Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಪುಟ ಬೆನ್ನಲ್ಲೇ ಖಾತೆ ಕಸರತ್ತು ಶುರು – ಯಾರಿಗೆ, ಯಾವ ಖಾತೆ ಲಭಿಸಲಿದೆ?
Notification Show More
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Font ResizerAa
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
Bengaluru City

ಸಂಪುಟ ಬೆನ್ನಲ್ಲೇ ಖಾತೆ ಕಸರತ್ತು ಶುರು – ಯಾರಿಗೆ, ಯಾವ ಖಾತೆ ಲಭಿಸಲಿದೆ?

Last updated: December 22, 2018 8:20 pm
Share
1 Min Read

ಬೆಂಗಳೂರು: ಹಲವರ ಅಸಮಾಧಾನ, ಬಂಡಾಯದ ನಡುವೆ ಸಂಪುಟ ಪುನಾರಚನೆಯಾಗಿದ್ದು, ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್‍ನ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಯಾರಿಗೆ ಯಾವ ಖಾತೆ ಹಂಚಿಕೆ ಎಂಬಂತೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಆರಂಭವಾಗಿದೆ.

ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಮುಖಂಡರಾಗಿರುವ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರಿಗೆ ಡಿಸಿಎಂ ಪರಮೇಶ್ವರ್ ಅವರ ಬಳಿ ಇರುವ ಗೃಹ ಖಾತೆ ಲಭಿಸುವ ಸಾಧ್ಯತೆ ಇದ್ದು, ಶಾಸಕ ಎಂಟಿಬಿ ನಾಗರಾಜ್ ಅವರಿಗೆ ನಗರಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ.

ಉಳಿದಂತೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಶಂಕರ್ ಅವರ ಬಳಿ ಇದ್ದ ಅರಣ್ಯ ಖಾತೆ, ಸಂಡೂರು ಶಾಸಕ ತುಕಾರಂ ಅವರಿಗೆ ಯುವಜನ ಸೇವೆ ಖಾತೆ, ಪಿಟಿ ಪರಮೇಶ್ವರ್ ನಾಯ್ಕ್ ಅವರಿಗೆ ಮೂಲ ಸೌಕರ್ಯ ಮತ್ತು ಕೌಶಲ್ಯಾಭಿವೃದ್ಧಿ ಖಾತೆ, ಆರ್.ಬಿ ತಿಮ್ಮಾಪುರ ಪಾಲಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡುವ ಸಾಧ್ಯತೆ ಇದೆ.

ರಮೇಶ್ ಜಾರಕಿಹೊಳಿ ಅವರ ಬಳಿ ಇದ್ದ ಪೌರಾಡಳಿತ ಖಾತೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಿಎಸ್ ಪುಟ್ಟರಾಜು ಹಾಗೂ ಜಮೀರ್ ಅಹ್ಮದ್ ಬಳಿ ಇದ್ದ ಅಲ್ಪ ಸಂಖ್ಯಾತ ವ್ಯವಹಾರಗಳ ಖಾತೆಯನ್ನು ರಹೀಂ ಖಾನ್ ಅವರಿಗೆ ಲಭಿಸಲಿದೆ ಎಂಬ ಮಾಹಿತಿ ಇದೆ. ಈ ಸಂಪುಟ ವಿಸ್ತರಣೆಯಿಂದ ಸಿಎಂ ಕುಮಾರಸ್ವಾಮಿ ಸಂಪುಟದ ಗಾತ್ರ 32ಕ್ಕೆ ಹೆಚ್ಚಳವಾಗಿದ್ದು, ಇನ್ನು ಜೆಡಿಎಸ್ ಪಕ್ಷ 2 ಸಚಿವ ಸ್ಥಾನಗಳು ಖಾಳಿ ಉಳಿದಿದೆ.

More Read

ವಠಾರದ ಅಂಕಲ್‌ಗೆ ಪಕ್ಕದ್ಮನೆ ಆಂಟಿ ಮೇಲೆ ಆಸೆ – ಹಿಂಬದಿಯಿಂದ ತಬ್ಬಿಕೊಂಡು ಅವಾಂತರ
ಕಾಂಗ್ರೆಸ್ ಬೆಂಬಲ ನೀಡಿದ ಉತ್ಸಾಹದಲ್ಲಿ ವಿಜಯ್‌ ಯಡವಟ್ಟು – ಇಂದು ಪ್ರಮಾಣವಚನ ಡೌಟ್?
ದಳಪತಿ ವಿಜಯ್‌ಗೆ ಸರ್ಕಾರ ರಚನೆಯೇ ಸವಾಲು – ಇಂದಾದ್ರೂ ಸಿಗಲಿದ್ಯಾ ಸ್ಪಷ್ಟತೆ?
ಪತ್ನಿಗೆ ಚಾಕು ಇರಿಯಲು ಮುಂದಾದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Facebook Whatsapp Whatsapp Telegram
Previous Article ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್-ಅಭಿಮಾನಿಗಳಿಗೆ ಸಲಹೆ ನೀಡಿದ ರಾಕಿ
Next Article ಕೈ ಅತೃಪ್ತರಿಗೆ ಬಲೆ ಬೀಸಲು ಕೇಸರಿ ಪಡೆ ರಣತಂತ್ರ!
Leave a Comment

Leave a Reply

Your email address will not be published. Required fields are marked *

Popular News

ದೀದಿ ಸೋಲಿಸಿದ ಬಿಜೆಪಿ ಅಭ್ಯರ್ಥಿ ಪಿಎಗೆ ಗುಂಡಿಕ್ಕಿ ಹತ್ಯೆ – ʻಕೋಲ್ಡ್‌ ಬ್ಲಡ್‌ ಮರ್ಡರ್‌ʼ ಎಂದ ಸುವೇಂದು ಅಧಿಕಾರಿ
ಪಹಲ್ಗಾಮ್‌ ನರಮೇಧ ನಡೆಸಿದ ಉಗ್ರರ ಪ್ರತೀಕಾರ ʻಆಪರೇಷನ್‌ ಸಿಂಧೂರʼಕ್ಕೆ ಒಂದು ವರ್ಷ