ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ
ಉಡುಪಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತನ್ನ ಅಧಿಕಾರಾವಧಿಯ ಕರ್ನಾಟಕದ ಕೊನೆಯ ಪ್ರವಾಸ ಕೈಗೊಂಡರು. ದೇವಾಲಯಗಳ ನಗರಿಗೆ…
ಗಗನಚುಂಬಿ ಕಟ್ಟಡದ ಮೇಲೆ ನಿಂತು ಹೋವರ್ ಬೋರ್ಡ್ ಮೂಲಕ ಬಾಸ್ಕೆಟ್ ಬಾಲ್ ಆಡೋ ಬೆಚ್ಚಿಬೀಳಿಸುವ ವಿಡಿಯೋ ನೋಡಿ
ಮಾಸ್ಕೋ: ಗಗನ ಚುಂಬಿ ಕಟ್ಟಡದ ಮೇಲೆ ನಿಂತು ಫೋಟೋ ಶೂಟ್, ಎತ್ತರ ಹಾಗೂ ಉದ್ದವಾದ ಗೋಡೆಯ…
ಆಟೋಗೆ ಡಿಯೋ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು: ಆಟೋಗೆ ಡಿಯೋ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರಿನ ಜಕ್ಕೂರು ಏರೋ…
ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತಕ್ಕೆ 339 ರನ್ ಟಾರ್ಗೆಟ್
ಓವೆಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಗೆಲುವಿಗೆ ಪಾಕಿಸ್ತಾನ 339…
ರುಚಿಯಾದ ಮಟರ್ ಪನ್ನೀರ್ ತಯಾರಿಸುವ ವಿಧಾನ
ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು…
ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್
ಬೆಂಗಳೂರು: ಫಿನಾಯಿಲ್ ಸೇವಿಸಿ ನಟ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭಾನುವಾರ ಸಂಜೆ ಮಾಧ್ಯಮಗಳಿಗೆ, ನಾನು…
2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ
ಲಂಡನ್: ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಟೂರ್ನಿಗಳಿಗೆ ದಿನಾಂಕ ನಿಗದಿಯಾಗಿರುವುದರಿಂದ 2018ರಲ್ಲಿ ನಡೆಯಬೇಕಿದ್ದ ಐಸಿಸಿ ಟಿ20…
ಮೆನುವಿನಲ್ಲಿ ಗೋಮಾಂಸ ಇಲ್ಲದ್ದಕ್ಕೆ ಮದ್ವೆ ಕ್ಯಾನ್ಸಲ್!
ಮುಜಾಫರ್‍ನಗರ: ಮದುವೆ ಊಟದ ಮೆನುವಿನಲ್ಲಿ ಗೋಮಾಂಸ ಇಲ್ಲವೆಂದು ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ವಿಲಕ್ಷಣ…
ಪತ್ನಿ ಮನೇಲಿ ಇಲ್ಲವೆಂದು 15 ವರ್ಷದ ನಾದಿನಿಯನ್ನ ಅತ್ಯಾಚಾರಗೈದ ಬಾವ
ಜೈಪುರ: ಮನೆಯಲ್ಲಿ ಪತ್ನಿ ಇಲ್ಲವೆಂದು ಬಾವನೇ 15 ವರ್ಷದ ನಾದಿನಿಯನ್ನು ಅತ್ಯಾಚಾರಗೈದಿರುವ ಘಟನೆ ಶುಕ್ರವಾರ ರಾಜಸ್ಥಾನ…
ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ
ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ…