ಮುದ್ದು ಮುಖ ಮತ್ತು ತಮ್ಮ ಪ್ರತಿಭೆಯ ಮೂಲಕ ಸೌತ್ ಮತ್ತು ನಾರ್ತ್ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ `ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಸದ್ಯ ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.

View this post on Instagram
ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ರಶ್ಮಿಕಾ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಗೆ ಅಬ್ಬರಿಸಲು ರೆಡಿಯಾಗಿದೆ.ಪವರ್‌ಫುಲ್ ಪಾತ್ರದ ಮೂಲಕ ರಶ್ಮಿಕಾ ಮಿಂಚಲು ರೆಡಿಯಾಗಿದ್ದಾರೆ.

