ಮಲೆನಾಡು ಮತ್ತು ಮಧ್ಯ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಲಿದ್ದು ಕಳೆದ ಬಾರಿಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.
2018ಕ್ಕೆ ಹೋಲಿಸಿದರೆ ಬಿಜೆಪಿ 4 ಸ್ಥಾನ ಕಳೆದುಕೊಳ್ಳಲಿದ್ದರೆ ಕಾಂಗ್ರೆಸ್ 4 ಸ್ಥಾನ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಹೀಗಿದ್ದರೂ ‘Mood Of Karnataka’ ಸಮೀಕ್ಷೆಯ ಪ್ರಕಾರ ಈ ಭಾಗದಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಅರಳಲಿದೆ. ಇದನ್ನೂ ಓದಿ: Mood Of Karnataka – ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್, ಕಾಂಗ್ರೆಸ್ ಮುನ್ನಡೆ
Advertisement
ಮಲೆನಾಡು ಮತ್ತು ಮಧ್ಯ ಕರ್ನಾಟಕ ಒಟ್ಟು 25 ಕ್ಷೇತ್ರಗಳು
ಆವರಣದ ಒಳಗಡೆ ನೀಡಿರುವುದು 2018ರಲ್ಲಿ ಪಡೆದ ಸ್ಥಾನಗಳು
Advertisement
ಶಿವಮೊಗ್ಗ ಒಟ್ಟು ಸ್ಥಾನಗಳು 7
ಬಿಜೆಪಿ – 5 (6)
ಕಾಂಗ್ರೆಸ್ – 2 (1)
ಜೆಡಿಎಸ್ – 0 (0)
Advertisement
Advertisement
ಚಿಕ್ಕಮಗಳೂರು ಒಟ್ಟು ಸ್ಥಾನಗಳು 5
ಬಿಜೆಪಿ – 3 (4)
ಕಾಂಗ್ರೆಸ್ – 2 (1)
ಜೆಡಿಎಸ್ – 0 (0) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
ದಾವಣಗೆರೆ ಒಟ್ಟು ಸ್ಥಾನಗಳು 7
ಬಿಜೆಪಿ – 4 (5)
ಕಾಂಗ್ರೆಸ್ – 3 (2)
ಜೆಡಿಎಸ್ – 0(0) ಇದನ್ನೂ ಓದಿ: Mood Of Karnataka – ಕರಾವಳಿಯಲ್ಲಿ ಈ ಬಾರಿ ಗೆಲುವು ಯಾರಿಗೆ?
ಚಿತ್ರದುರ್ಗ ಒಟ್ಟು ಸ್ಥಾನಗಳು 6
ಬಿಜೆಪಿ – 4 (5)
ಕಾಂಗ್ರೆಸ್ – 2(1)
ಜೆಡಿಎಸ್ – 0 (0) ಇದನ್ನೂ ಓದಿ: Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?
ಮಲೆನಾಡು ಮತ್ತು ಮಧ್ಯ ಕರ್ನಾಟಕ ಒಟ್ಟು 25 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು?
ಬಿಜೆಪಿ – 16 (20)
ಕಾಂಗ್ರೆಸ್ – 9 (5)
ಜೆಡಿಎಸ್ – 0 (0)