Connect with us

Bengaluru City

ಈ ಬಾರಿ ಅವಧಿಗೂ ಮುನ್ನವೇ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ?

Published

on

ಬೆಂಗಳೂರು: ವಿಧಾನಸಭಾ ಚುನಾವಣೆ ಏಪ್ರಿಲ್, ಮೇನಲ್ಲಿ ಇರೋದ್ರಿಂದ ದ್ವಿತಿಯ ಪಿಯುಸಿ, ಎಸ್‍ಎಸ್‍ಎಲ್‍ಸಿ ಎಕ್ಸಾಂ ಬೇಗ ನಡೆಸಲು ತೀರ್ಮಾನಕ್ಕೆ ಬರೋ ಸಾಧ್ಯತೆ ಇದೆ.

ಚುನಾವಣಾ ಆಯೋಗಕ್ಕೂ ವಿದ್ಯಾರ್ಥಿಗಳ ಪರೀಕ್ಷೆಗೂ ಸಮಸ್ಯೆ ಆಗಬಾರದು ಅನ್ನೊ ಹಿನ್ನಲೆ ಈ ಕ್ರಮಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ಚುನಾವಣಾ ಆಯೋಗದ ಜೊತೆ ಪಿಯುಸಿ ಬೋರ್ಡ್, ಎಸ್‍ಎಸ್‍ಎಲ್‍ಸಿ ಬೋರ್ಡ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಆದ್ರೆ ಫೆಬ್ರವರಿ ಕೊನೆಯ ವಾರ ಹಾಗೂ ಮಾರ್ಚ್‍ನಲ್ಲಿ ಎರಡೂ ಎಕ್ಸಾಂ ನಡೆಯಲಿದೆ ಎಂಬುವುದಾಗಿ ತಿಳಿದುಬಂದಿದೆ.

 

 

Click to comment

Leave a Reply

Your email address will not be published. Required fields are marked *