ವಾಷಿಂಗ್ಟನ್: ಮಿಸ್ ಅಮೆರಿಕ ಹಾಗೂ ಮಿಸ್ ಯೂನಿವರ್ಸ್ ಪಟ್ಟವನ್ನು ಗಳಿಸಿಕೊಂಡ ಒಲಿವಿಯಾ ಕುಲ್ಪೋಗೆ ಅಮೆರಿಕದಲ್ಲಿ ದೊಡ್ಡ ಮಟ್ಟದ ಹೆಸರಿದೆ. ಇತ್ತೀಚೆಗೆ ಇವರು ತೊಟ್ಟ ಉಡುಗೆ ಸಖತ್ ಸುದ್ದಿ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಒಲಿವಿಯಾ ಅವರು ಹೋಟೆಲ್ವೊಂದಕ್ಕೆ ತೆರಳಿದ ಫೋಟೋ ಹಂಚಿಕೊಂಡಿದ್ದರು. ಆದರೆ ಅವರು ತೊಟ್ಟ ಬಟ್ಟೆಯಿಂದ ಟೀಕೆ ಎದುರಿಸುವಂತಾಗಿದೆ. ಬಿಳಿ ಬಣ್ಣ ಬಟ್ಟೆಯನ್ನು ತೊಟ್ಟಿದ್ದಾರೆ. ಒಲಿವಿಯಾ ಅವರ ಎಡ ಮತ್ತು ಬಲ ಭಾಗಗಗಲ್ಲಿ ಒಪನ್ ಇದ್ದು, ಅವರ ಒಳ ಉಡುಪು ತೊಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ
View this post on Instagram
ತೆಳುವಾದ ಡ್ರೆಸ್ ಧರಿಸಿನಲ್ಲಿ ಕಾಣಿಸಿಕೊಂಡಿದ್ದು, ಅಚ್ಚರಿ ಎಂದರೆ ಅವರು ಯಾವುದೇ ಒಳುಡುಪು ಹಾಕಿರಲಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೀಗಾ ಬರೋದು ಸ್ವಲ್ಪವಾದರೂ ನಾಚಿಕೆ ಇರಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ. ಕೆಲವರು ನೀವು ಉಡುಗೆ ತೊಡುವ ಅವಶ್ಯಕತೆ ಏನಿತ್ತು ಎಂದು ಬರೆದುಕೊಂಡಿದ್ದಾರೆ.
View this post on Instagram
ಸೆಲೆಬ್ರಿಟಿಗಳು ಯಾವುದೇ ಉಡುಗೆ ತೊಟ್ಟರೂ ಅದನ್ನು ಗಮನಿಸುತ್ತಿರುತ್ತಾರೆ. ಕೆಲವು ಉಡುಗೆಗಳನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವು ಉಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಡ್ರೆಸ್ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ಉದಾಹರಣೆ ಸಾಕಷ್ಟಿದೆ. ಈಗ ಮಾಜಿ ಭುವನ ಸುಂದರಿಯೊಬ್ಬರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರು ಒಳಉಡುಪು ಹಾಕದೆ ರಸ್ತೆಗೆ ಇಳಿದಿದ್ದು, ಈ ವಿಚಾರದಲ್ಲಿ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.