ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿಯೂ ಕಮಾಲ್ ಮಾಡುವ ಸಾಧ್ಯತೆಯಿದೆ. ಬಿಜೆಪಿ ಸಾಕಷ್ಟು ಪ್ರಯೋಗ ಮಾಡಿದರೂ ಕಳೆದ ಬಾರಿಯಷ್ಟೇ ಈ ಬಾರಿಯೂ ಸ್ಥಾನ ಪಡೆಯಬಹುದು ಎಂದು ಪಬ್ಲಿಕ್ ಟಿವಿ ಸಮೀಕ್ಷೆ ತಿಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ 2 ಸ್ಥಾನ ಹೆಚ್ಚುವರಿ ಗಳಿಸಿದರೆ ಜೆಡಿಎಸ್ 1 ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.
ಹಳೆ ಮೈಸೂರು ಒಟ್ಟು 57
ಆವರಣದ ಒಳಗಡೆ ನೀಡಿರುವುದು 2018ರ ಸ್ಥಾನಗಳು
ಚಾಮರಾಜನಗರ ಒಟ್ಟು ಕ್ಷೇತ್ರಗಳು 04
ಬಿಜೆಪಿ – 1(1)
ಕಾಂಗ್ರೆಸ್ – 3(2)
ಜೆಡಿಎಸ್ – 0(0)
ಇತರೆ – 0(1) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
Advertisement
Advertisement
ಕೊಡಗು ಒಟ್ಟು ಕ್ಷೇತ್ರಗಳು 02
ಬಿಜೆಪಿ – 2(2)
ಕಾಂಗ್ರೆಸ್ – 0(0)
ಜೆಡಿಎಸ್ – 0(0)
Advertisement
Advertisement
ಮೈಸೂರು ಒಟ್ಟು ಕ್ಷೇತ್ರಗಳು 11
ಬಿಜೆಪಿ – 2(3)
ಕಾಂಗ್ರೆಸ್ – 4(3)
ಜೆಡಿಎಸ್ – 5(5)
ಮಂಡ್ಯ ಒಟ್ಟು ಕ್ಷೇತ್ರಗಳು 07
ಬಿಜೆಪಿ – 0(0)
ಕಾಂಗ್ರೆಸ್ – 2(0)
ಜೆಡಿಎಸ್ – 5(7)
ರಾಮನಗರ ಒಟ್ಟು ಕ್ಷೇತ್ರಗಳು 04
ಬಿಜೆಪಿ – 0(0)
ಕಾಂಗ್ರೆಸ್ -1(1)
ಜೆಡಿಎಸ್- 3(3)
ಹಾಸನ ಒಟ್ಟು ಕ್ಷೇತ್ರಗಳು 7
ಬಿಜೆಪಿ -1(1)
ಕಾಂಗ್ರೆಸ್ – 1(0)
ಜೆಡಿಎಸ್ – 5(6)
ತುಮಕೂರು ಒಟ್ಟು ಕ್ಷೇತ್ರಗಳು 11
ಬಿಜೆಪಿ – 4(4)
ಕಾಂಗ್ರೆಸ್ -3(3)
ಜೆಡಿಎಸ್ – 4(4)
ಚಿಕ್ಕಬಳ್ಳಾಪುರ ಒಟ್ಟು ಕ್ಷೇತ್ರಗಳು 5
ಬಿಜೆಪಿ – 1(0)
ಕಾಂಗ್ರೆಸ್ -2(4)
ಜೆಡಿಎಸ್ -1(1)
ಇತರೆ -1(0)
ಕೋಲಾರ ಒಟ್ಟು ಕ್ಷೇತ್ರಗಳು 6
ಬಿಜೆಪಿ -0(0)
ಕಾಂಗ್ರೆಸ್ -3(4)
ಜೆಡಿಎಸ್- 3(1)
ಇತರೆ -0(1)
ಹಳೆ ಮೈಸೂರು ಒಟ್ಟು 57 ಕ್ಷೇತ್ರಗಳ ಪೈಕಿ ಯಾರಿಗೆ ಎಷ್ಟು?
ಬಿಜೆಪಿ – 11(11)
ಕಾಂಗ್ರೆಸ್ – 19(17)
ಜೆಡಿಎಸ್ – 26(27)
ಇತರೆ – 1(2)