Saturday, 14th December 2019

2 years ago

ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

ಕೋಲ್ಕತ್ತಾ: ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ನಡುವಿನ ನಡುವೆ ಹೋರಾಟ ನಡೆಸುತ್ತಿದ್ದ ತಾಯಿಯ ಕೊನೆ ಆಸೆ ಈಡೇರಿಸಲು ಯುವಕನೊಬ್ಬ ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ಕೋಲ್ಕತ್ತಾದ ರೂಬಿ ಆಸ್ಪತ್ರೆಯಲ್ಲಿ ನಡೆದಿದೆ. ಅಮೆರಿಕದ ಜೆನೆಸಿಯೊ ನೆವಾರ್ಕ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ್ ರಾಯ್ ಬರ್ಧಾನ್ (33) ಹಾಗೂ ಅಮೆರಿಕದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿರುವ ಚಂದ್ರಿಮಾ ಚಟರ್ಜಿ ಅವರ ವಿವಾಹವು ಡಿಸೆಂಬರ್ 15 ರಂದು ನಿಗದಿಯಾಗಿತ್ತು. ಈ ಮಧ್ಯೆ ಭಾಸ್ಕರ್ ಅವರ ತಾಯಿ ಭಶ್ವತಿ […]

2 years ago

ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?

ನವದೆಹಲಿ: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸುತ್ತಿದ್ದು ಇದೇ ಮೊದಲ ಬಾರಿಗೆ ಅಮೆರಿಕದ ತೈಲ ಭಾರತಕ್ಕೆ ಬಂದಿದೆ. ಸುಮಾರು 1.6 ದಶಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಹೊತ್ತು ತಂದಿದ ಸರಕು ಸಾಗಾಟ ಹಡಗು ಒಡಿಶಾ ಬಂದರಿಗೆ ಆಗಮಿಸಿದೆ. ಭಾರತ ತೈಲ ಕರ್ಪೋರೆಷನ್(ಐಒಸಿ) ಜುಲೈ ತಿಂಗಳಿನಲ್ಲಿ ತೈಲ ಖರೀದಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದರೊಂದಿಗೆ ಭಾರತ್...