ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

ಕೋಲಾರ: ಆ ಊರಲ್ಲಿರೋ ಅಂಗನವಾಡಿಯ ಮಕ್ಕಳಿಗೆ ಗಂಗಮ್ಮ ದೇವಿಯೇ ಆಶ್ರಯ. ಪಾಠ ಕಲಿಸೋ ಶಿಕ್ಷಕಿ, ಅಡುಗೆ…

Public TV

ಕಾಲಿನ ಶಕ್ತಿಯನ್ನೇ ಕಳೆದುಕೊಂಡ ಚಿಕ್ಕೋಡಿಯ ಇಬ್ಬರು ಮಕ್ಕಳಿಗೆ ಬೇಕಿದೆ ಸಹಾಯ

ಚಿಕ್ಕೋಡಿ: ಬಹಳಷ್ಟು ಜನ ದೇವರು ನಮಗೆ ಮಕ್ಕಳನ್ನು ಕೊಟ್ಟಿಲ್ಲ ಎಂಬ ಕೊರಗಿನಲ್ಲಿ ಇರುತ್ತಾರೆ. ಆದರೆ ಮಕ್ಕಳನ್ನು…

Public TV

ತಮಿಳು ಗಾಯಕಿ ರಿಲೀಸ್ ಮಾಡಿದ ಹಸಿ ಬಿಸಿ ವೀಡಿಯೋ ಸ್ಯಾಂಡಲ್‍ವುಡ್ ನಟಿಯದ್ದಾ..?

ಚೆನ್ನೈ: ತಮಿಳು ನಟಿ ಕಮ್ ಗಾಯಕಿಯಿಂದ ಕಾಲಿವುಡ್, ಸ್ಯಾಂಡಲ್‍ವುಡ್, ಟಾಲಿವುಡ್ ನಟ ನಟಿಯರ ಬಣ್ಣ ಬಯಲಾಗಿದೆ.…

Public TV

ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

ಆನೇಕಲ್: ಸಫಾರಿಯಲ್ಲಿದ್ದ ಹುಲಿಯ ಜೊತೆ ಕಾಡು ಹುಲಿಯೊಂದು ಜಗಳ ತೆಗೆಯುತ್ತಿರುವ ವೀಡಿಯೋ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ.…

Public TV

ನಟ ಶಿವರಾಜ್ ಕುಮಾರ್‍ಗೆ ಕೋರ್ಟ್‍ನಿಂದ ಬಿಗ್ ರಿಲೀಫ್

ಶಿವಮೊಗ್ಗ: ನಟ ಶಿವರಾಜ್ ಕುಮಾರ್‍ಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ನೀತಿ…

Public TV

ಜಿಯೋ ಪ್ರೈಮ್ ಎಫೆಕ್ಟ್: ಈಗ ಏರ್‍ಟೆಲ್‍ನಿಂದ 345 ರೂ.ಗೆ 28 ಜಿಬಿ ಡೇಟಾ

ಮುಂಬೈ: ರಿಲಯನ್ಸ್ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಪ್ರಕಟಿಸಿದ ಕೂಡಲೇ ಏರ್‍ಟೆಲ್ 345…

Public TV

ಫ್ರೈಡ್ ರೈಸ್ ಪಾರ್ಸೆಲ್ ತಗೊಂಡ್ರೆ ಬ್ಯಾಂಡೇಜ್ ಬಂತು!

ಬೆಂಗಳೂರು: ಹೊಟೇಲ್‍ಗಳಲ್ಲಿ ಪಾರ್ಸೆಲ್ ತಗೊಳ್ಳೋ ಮುನ್ನ ಸ್ವಲ್ಪ ಎಚ್ಚರವಾಗಿರಿ. ಯಾಕಂದ್ರೆ ಹಲ್ಲಿ, ಜಿರಲೆ ಬರೋದನ್ನು ಇಲ್ಲಿವರೆಗೂ…

Public TV

ಲಿಯಾನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಪೆವಿಲಿಯನ್ ಪರೇಡ್

ಬೆಂಗಳೂರು: 5 ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನವೇ ನಥನ್ ಲಿಯಾನ್ ಸ್ಪಿನ್‍ಗೆ ತತ್ತರಿಸಿದ…

Public TV

ನಟಿ ಅಮೂಲ್ಯ ನಿಶ್ಚಿತಾರ್ಥ ಕಾರ್ಡ್ ರೆಡಿ- ಇಲ್ಲಿದೆ ನೋಡಿ

ಬೆಂಗಳೂರು: ಈಗಾಗಲೇ ತಾಂಬೂಲ ಬದಲಿಸಿಕೊಂಡಿರುವ ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮದುವೆ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ರೆಡಿಯಾಗಿದೆ.…

Public TV

ಟೆಕ್ಕಿ ಆಯ್ತ, ಈಗ ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಹತ್ಯೆ

ವಾಷಿಂಗ್ಟನ್: ಕಾನ್ಸಾಸ್‍ನಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಹತ್ಯೆಯ ಬೆನ್ನಲ್ಲೇ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಅಮೆರಿಕದ…

Public TV