Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: PublicTV Explainer: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Explainer | PublicTV Explainer: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?

Explainer

PublicTV Explainer: 2023ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೀರಿಸುತ್ತೆ ಭಾರತ – ಇದು ವರದಾನವೋ.. ತಲೆನೋವೊ?

Last updated: February 18, 2023 5:12 pm
By
Share
5 Min Read
POPULATION MAIN

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ (Population) ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ (China) ಮೊದಲ ಹಾಗೂ ಭಾರತ (India) ಎರಡನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಾರಿ ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ (UN) ಬಿಡುಗಡೆ ಮಾಡಿದ ʼವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್‌ʼ ವರದಿಯಲ್ಲಿ ಅಚ್ಚರಿದಾಯಕ ಅಂಶವೊಂದು ಹೊರಬಿದ್ದಿದೆ. ಮುಂದಿನ ವರ್ಷಕ್ಕೆ ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಲಿದೆ ಎಂದು ಹೇಳಿದೆ. ಚೀನಾ ಮತ್ತು ಭಾರತ ದೇಶಗಳ ಜನಸಂಖ್ಯೆಯಲ್ಲಿ ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವೇನು? ಮುಂದೆ ಅದರ ಪರಿಣಾಮಗಳೇನು ಎಂಬುದನ್ನು ನಾವಿಲ್ಲಿ ತಿಳಿಯಬಹುದು.

2022 ರಲ್ಲಿ ಚೀನಾ ಮೊದಲ ಬಾರಿಗೆ ತನ್ನ ಜನಸಂಖ್ಯೆಯಲ್ಲಿ ಸಂಪೂರ್ಣ ಕುಸಿತವನ್ನು ದಾಖಲಿಸಿದೆ. 2023 ರಲ್ಲಿ 1,428.63 ಮಿಲಿಯನ್ ತಲುಪುವ ಭಾರತದ ಜನಸಂಖ್ಯೆಯು ಚೀನಾದ 1,425.67 ಮಿಲಿಯನ್ ಜನಸಂಖ್ಯೆಯನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಂಭಾವ್ಯ ಆರ್ಥಿಕ ಪರಿಣಾಮಗಳು ದೊಡ್ಡದಾಗಿದೆ. ಇದರ ಮಧ್ಯೆ, ಇಂತಹ ಬದಲಾವಣೆಗೆ ಪ್ರಮುಖ ಕಾರಣಗಳೇನು? ಇದನ್ನೂ ಓದಿ: ಆರ್ಥಿಕವಾಗಿ ಕಂಗೆಟ್ಟಿರುವ ವಿಶ್ವಕ್ಕೆ ಜಿ20 ಶೃಂಗಸಭೆಯಲ್ಲಿ ಸಿಗುತ್ತಾ ಬೂಸ್ಟರ್‌ ಡೋಸ್‌?

China

ಮರಣ ಮತ್ತು ಫಲವಂತಿಕೆ
ಹೆಚ್ಚಿದ ಶಿಕ್ಷಣ ಮಟ್ಟ, ಸಾರ್ವಜನಿಕ ಆರೋಗ್ಯ ಮತ್ತು ಲಸಿಕಾ ಕಾರ್ಯಕ್ರಮ, ಆಹಾರ ಮತ್ತು ವೈದ್ಯಕೀಯ ಆರೈಕೆ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಮರಣ ಪ್ರಮಾಣವು ಕಡಿಮೆಯಾಗುತ್ತದೆ. ಮರಣ ಪ್ರಮಾಣ (CDR)ವು 1,000 ಜನಸಂಖ್ಯೆಗೆ 1950ರ ಸಂದರ್ಭದಲ್ಲಿ ಪ್ರತಿ ವರ್ಷ ಚೀನಾದಲ್ಲಿ 23.2 ಮತ್ತು ಭಾರತದಲ್ಲಿ 22.2 ಇತ್ತು. ಇದು 1974 ರಲ್ಲಿ ಚೀನಾದಲ್ಲಿ 9.5 ಮತ್ತು 1994 ರಲ್ಲಿ ಭಾರತದಲ್ಲಿ 9.8 ಪ್ರರಣ ಪ್ರಮಾಣ ದಾಖಲಿಸಿ ಒಂದಂಕಿಗೆ ಇಳಿಯಿತು. 2020 ರಲ್ಲಿ ಎರಡೂ ದೇಶಗಳಲ್ಲಿ 7.3 (ಚೀನಾ) ಮತ್ತು 7.4 (ಭಾರತ) ಮರಣ ಪ್ರಮಾಣ ದಾಖಲಿಸಿತ್ತು. ಜೀವಿತಾವಧಿಯು 1950 ಮತ್ತು 2020 ರ ನಡುವೆ ಚೀನಾದಲ್ಲಿ 43.7 ರಿಂದ 78.1 ವರ್ಷಕ್ಕೆ ಏರಿತು. ಭಾರತದಲ್ಲಿ 41.7 ರಿಂದ 70.1 ವರ್ಷಕ್ಕೆ ಏರಿದೆ.

ಮರಣದ ಕಡಿತವು ಸಾಮಾನ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕಾರಣವಾಗುತ್ತದೆ. ಫಲವಂತಿಕೆ ಕುಸಿತ ಮತ್ತೊಂದೆಡೆ ಜನಸಂಖ್ಯೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಅಂತಿಮವಾಗಿ ಸಂಪೂರ್ಣ ಕುಸಿತಕ್ಕೆ ಕಾರಣವಾಗುತ್ತದೆ. ಒಟ್ಟು ಫಲವಂತಿಕೆ ದರ (TFR) ಸರಾಸರಿ – ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ ಶಿಶುಗಳ ಸಂಖ್ಯೆಯು 1950 ರಲ್ಲಿ ಚೀನಾದಲ್ಲಿ 5.8 ಮತ್ತು ಭಾರತದಲ್ಲಿ 5.7 ಆಗಿತ್ತು. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ

indian babies

ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಫಲವಂತಿಕೆ ಪ್ರಮಾಣ ತೀವ್ರವಾಗಿ ಕುಸಿದಿದೆ. 1992-93 ಮತ್ತು 2019-21 ರ ನಡುವೆ ಫಲವಂತಿಕೆ ಪ್ರಮಾಣ ಸರಾಸರಿ 3.4 ರಿಂದ 2 ಕ್ಕೆ ಇಳಿದಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಗಮನಾರ್ಹ. ಶೈಕ್ಷಣಿಕ ಪ್ರಗತಿ, ಕೃಷಿ ಯಾಂತ್ರೀಕರಣ ಮೊದಲಾದ ಕಾರಣಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಫಲವಂತಿಕೆ ಕಡಿಮೆಯಾಗಿದೆ. 1992-93 ರಲ್ಲಿ ಸರಾಸರಿ ಗ್ರಾಮೀಣ ಭಾರತೀಯ ಮಹಿಳೆಯು ನಗರಕ್ಕೆ ಹೋಲಿಸಿದರೆ (3.7 ವರ್ಸಸ್ 2.7) ಒಂದು ಹೆಚ್ಚುವರಿ ಮಗುವನ್ನು ಪಡೆದಿದ್ದಾರೆ. 2019-21 ರ ಹೊತ್ತಿಗೆ ಈ ಅಂತರವು ಅರ್ಧದಷ್ಟು ಕಡಿಮೆಯಾಗಿದೆ (2.1 ವರ್ಸಸ್ 1.6).

2023ರಲ್ಲಿ ಭಾರತಕ್ಕೆ ಮೊದಲ ಸ್ಥಾನ
ಭಾರತದ ಜನಸಂಖ್ಯೆಯು ಈಗ 141 ಕೋಟಿಯನ್ನು ದಾಟಿ ಮುಂದಕ್ಕೆ ಸಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಭಾರತದ ಜನಸಂಖ್ಯೆಯ ಪ್ರಮಾಣವು ಶೇ 17.7ರಷ್ಟಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಎರಡನೇ ದೇಶ ಭಾರತ. ಆದರೆ, 2023ರ ಹೊತ್ತಿಗೆ ಈಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕಿ ಭಾರತವು ಮೊದಲ ಸ್ಥಾನ ಪಡೆದುಕೊಳ್ಳಲಿದೆ.

population 1

ಚೀನಾ ಬಿಕ್ಕಟ್ಟನ್ನು ಎದುರಿಸುತ್ತಿದೆ
ಚೀನಾದ 2020 ರ ಜನಗಣತಿಯ ಪ್ರಕಾರ ಫಲವಂತಿಕೆಯು 2000ರಲ್ಲಿ 1.2 ಇದ್ದದ್ದು, 2010ರಲ್ಲಿ 1.3 ಕ್ಕೆ ಹೆಚ್ಚಾಗಿದೆ. 2016 ರಿಂದ 1980 ರಲ್ಲಿ ಚೀನಾ ಪರಿಚಯಿಸಿದ್ದ ಒಂದು ಮಗುವಿನ ನೀತಿಯನ್ನು ನಂತರ ಅಧಿಕೃತವಾಗಿ ಕೊನೆಗೊಳಿಸಿತು. ಅದೇನೆ ಇದ್ದರೂ ವಿಶ್ವಸಂಸ್ಥೆಯು ವಿಶ್ವದ ಒಟ್ಟು ಜನಸಂಖ್ಯೆಯು 2050 ರಲ್ಲಿ 1.31 ಶತಕೋಟಿ ಆಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ

ಆದಾಗ್ಯೂ, ಚೀನಾಕ್ಕೆ ನಿಜವಾದ ಬಿಕ್ಕಟ್ಟು ಎದುರಾಗಿರುವುದು ವಯಸ್ಕರ ಜನಸಂಖ್ಯೆ ಕುಸಿತದಿಂದ. 20-59 ನಡುವಿನ ವಯಸ್ಸಿನವರ ಜನಸಂಖ್ಯೆಯ ಪ್ರಮಾಣವು 1987 ರಲ್ಲಿ 50% ಇದ್ದದ್ದು, 2011 ರಲ್ಲಿ 61.5% ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ಚೀನಾದಲ್ಲಿ ಆರ್ಥಿಕತೆಯು ಪ್ರಗತಿ ಕಂಡಿತ್ತು. ಚೀನಾವು ಯುವ ಕಾರ್ಮಿಕ ಬಲದಿಂದ ಬರುವ “ಜನಸಂಖ್ಯಾ ಲಾಭಾಂಶ” ವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತದೆ. ಕೆಲಸ ಮಾಡಲು ಮತ್ತು ಗಳಿಸಲು ಸಾಧ್ಯವಾಗುವ ದೊಡ್ಡ ಜನಸಂಖ್ಯೆಯಿದ್ದರೆ, ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿರುತ್ತದ. ತುಂಬಾ ವಯಸ್ಸಾದವರು ಅಥವಾ ತುಂಬಾ ಚಿಕ್ಕವರಾದರೆ ಆರ್ಥಿಕತೆ ಕುಂಠಿತವಾಗಿ ಸಾಗುತ್ತದೆ.

china flag

ಚೀನಾದ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು 2045 ರ ವೇಳೆಗೆ 50% ಕ್ಕಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ. 2014 ರಲ್ಲಿ 839 ಮಿಲಿಯನ್‌ನಿಂದ 2050 ರ ವೇಳೆಗೆ 604 ಮಿಲಿಯನ್‌ಗೆ ಇಳಿಕೆಯಾಗಲಿದೆ. ಚೀನಾದಲ್ಲಿ ಕಾರ್ಮಿಕ ಬಲವು ಕ್ಷೀಣಿಸುತ್ತಿದ್ದು, ವಯಸ್ಸಾದವರ ಸಂಖ್ಯೆ ಏರುತ್ತಿದೆ.

ಭಾರತಕ್ಕಿದೆ ಒಂದು ಅವಕಾಶ
ಮೇಲೆ ಗಮನಿಸಿದಂತೆ ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡಂತೆ ಭಾರತವು ಫಲವಂತಿಕೆ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ. ಭಾರತದ ಜನಸಂಖ್ಯೆಯು 1.7 ಶತಕೋಟಿಯನ್ನು ಮುಟ್ಟಿದ ನಂತರ ಮತ್ತೆ ಕುಸಿತ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ. ಒಟ್ಟಾರೆ ಜನಸಂಖ್ಯೆಯಲ್ಲಿ ಅದರ ಪಾಲು 2007 ರಲ್ಲಿ 50% ಇತ್ತು. ಇದು 2030 ರ ಮಧ್ಯದಲ್ಲಿ 57% ಕ್ಕೆ ತಲುಪುತ್ತದೆ. 20-59 ವರ್ಷ ವಯಸ್ಸಿನ ಜನಸಂಖ್ಯೆಯು 2020 ರಲ್ಲಿ 760 ಮಿಲಿಯನ್‌ನಿಂದ 2045 ರಲ್ಲಿ ಸುಮಾರು 920 ಮಿಲಿಯನ್‌ಗೆ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ, 1980 ರ ದಶಕದ ಅಂತ್ಯದಿಂದ 2015 ರವರೆಗೆ ಚೀನಾ ಮಾಡಿದಂತೆ, ಭಾರತವು ತನ್ನ “ಜನಸಂಖ್ಯಾ ಲಾಭಾಂಶ” ವನ್ನು ಪಡೆದುಕೊಳ್ಳಲು 2040 ರ ದಶಕದವರೆಗೆ ಉತ್ತಮ ಅವಕಾಶವನ್ನು ಹೊಂದಿದೆ. ಇದನ್ನೂ ಓದಿ: ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿದವರು ಸ್ವಾತಂತ್ರ್ಯ ಹೋರಾಟಗಾರರೆಂದ ಏಕನಾಥ್‌ ಶಿಂಧೆ ವಿರುದ್ಧ ಕನ್ನಡಿಗರ ಆಕ್ರೋಶ

ಲಾಭ ಪಡೆಯದಿದ್ರೆ ತಲೆನೋವು ಗ್ಯಾರಂಟಿ
1993-94ರಲ್ಲಿ ದೇಶದ ಕೃಷಿ ಕಾರ್ಮಿಕರ ಸಂಖ್ಯೆ 65% ರಷ್ಟಿತ್ತು. ಆ ಪಾಲು 2011-12 ರ ವೇಳೆಗೆ 49% ಕ್ಕೆ ಗಮನಾರ್ಹವಾಗಿ ಕುಸಿಯಿತು. ಮುಂದೆ ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಆಗಲಿದೆ. ಇಂತಹ ಸನ್ನಿವೇಶದಲ್ಲಿ ಸಮರ್ಪಕ ಉದ್ಯೋಗ ಸೃಷ್ಟಿ ಆಗದಿದ್ದರೆ, ಜನಸಂಖ್ಯೆಯು ತಲೆನೋವಾಗಿ ಪರಿಣಮಿಸಲಿದೆ. ಕೃಷಿ ಕ್ಷೇತ್ರದ ಹೊರಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬೆಳವಣಿಗೆಗಳಿಗೆ ಉತ್ತೇಜನ ನೀಡುವುದು ಭಾರತದ ನೀತಿ ನಿರೂಪಕರ ಮುಂದಿರುವ ಸವಾಲು. ಇವು ಕೇವಲ ನಿರ್ಮಾಣ ಮತ್ತು ಕಡಿಮೆ ಪಾವತಿಯ ಅನೌಪಚಾರಿಕ ಸೇವೆಗಳಲ್ಲಿರಬಾರದು. ಫಾರ್ಮ್‌ಗಳಿಂದ ಹೆಚ್ಚುವರಿ ಕಾರ್ಮಿಕರು ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸರಾಸರಿ ಆದಾಯ ಹೆಚ್ಚಿರುವ ವಲಯಗಳಲ್ಲಿ ಉತ್ಪಾದನೆ ಮತ್ತು ಆಧುನಿಕ ಸೇವೆಗಳಲ್ಲಿ ಉದ್ಯೋಗ ಸೃಷ್ಟಿಸಬೇಕು. ದುಡಿಯುವ ವರ್ಗಕ್ಕೆ ಉದ್ಯೋಗಾವಕಾಶ ಸೃಷ್ಟಿಸಿ ಸಮರ್ಪಕವಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇಲ್ಲವೆಂದರೆ ಜನಸಂಖ್ಯೆ ತಲೆನೋವಾಗಿ ಪರಿಣಮಿಸುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Facebook Whatsapp Whatsapp Telegram Copy Link
Cinema News
kangana ranaut 1
ಆರ್ಥಿಕವಾಗಿ ಸ್ವತಂತ್ರರಾದ ನಂತರವೇ ಮದುವೆ ಬಗ್ಗೆ ಯೋಚಿಸಿ – ಮಹಿಳೆಯರಿಗೆ ಕಂಗನಾ ಕಿವಿಮಾತು
Sakshi Shivanand
ಬಾಲಿವುಡ್ ಬಿಡೋದಕ್ಕೆ ಇದೇ ಕಾರಣ – ಭೂಗತಲೋಕದ ಭಯಾನಕ ಸತ್ಯ ಬಿಚ್ಚಿಟ್ಟ ನಟಿ ಸಾಕ್ಷಿ ಶಿವಾನಂದ್
salman khan 3 1
‘Alone And Lonelyʼ ಪೋಸ್ಟ್‌ಗೆ ಫ್ಯಾನ್ಸ್ ಶಾಕ್ – ಕೊನೆಗೂ ಮೌನ ಮುರಿದ ಸಲ್ಮಾನ್ ಖಾನ್
Ragado Rakky
ಹೀರೋ ರಕ್ಕಿ ಹೆಸರನ್ನೇ ಚಿತ್ರಕ್ಕೆ ಹೆಸರಿಟ್ಟ ನಿರ್ದೇಶಕ ವೆಂಕಟ್

You Might Also Like

HPV 1

ಹರಿಯಾಣದಲ್ಲಿ ಕ್ಯಾನ್ಸರ್ ತಡೆ ಲಸಿಕೆ ಪಡೆಯಲು ಹಿಂದೇಟು – ಯಾಕೆ ಗೊತ್ತಾ?

6 minutes ago
ANPR Toll

ಚೋರಾಯಸಿ, ದೆಹಲಿಯಲ್ಲಿ ತಡೆ ರಹಿತ ಟೋಲ್‌ – ವಿಶೇಷತೆಗಳೇನು? ಕೆಲಸ ಹೇಗೆ?

16 hours ago
daily horoscope dina bhavishya 5

ದಿನ ಭವಿಷ್ಯ: 20-05-2026

6 minutes ago
WEATHER 1 e1679398614299 11

ರಾಜ್ಯದ ಹವಾಮಾನ ವರದಿ 20-05-2026

15 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact