ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದರೆ ಜೆಡಿಎಸ್ 1 ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ಮೂಡ್ ಆಫ್ ಕರ್ನಾಟಕದ ಪ್ರಕಾರ ಕಾಂಗ್ರೆಸ್ 25 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ 12, ಜೆಡಿಎಸ್ 3, ಇತರೆ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
ಆವರಣ ಒಳಗಡೆ ನೀಡಿರುವುದು 2018ರ ಸ್ಥಾನಗಳು
ಬೀದರ್ ಒಟ್ಟು ಕ್ಷೇತ್ರಗಳು 6
ಬಿಜೆಪಿ – 3(1)
ಕಾಂಗ್ರೆಸ್ – 2(4)
ಜೆಡಿಎಸ್- 1(1)
ಇದನ್ನೂ ಓದಿ: Mood Of Karnataka – ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?
ಕಲಬುರಗಿ ಒಟ್ಟು ಕ್ಷೇತ್ರಗಳು 9
ಬಿಜೆಪಿ – 3(4)
ಕಾಂಗ್ರೆಸ್ – 6(5)
ಜೆಡಿಎಸ್- 0(0) ಇದನ್ನೂ ಓದಿ: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್ ಸರ್ವೆ ಚಾಪ್ಟರ್ 1- ಸಮೀಕ್ಷೆಗಳಿಗೆ ಜನ ನೀಡಿದ ಉತ್ತರ ಏನು?
ರಾಯಚೂರು ಒಟ್ಟು ಕ್ಷೇತ್ರಗಳು 7
ಬಿಜೆಪಿ – 0(2)
ಕಾಂಗ್ರೆಸ್ – 5(3)
ಜೆಡಿಎಸ್ – 2(2)
ಯಾದಗಿರಿ ಒಟ್ಟು ಕ್ಷೇತ್ರಗಳು 4
ಬಿಜೆಪಿ – 1(2)
ಕಾಂಗ್ರೆಸ್ – 3(1)
ಜೆಡಿಎಸ್- 0(1)
ಬಳ್ಳಾರಿ ಒಟ್ಟು ಕ್ಷೇತ್ರಗಳು 5
ಬಿಜೆಪಿ – 1(2)
ಕಾಂಗ್ರೆಸ್ – 4(3)
ಜೆಡಿಎಸ್ – 0(0)
ವಿಜಯನಗರ ಒಟ್ಟು ಕ್ಷೇತ್ರಗಳು 5
ಬಿಜೆಪಿ – 3(2)
ಕಾಂಗ್ರೆಸ್ – 2(3)
ಜೆಡಿಎಸ್ -0(0)
ಕೊಪ್ಪಳ ಒಟ್ಟು ಕ್ಷೇತ್ರಗಳು 5
ಬಿಜೆಪಿ – 1(3)
ಕಾಂಗ್ರೆಸ್ – 3(2)
ಜೆಡಿಎಸ್ – 0(0)
ಇತರೆ – 1 (ಜನಾರ್ದನ ರೆಡ್ಡಿ)
ಕಲ್ಯಾಣ ಕರ್ನಾಟಕ ಒಟ್ಟು ಕ್ಷೇತ್ರಗಳು 41
ಬಿಜೆಪಿ – 12 (16)
ಕಾಂಗ್ರೆಸ್ – 25(21)
ಜೆಡಿಎಸ್ – 3(4)
ಇತರೆ – 1(0)