Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

ಸಮಂತಾ, ಮೃಣಾಲ್‌ರನ್ನೇ ಬೆರಗುಗೊಳಿಸಿದ ಉರ್ಫಿ‌ ಧರಿಸಿದ ಗೌನ್

Public TV
Last updated: May 4, 2024 4:52 pm
Public TV
Share
1 Min Read
urfi javed
SHARE

ಚಿತ್ರ ವಿಚಿತ್ರ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಬರುವ ಉರ್ಫಿ ಜಾವೇದ್ (Urfi Javed) ಇದೀಗ ಫ್ಲೈಯಿಂಗ್ ಬಟರ್ ಫ್ಲೈ ಗೌನ್ ಧರಿಸಿದ್ದಾರೆ. ಉರ್ಫಿಯ ಹೊಸ ಗೆಟಪ್ ಸಮಂತಾ, ಮೃಣಾಲ್‌ರನ್ನೇ ಬೆರಗು ಮೂಡಿಸಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

urfi

ಫ್ಯಾಷನ್ ಪ್ರಿಯರಿಗೆ ಹೊಸ ಟ್ರೆಂಡ್‌ಗಳನ್ನು ಆಗಾಗ ಉರ್ಫಿ ಪರಿಚಯಿಸುತ್ತಾರೆ. ವಿಭಿನ್ನ ಗೆಟಪ್‌ನಲ್ಲಿ ಬರುವ ಮೂಲಕ ನಟಿ ಸುದ್ದಿಯಾಗುತ್ತಾರೆ. ಕಪ್ಪು ಬಣ್ಣದ ಗೌನ್‌ನಲ್ಲಿ ಉರ್ಫಿ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

urfi

ಇದರ ವಿಶೇಷತೆ, ಉರ್ಫಿ ಧರಿಸಿದ  ಶೋಲ್ಡರ್ ಲೆಸ್ ಗೌನ್‌ನಲ್ಲಿ ಪ್ಲ್ಯಾಸ್ಟಿಕ್ ಎಲೆ ಮತ್ತು ಚಿಟ್ಟೆಗಳನ್ನು ಅಂಟಿಸಲಾಗಿದೆ. ಉರ್ಫಿ ಚಪ್ಪಾಳೆ ತಟ್ಟೋಕು ಆ ಎಲೆಗಳು ಮತ್ತು ಚಿಟ್ಟೆಗಳು ಹಾರುತ್ತವೆ. ಇದು ನೋಡುಗರಿಗೆ ಮ್ಯಾಜಿಕಲ್ ಎಂದೆನಿಸಿದೆ. ಇದರ ವಿಡಿಯೋ ತುಣುಕನ್ನು ಉರ್ಫಿ ಹಂಚಿಕೊಂಡಿದ್ದು, ಸಮಂತಾ ಮತ್ತು ಮೃಣಾಲ್ ಠಾಕೂರ್ ಬ್ಯೂಟಿಫುಲ್ ಎಂದು ಹಾಡಿ ಹೊಗಳಿದ್ದಾರೆ.

 

View this post on Instagram

 

A post shared by Uorfi (@urf7i)

ಅಂದಹಾಗೆ, ಇತ್ತೀಚೆಗೆ ಉರ್ಫಿ ಜಾವೇದ್ ‘ಲವ್ ಸೆಕ್ಸ್ ಔರ್ ದೋಕಾ -2’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಉರ್ಫಿ ಕಮಾಲ್ ಮಾಡಿದ್ದರು. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿತ್ತು. ಸೋಷಿಯಲ್ ಮೀಡಿಯಾ ಮೇಲಿನ ಪ್ರೀತಿ, ಮುಂದೆ ಏನೆಲ್ಲಾ ತಿರುವು ನೀಡಲಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದರು.

TAGGED:bollywoodurfi javedಉರ್ಫಿ ಜಾವೇದ್ಬಾಲಿವುಡ್ಲವ್ ಸೆಕ್ಸ್ ಔರ್ ದೋಕಾ -2
Share This Article
Facebook Whatsapp Whatsapp Telegram

You Might Also Like

PARASHURAMA copy
Districts

ಕಾರ್ಕಳ ಪರಶುರಾಮನ ಮೂರ್ತಿ ಕಂಚು, ಫೈಬರಿನದ್ದಲ್ಲ, ಹಿತ್ತಾಳೆಯದ್ದು – ಕೋರ್ಟ್‌ಗೆ ಪೊಲೀಸರ ಚಾರ್ಜ್‌ಶೀಟ್

Public TV
By Public TV
5 minutes ago
Techie Girish Case Shubh Shankar Supreme Court
Bengaluru City

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

Public TV
By Public TV
16 minutes ago
Electronic City Dog
Bengaluru City

ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ ಚಾಲಕ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Public TV
By Public TV
34 minutes ago
LORRY
Districts

ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

Public TV
By Public TV
9 hours ago
04 BYTE
Bengaluru City

ಸರೋಜಮ್ಮ ತುಂಬಾ ನೆಮ್ಮಯಿಂದ ಹೋಗಿದ್ದಾರೆ – ತಮಿಳುನಟ ಕಾರ್ತಿ ಕಂಬನಿ

Public TV
By Public TV
9 hours ago
03 VISHAL
Bengaluru City

ಸರೋಜಮ್ಮ ದಂತಕಥೆ, ಅವರ ಸ್ಥಾನ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ: ನಟ ವಿಶಾಲ್‌ ಭಾವುಕ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?