ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:20 ರಿಂದ 10:55
ಗುಳಿಕಕಾಲ: ಬೆಳಗ್ಗೆ 6:09 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:40
Advertisement
ಮೇಷ: ಆಧ್ಯಾತ್ಮಿಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ, ದಾಂಪತ್ಯ ಕಲಹದಿಂದ ಮಾನಸಿಕ ಕಿರಿಕಿರಿ, ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ.
Advertisement
ವೃಷಭ: ನೆರೆಹೊರೆಯವರಲ್ಲಿ ಆತ್ಮೀಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಆಸ್ತಿ ವಿಚಾರದಲ್ಲಿ ತಗಾದೆ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಅನಿರೀಕ್ಷಿತ ಧನಾಗಮನ, ವಿಚ್ಛೇದನ ಕೇಸ್ಗಳಲ್ಲಿ ಜಯ, ದಾಯಾದಿಗಳ ತಗಾದೆಯಿಂದ ಮುಕ್ತಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕಟಕ: ಪ್ರೇಮ ವಿಚಾರದಲ್ಲಿ ಮಾನಹಾನಿ, ಉದ್ಯಮ ಪ್ರಾರಂಭಕ್ಕೆ ಬ್ಯಾಂಕ್ನಿಂದ ಸಾಲ ಸಹಾಯ, ಮಕ್ಕಳಿಂದ ಆಯುಷ್ಯಕ್ಕೆ ಕಂಟಕ ಸಾಧ್ಯತೆ.
ಸಿಂಹ: ರೋಗ ಬಾಧೆಯಿಂದ ಅಧಿಕ ಖರ್ಚು, ಹಣಕಾಸು ಮುಗ್ಗಟ್ಟು, ಸಂಗಾತಿಯಿಂದ ಮಾನಸಿಕ ಖಿನ್ನತೆಗೆ ಒಳಗಾಗುವಿರಿ.
ಕನ್ಯಾ: ಹೆಣ್ಣು ಮಕ್ಕಳಿಂದ ಲಾಭ, ಕಿರಿ ಸಹೋದರನಿಂದ ತೊಂದರೆ, ಕೋರ್ಟ್-ಪೊಲೀಸ್ ಸ್ಟೇಷನ್ಗೆ ಅಲೆದಾಟ, ಬಂಧುಗಳಿಂದ ತೊಂದರೆ, ಹಿತ ಶತ್ರುಗಳಿಂದ ಎಚ್ಚರಿಕೆ.
ತುಲಾ: ಹಣಕಾಸು ಮುಗ್ಗಟ್ಟು, ಉದ್ಯೋಗ ಬದಲಾವಣೆಗೆ ಚಿಂತೆ, ಸ್ಥಿರಾಸ್ತಿ ಖರೀದಿಗೆ ಯೋಚನೆ, ಹಳೇ ವಾಹನ ಖರೀದಿಗೆ ಮನಸ್ಸು.
ವೃಶ್ಚಿಕ: ಸರ್ಕಾರಿ ಪತ್ರವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ಧನಾಗಮನ, ಉದ್ಯೋಗ ಲಭಿಸುವುದು, ಮಾನಸಿಕ ಚಿಂತೆಗಳಿಂದ ಮುಕ್ತಿ,
ಧನಸ್ಸು: ಆಕಸ್ಮಿಕ ಸ್ಥಿರಾಸ್ತಿಯಿಂದ ಧನಾಗಮನ, ಸ್ವಂತ ಉದ್ಯಮಕ್ಕೆ ಹಣಕಾಸು ಸಹಕಾರ, ಸ್ವಯಂಕೃತ ಅಪರಾಧಗಳಿಂದ ನಿದ್ರಾಭಂಗ.
ಮಕರ: ಅವಿವಾಹಿತರಿಗೆ ವಿವಾಹ ಭಾಗ್ಯ, ಪ್ರೇಮ ವಿಚಾರದಲ್ಲಿ ತೊಂದರೆಗೆ ಸಿಲುಕುವಿರಿ, ಅಧಿಕಾರಿಗಳಿಂದ ಸಂಕಷ್ಟ, ಉದ್ಯೋಗಕ್ಕೆ ಕಂಟಕ.
ಕುಂಭ: ಸಾಲ ತೀರಿಸಲು ಹಣ ವಿನಿಯೋಗ, ಸ್ನೇಹಿತರಿಂದ ಉದ್ಯೋಗ ನಷ್ಟ, ಉದ್ಯೋಗ ಸ್ಥಳದಲ್ಲಿ ಮಾನಸಿಕ ಕಿರಿಕಿರಿ, ನೆಮ್ಮದಿಗೆ ಭಂಗ, ಗ್ಯಾಸ್ಟ್ರಿಕ್ ಸಮಸ್ಯೆ.
ಮೀನ: ಸಂತಾನ ಭಾಗ್ಯದ ಯೋಗ, ತೆರಿಗೆ ಇಲಾಖೆಯಿಂದ ದಾಳಿಯಾಗುವ ಸಾಧ್ಯತೆ, ನಷ್ಟ-ಸಂಕಷ್ಟಕ್ಕೆ ಸಿಲುಕುವ ಲಕ್ಷಣ, ದೂರ ಪ್ರಯಾಣಕ್ಕೆ ತೊಡಕು, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ.