ತಯಾರಿಸಿದ್ದಾರೆ. ಯಾಕೆ...

ನೆಲದ ಮೇಲೆಯೇ ಪತಿಯನ್ನು ಎಳೆದೊಯ್ದ ಪ್ರಕರಣ – ವೃದ್ಧ ಅಮೀರ್ ಸಾಬ್ ಆರೋಗ್ಯ ಸ್ಥಿತಿ ಗಂಭೀರ

2 years ago

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಸಿಗದೆ ಮಹಿಳೆಯೊಬ್ಬರು ತನ್ನ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮೀರಸಾಬ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ....