ಅಮಿತ್ ಶಾ ಬಂಡಲ್ ರಾಜ ಎಂದು ಟೀಕಿಸಿದ ವಿದ್ಯಾರ್ಥಿ 15 ದಿನ ಸಸ್ಪೆಂಡ್

Public TV
1 Min Read
mng amit shah student

ಮಂಗಳೂರು: ಅಮಿತ್ ಶಾ ಒಬ್ಬ ಬಂಡಲ್ ರಾಜ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಗ್ಗೆ ಟೀಕಿಸಿದ ವಿದ್ಯಾರ್ಥಿಗೆ ಕ್ಲಾಸ್‍ಗೆ ಬರಬೇಡ ಎಂದ ಹೇಳಿ ಸಸ್ಪೆಂಡ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

mng student amit shah 1

ವಿವೇಕಾನಂದ ಲಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಜಸ್ವೀನ್ ಸಸ್ಪೆಂಡ್ ಆಗಿರುವ ವಿದ್ಯಾರ್ಥಿ. ಫೆಬ್ರವರಿ 19ರಂದು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಅಮಿತ್ ಶಾ ಬಂದಿದ್ದರು. ಈ ಕಾರ್ಯಕ್ರಮದ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ವಿದ್ಯಾರ್ಥಿ, ಬಂಡಲ್ ರಾಜಾ ಅಮಿತ್ ಶಾ ಎಂದು ಬರೆದುಕೊಂಡಿದ್ದ.

MNG AMITH SHA STUDENT 2

 

ಹೀಗಾಗಿ 15 ದಿನ ಕ್ಲಾಸ್ ಅಟೆಂಡ್ ಆಗದಂತೆ ಜಸ್ವೀನ್ ಗೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದೆ.

mng student amit shah 2

amit shah 1 1

amit shah 2 1

amit shah 3 1

Share This Article
Leave a Comment

Leave a Reply

Your email address will not be published. Required fields are marked *