2 months ago

ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ತಂದೆ ವಿಧಿವಶ

ಶಿವಮೊಗ್ಗ: ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ಸಮಾಜವಾದಿ ಹೋರಾಟಗಾರರಾಗಿದ್ದ ಹರಿಯಪ್ಪ ನಾಯ್ಕ್(65) ಅವರು ನಿಧನರಾಗಿದ್ದಾರೆ. ಹರಿಯಪ್ಪ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ಹರಿಯಪ್ಪ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯರಾಗಿ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿ ಕುಟುಂಬ, ಅಭಿಮಾನಿಗಳನ್ನು ಸಮಾಜವಾದಿ ಹೋರಾಟಗಾರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ […]

4 months ago

ಅಂತ್ಯಸಂಸ್ಕಾರದ ವೇಳೆ ಒಂದೇ ಒಂದು ರೈಫಲ್‍ನಿಂದ ಸಿಡಿಯದ ಗುಂಡು – ತನಿಖೆಗೆ ಬಿಹಾರ ಸರ್ಕಾರ ಆದೇಶ

ಪಾಟ್ನಾ: ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರ ಬುಧವಾರದಂದು ಬಾಲುವಾ ಬಜಾರ್ ಪ್ರದೇಶದಲ್ಲಿ ನೆರವೇರಿದೆ. ಆದರೆ ಈ ವೇಳೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸರು 21 ಗುಂಡುಗಳನ್ನು ಹಾರಿಸುವಲ್ಲಿ ವಿಫಲವಾಗಿದ್ದಾರೆ. ಸಂಪ್ರದಾಯದ ಪ್ರಕಾರ, ಸರ್ಕಾರದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳ ಅಂತ್ಯಸಂಸ್ಕಾರದ ವೇಳೆ ಪೊಲೀಸರು 21 ಸುತ್ತಿನ ಗುಂಡನ್ನು ಹಾರಿಸಿ ಗೌರವ ಸಲ್ಲಿಸುತ್ತಾರೆ. ಹಾಗೆಯೇ ಬಿಹಾರದ...

ದಟ್ಟಾರಣ್ಯದಲ್ಲೊಂದು ವಿಚಿತ್ರ ಪದ್ಧತಿ – ಶವಗಳನ್ನು ಹೂಳದೇ ಪಂಜರದಲ್ಲಿ ಇರಿಸೋ ಗ್ರಾಮಸ್ಥರು

7 months ago

ಜಕಾರ್ತ: ಹುಟ್ಟಿದ ಮನುಷ್ಯ ಸಾಯಲೇಬೇಕು ಇದು ಪ್ರಕೃತಿಯ ನಿಯಮ. ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ವಿಶ್ವದಾದ್ಯಂತ ಭಿನ್ನವಾಗಿ ಮಾಡುತ್ತಾರೆ. ಧರ್ಮಗಳ ಆಧಾರದಲ್ಲಿ ಅಂತ್ಯಕ್ರಿಯೆ ಪದ್ಧತಿ ಪ್ರದೇಶದಿಂದ ಪ್ರದೇಶಗಳಿಗೆ ಭಿನ್ನವಾಗಿರುತ್ತವೆ. ಇಂಡೋನೇಷ್ಯಾ ಉತ್ತರ ಬಾಲಿ ಪ್ರಾಂತ್ಯದ ದಟ್ಟ ಅರಣ್ಯ ಪ್ರದೇಶದಲ್ಲಿರುವ ಟ್ರನ್ಯನ್ ಗ್ರಾಮದಲ್ಲಿ ಶವಗಳನ್ನು...

ಇಂದು ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ

9 months ago

ಹುಬ್ಬಳ್ಳಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಚಿವ ಸಿ.ಎಸ್.ಶಿವಳ್ಳಿ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಶುಕ್ರವಾರ ರಾತ್ರಿ ಧಾರವಾಡದ ಕುಂದಗೋಳಕ್ಕೆ ಪಾರ್ಥಿವ ಶರೀರ ರವಾನಿಸಲಾಯ್ತು. ಬಳಿಕ ಶಿವಾನಂದ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ಆಗಮಿಸಿ...

ಗುರು ಇಲ್ಲದ ಮನೆಯಲ್ಲೀಗ ಸ್ಮಶಾನಮೌನ: ಅತ್ತೆ-ಮಾವ ಅಸ್ವಸ್ಥ, ಆಸ್ಪತ್ರೆಗೆ ದಾಖಲು

10 months ago

ಮಂಡ್ಯ: ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಗುರು ಮನೆ, ರಸ್ತೆಗಳು ಬಿಕೋ ಅಂತಿದೆ. ಆ ಗ್ರಾಮದ ಜನರಲ್ಲೂ ಏನೋ ಒಂದನ್ನು ಕಳೆದುಕೊಂಡ ಭಾವನೆ ಕಾಡ್ತಿದೆ. ಅಂತ್ಯಕ್ರಿಯೆ...

ಹೆಚ್ಚು ಪ್ರೀತಿಸ್ತಿದ್ದ ಅಮ್ಮನ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು!

11 months ago

ಹಾಸನ: ತಾಯಿ ಸಾವಿನಿಂದ ಆಘಾತಗೊಂಡ ಮಗ ಹೆತ್ತವಳ ಅಂತ್ಯಕ್ರಿಯೆ ವೇಳೆ ತಾನು ಸಾವನ್ನಪ್ಪಿರೋ ಮನಕಲಕುವ ಘಟನೆ ಜಿಲ್ಲೆಯ ಬೇಲೂರು ತಾಲೂಕು ಬಕ್ರವಳ್ಳಿ ಗ್ರಾಮದಲ್ಲಿ ನಡೆದಿದೆ. ಪಾಲಮ್ಮ(70) ಮತ್ತು ಮಂಜು(48) ಸಾವಿನಲ್ಲೂ ಒಂದಾದ ತಾಯಿ-ಮಗ. ಮಂಜು ಅರೇಹಳ್ಳಿ ಹೋಬಳಿ ಕಿತ್ತಾವರ ಗ್ರಾಮದಲ್ಲಿ ಇದ್ದರೆ...

ಶಾಸ್ತ್ರೋಕ್ತವಾಗಿ ಕೋತಿಯ ಅಂತ್ಯಕ್ರಿಯೆ ನಡೆಸಿದ ಯುವಕರು

12 months ago

ಬೆಂಗಳೂರು: ಸಾವನ್ನಪ್ಪಿದ್ದ ಕೋತಿಯ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನಡೆಸಿ ನೆಲಮಂಗಲ ಪಟ್ಟಣದ ದಾದಾಪೀರ್ ಲೇಔಟ್‍ನ ಯುವಕರು ಮಾನವೀಯತೆ ಮೆರೆದಿದ್ದಾರೆ. ವಯೋಸಹಜ ರೀತಿಯಲ್ಲಿ ಸಾವನ್ನಪ್ಪಿದ್ದ ಕೋತಿಯನ್ನು ಯುವಕರ ಗುಂಪೊಂದು ಅಂತ್ಯಕ್ರಿಯೆ ಮಾಡಿ ವಾನರನಿಗಾಗಿ ಮಾನವಿಯತೆ ತೋರಿದ್ದಾರೆ. ಮನುಷ್ಯ ಮೃತಪಟ್ಟರೆ ಯಾವೆಲ್ಲಾ ವಿಧಿವಿಧಾನಗಳನ್ನು ಮಾಡಿ ಶಾಸ್ತ್ರೋಕ್ತವಾಗಿ...

ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತ್ರ ಮನೆಗೆ ಬಂದ ಮೃತ ಮಹಿಳೆ!

12 months ago

ಛತ್ತೀಸ್‍ಗಢ್: ಕಾಣೆಯಾಗಿದ್ದ ಮಹಿಳೆಯ ಮೃತ ದೇಹ ಪತ್ತೆಯಾಗಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 4 ದಿನಗಳ ಬಳಿಕ ಆಕೆ ಮನೆಗೆ ಬಂದಿರುವ ಘಟನೆ ಪಂಜಾಬ್‍ನ ಪಟಿಯಾಲಾದಲ್ಲಿ ನಡೆದಿದೆ. ಮಗಳ ಸಾವಿನಿಂದ ನೊಂದು ದುಃಖದಲ್ಲಿದ್ದ ಕುಟುಂಬಸ್ಥರು ಮಹಿಳೆಯನ್ನು ನೋಡಿದ ಕೂಡಲೇ ಅಚ್ಚರಿ ವ್ಯಕ್ತಪಡಿಸಿ ಪೊಲೀಸರಿಗೆ...