Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

Bengaluru City

ಹ್ಯಾರಿಸ್ ಪುತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣ- ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸರೇ ನೇರ ಹೊಣೆ: ರಾಮಲಿಂಗಾ ರೆಡ್ಡಿ

Public TV
Last updated: February 18, 2018 4:48 pm
Public TV
Share
2 Min Read
RAMALINGAREDDY
SHARE

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಯುವಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಆರೋಪಿಗಳನ್ನ ಸಂಜೆಯೊಳಗೆ ಬಂಧಿಸುವುದಕ್ಕೆ ಹೇಳಿದ್ದೇನೆ. ಜೊತೆಗೆ ಇದ್ದ ಎಲ್ಲರನ್ನು ಬಂಧಿಸಲು ಕಮಿಷನರ್‍ಗೆ ಸೂಚಿಸಿದ್ದೇನೆ ಅಂತ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಶಾಸಕ ಹ್ಯಾರಿಸ್ ಬಳಿ ಕೂಡ ಮಾತನಾಡಿದ್ದೇನೆ. ಇಂತಹ ವರ್ತನೆ ಸರಿ ಅಲ್ಲ ಅಂತ ಹೇಳಿದ್ದೇನೆ. ಇದು ಕ್ಷಮಿಸಲಾಗದ ಅಪರಾಧವಾಗಿದೆ. ಯಾರ ಮಗ ಆದ್ರು ಅಷ್ಟೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ. ಶಾಸಕ ಹ್ಯಾರಿಸ್‍ಗೆ ಮಗನನ್ನು ಸರೆಂಡರ್ ಮಾಡಿಸೋಕೆ ಸೂಚಿಸುತ್ತೇನೆ. ಪೊಲೀಸ್ ಅಯಕ್ತರಿಗೆ ಜೊತೆ ಮಾತನಾಡಿದ್ದೆನೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಜೊತೆಗಿರುವ ಎಲ್ಲರನ್ನು ಬಂಧಿಸಿ ಎಂದು ಸೂಚಿಸಿದ್ದೇನೆ ಅಂದ್ರು.

Harris 2

ನನಗೆ ಯಾರಿಂದಲು ಒತ್ತಡ ಇಲ್ಲ. ಗಾಯಾಳು ಕುಡಿದಿದ್ರಾ ಎಂಬ ಬಗ್ಗೆ ವರದಿ ಕೊಡಿ ಅಂತ ಒತ್ತಡ ಹೇರಿದ ಇನ್ಸ್ ಪೆಕ್ಟರ್ ಬಗ್ಗೆ ಸಹಾ ತನಿಖೆ ಮಾಡಿ ಮಾಹಿತಿ ಕೊಡಿ ಅಂತ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡ್ತೇನೆ. ಸಂಜೆ ಒಳಗಾಗಿ ಆರೋಪಿಯನ್ನ ಬಂಧಿಸಬೇಕು. ನಲ್‍ಪಾಡ್ ಅನ್ನ ಬಂಧಿಸದೇ ಹೊದ್ರೆ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳೇ ಹೊಣೆ ಅಂತ ಸ್ಪಷ್ಟಪಡಿಸಿದ್ದಾರೆ.

ನಾನ್ ಸೆನ್ಸ್ ರಾಮಲಿಂಗಾರೆಡ್ಡಿ ಎಂದು ಸಂಸದ ಪ್ರಹ್ಹಾದ್ ಜೋಶಿ ಹೇಳಿಕೆ ವಿಚಾರದ ಕುರಿತು ಇದೇ ವೇಳೆ ಮಾತನಾಡಿದ ಸಚಿವರು, ಸಂಸದ ಪ್ರಹ್ಲಾದ್ ಜೋಶಿಯೇ ದೊಡ್ಡ ನಾನ್ ಸೆನ್ಸ್. ಅವರ ಅಣ್ಣ ಬ್ಯಾಂಕಿಗೆ ವಂಚನೆ ಮಾಡಿದವರು. ಬ್ಯಾಂಕಿಗೆ ವಂಚನೆ ಮಾಡಿದವರ ತಮ್ಮ ಜೋಶಿ ದೊಡ್ಡ ನಾನ್ ಸೆನ್ಸ್. ಆರೋಗ್ಯಕರವಾಗಿ ಮಾತನಾಡಿದ್ರೆ ಹಾಗೇ ಉತ್ತರ ಕೊಡ್ತೀನಿ. ಹೀಗೆ ಮಾತಾಡಿದ್ರೆ ಹೀಗೆ ಉತ್ತರ ಕೊಡ್ತೀನಿ ಅಂತ ಕಿಡಿಕಾರಿದ್ರು.

RAMALINGAREDDY

ಕೇಂದ್ರ ಸಚಿವ ಅನಂತಕುಮಾರ್ ಕನ್ನಡ ಹಾಗೂ ವಿವಾದತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೈಬರ್ ಕ್ರೈಂ ಕೇಸ್ ದಾಖಲಿಸುವಂತೆ ಸೂಚನೆ ನೀಡುತ್ತೇನೆ. ಕನ್ನಡದ ಬಗ್ಗೆ ಮಾತನಾಡೊದು ಸರಿ ಇಲ್ಲ. 30 ಜಿಲ್ಲೆಗಳಲ್ಲಿ 3 ಜಿಲ್ಲೆ ಮಾತ್ರ ಕನ್ನಡದ ಪರನಾ? ಉಳಿದವರು ತಿರುಗಿ ಬಿದ್ರೆ ಏನ್ ಮಾಡ್ತಿರಾ? ಅನಂತ ಕುಮಾರ್ ಹೆಗ್ಡೆಗೆ ಉಳಿದ ಜಿಲ್ಲೆಯವರು ತಕ್ಕ ಉತ್ತರ ಕೊಡ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್ ಬುಕ್‍ನಲ್ಲಿ ಬರೆದ ಸಿದ್ದರಾಮಯ್ಯ ತೆರಿಗೆ ಹಣದಲ್ಲಿ ಗಂಜಿ ಗಿರಾಕಿಗಳನ್ನು ಸಾಕುತ್ತಿದ್ದಾರೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ಇವರು ಮೋದಿ ಗಂಜಿ ಗಿರಾಕಿಗಳಾ? ನಮ್ಮ ತೆರಿಗೆ ಹಣದಲ್ಲಿ ಮೋದಿ ಇವರನ್ನೆಲ್ಲಾ ಸಾಕ್ತಿದ್ದಾರಾ…? ಮೋದಿಯ ಗಂಜಿ ಗಿರಾಕಿಗಳು ಬಿಜೆಪಿಗರು. ಕೇಂದ್ರ ಸರಕಾರದ ತೆರಿಗೆ ಹಣವನ್ನು ನೀವು ನೆಕ್ಕುತ್ತಿದ್ದೀರಾ….? ನೀವು ಹೇಗೆ ಹೇಳಿಕೆ ಕೊಡ್ತಿರೋ ನಾವೂ ಹಾಗೇ ಪ್ರತಿಕ್ರಿಯೆ ಕೊಡ್ತೀವಿ ಅಂದ್ರು.

https://www.youtube.com/watch?v=fnMCip-Niss

https://www.youtube.com/watch?v=l3Uawzj1C-0

Vidwath

Harris 1

Nalapad

vlcsnap 2018 02 18 11h08m26s773

TAGGED:ananth kumar hegdeassaultbengaluruharrispublictvRamalinga reddysonyouthಅನಂತ್ ಕುಮಾರ್ ಹೆಗ್ಡೆಪಬ್ಲಿಕ್ ಟಿವಿಪುತ್ರಬೆಂಗಳೂರುಯುವಕರಾಮಲಿಂಗಾ ರೆಡ್ಡಿಹಲ್ಲೆಹ್ಯಾರಿಸ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

14 year boy hangs himself for not giving mobile phone to play video games in hubballi
Crime

ಪ್ರೀ ಫೈರ್ ಗೇಮ್‌ ಆಡಲು ಮೊಬೈಲ್‌ ಕೊಡದಿದ್ದಕ್ಕೆ ನೇಣಿಗೆ ಶರಣಾದ ಬಾಲಕ

Public TV
By Public TV
1 minute ago
Kerala Accident Aalin Sherin
Latest

ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು

Public TV
By Public TV
4 minutes ago
bjp leader son
Court

BJP ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಕೇಸ್‌ – ಸಂತ್ರಸ್ತೆಗೆ ಪ್ರತಿ ತಿಂಗಳು 75 ಸಾವಿರ ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

Public TV
By Public TV
6 minutes ago
Hi tech thieves arrested for stealing copper wire while wearing BSNL uniforms bengaluru Police
Bengaluru City

ಫ್ಲೈಟ್‌ನಲ್ಲಿ ಬಂದು BSNL ಸಮವಸ್ತ್ರ ಧರಿಸಿ ತಾಮ್ರದ ತಂತಿ ಕದಿಯುತ್ತಿದ್ದ ಹೈಟೆಕ್ ಖದೀಮರು ಅರೆಸ್ಟ್‌

Public TV
By Public TV
12 minutes ago
Public TV Vidhyapeeta
Bengaluru City

ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

Public TV
By Public TV
26 minutes ago
nicolas maduro
Latest

ಮಡುರೊ ಬಂಧನಕ್ಕೆ ಮುನ್ನ ಪಾಲಿಮಾರ್ಕೆಟ್‌ನಲ್ಲಿ ಬೆಟ್ಟಿಂಗ್‌ – ಕೋಟಿ ಕೋಟಿ ದೋಚಿದ್ದ ಅಮೆರಿಕದ ಸೈನಿಕ ಅರೆಸ್ಟ್‌

Public TV
By Public TV
34 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?