ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಚಳಿ ಇರಲಿದೆ. ಮಧ್ಯಾಹ್ನ ಕೊಂಚ ಬಿಸಿಲು ಇರಲಿದ್ದು, ಸಂಜೆ ವೇಳೆಗೆ ಗಾಳಿ ಜೊತೆಗೆ ತಂಪಾದ ವಾತಾವರಣವಿರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆ ಸುರಿಯಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 32-24
ಶಿವಮೊಗ್ಗ: 31-19
ಬೆಳಗಾವಿ: 30-18
ಮೈಸೂರು: 29-16
ಮಂಡ್ಯ: 29-19
Advertisement
Advertisement
ಮಡಿಕೇರಿ: 28-16
ರಾಮನಗರ: 29-20
ಹಾಸನ: 28-18
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 27-17
ಕೋಲಾರ: 28-19
ತುಮಕೂರು: 30-19
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 29-17
ದಾವಣಗೆರೆ: 31-17
ಹುಬ್ಬಳ್ಳಿ: 31-19
ಚಿತ್ರದುರ್ಗ: 31-19
ಹಾವೇರಿ: 32-20
ಬಳ್ಳಾರಿ: 32-20
ಗದಗ: 31-19
ಕೊಪ್ಪಳ: 32-21
ರಾಯಚೂರು: 31-20
ಯಾದಗಿರಿ: 31-19
ವಿಜಯಪುರ: 31-19
ಬೀದರ್: 29-17
ಕಲಬುರಗಿ: 31-18
ಬಾಗಲಕೋಟೆ: 31-19