InternationalLatest

ಹಾಡಹಗಲೇ ಮನೆ ಮೇಲೆ ಬೆತ್ತಲಾಗಿ ಸೆಕ್ಸ್ ಮಾಡಿದ ಜೋಡಿ

ಬ್ಯೂನಸ್ ಐರಿಸ್: ನಗರದ ಮಧ್ಯೆ ಮನೆಯ ಮೇಲೆ ಹಾಡಹಗಲೇ ಜೋಡಿಯೊಂದು ಸೆಕ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‍ನ ನಗರದ ಹಳೆಯ ಕಟ್ಟಡಗಳ ಮೇಲೆ ಜೋಡಿ ಸೆಕ್ಸ್ ಮಾಡಿದೆ. ಈ ದೃಶ್ಯವನ್ನು ದೂರದ ಕಟ್ಟಡದಿಂದ ವ್ಯಕ್ತಿಯೊಬ್ಬರು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?:
ಕಟ್ಟಡದ ಮೇಲೆ ಯುವಕ ಹಾಗೂ ಯುವತಿ ಸೆಕ್ಸ್ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಅವರನ್ನು ಹುಡುಕಾಟ ನಡೆಸುತ್ತಾರೆ. ಆದರೆ ಈ ಜೋಡಿ ಅವರು ಇದ್ದ ಜಾಗದಿಂದ ಒಂದು ಮಹಡಿ ಎತ್ತರದಲ್ಲಿ ಇದ್ದಿದ್ದರಿಂದ ಬಜಾವ್ ಆಗಿದ್ದಾರೆ. ಅವರು ಬಂದಿದ್ದನ್ನು ತಿಳಿದ ಸೆಕ್ಸ್ ನಿರತ ಜೋಡಿ ತಕ್ಷಣವೇ, ಬಟ್ಟೆಯನ್ನು ಹಾಕಿಕೊಂಡು ಕೆಳಗೆ ನಡೆದಿದೆ. ಈ ವೇಳೆ ಸೆಕ್ಸ್ ದೃಶ್ಯವನ್ನು ಯಾರಾದರೂ ಸೆರೆ ಹಿಡಿಯುತ್ತಿದ್ದಾರಾ ಅಂತ ಯುವಕ ಅತ್ತ ಇತ್ತ ನೋಡಿದ್ದಾನೆ. ಆಗ ಆತನಿಗೆ ಕ್ಯಾಮೆರಾ ಕಂಡಿದ್ದು, ತಕ್ಷಣವೇ ಕ್ಯಾಮೆರಾದತ್ತ ಎರಡೂ ಕೈಬೀಸಿ, ಧನ್ಯವಾದ ಹೇಳಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button