LatestMain PostNational

1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ತಿರುಪತಿ ತಿಮ್ಮಪ್ಪನಿಗೆ ಅರ್ಪಣೆ

Advertisements

ಹೈದರಾಬಾದ್: ತಿರುಪತಿಯ ತಮ್ಮಪ್ಪನಿಗೆ 1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ಕೊಡುಗೆಯಾಗಿ ಸಿಕ್ಕಿದೆ.

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿಗೆ ಕೊಯಂಬತ್ತೂರು ಮೂಲದ ಕಂಪನಿಯೊಂದು 1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನವನ್ನು ಸಮರ್ಪಿಸಿದೆ. ಎಂ & ಸಿ ಪ್ರಾಪರ್ಟಿಸ್ ನತ್ತು ಡೆವಲಪ್ ಮೆಂಟ್ ಕಂಪನಿ ಪ್ರೈ. ಲಿಮಿಟೆಡ್ ಚಿನ್ನದ ಬಿಸ್ಕತ್ ಅನ್ನು ಕೊಡುಗೆಯಾಗಿ ನೀಡಿದೆ.

ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಚಿನ್ನದ ಬಿಸ್ಕತ್‍ಗಳನ್ನು ಹೆಚ್ಚುವರಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ನಂತರ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಚಕರು ಸ್ವಾಮಿಯ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು. ಇದನ್ನೂ ಓದಿ: ಮಹಿಳೆಗೆ ಕಲ್ಲಿನಿಂದ ಹೊಡೆದು, ಉಸಿರುಗಟ್ಟಿಸಿ ಅತ್ಯಾಚಾರಕ್ಕೆ ಯತ್ನಿಸಿದ 15ರ ಬಾಲಕ!

Leave a Reply

Your email address will not be published.

Back to top button