ಲಂಡನ್: ಬ್ರಿಟನ್‌ನಲ್ಲಿ (UK) ಹಣ್ಣು-ತರಕಾರಿಗಳಿಗೆ (Vegetable) ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ.
ಬ್ರಿಟನ್‌ನ ಕೆಲ ಪ್ರಮುಖ ಸೂಪರ್ ಮಾರ್ಕೆಟ್‌ಗಳು ಹಣ್ಣು ಮತ್ತು ತರಕಾರಿ ಖರೀದಿ (Vegetable) ಮೇಲೆ ಬೆಲೆ ಮಿತಿಯನ್ನು ಹೇರಿವೆ. ಟೊಮ್ಯಾಟೋ, ಮೆಣಸಿನಕಾಯಿ, ಸೌತೆಕಾಯಿ, ಬ್ರಕೋಲಿ, ಹೂಕೋಸು ಮತ್ತಿತರ ತರಕಾರಿಗಳ ಪೂರೈಕೆ ಕಡಿಮೆ ಇದೆ. ಹೀಗಾಗಿ ಒಬ್ಬೊಬ್ಬ ಗ್ರಾಹಕನಿಗೆ ಮಿತಿಯಲ್ಲಿ ಮಾರಾಟ ಮಾಡುತ್ತಿವೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು – ಟ್ವೀಟ್ ಮಾಡಿ ಮೋದಿ ಶುಭ ಹಾರೈಕೆ
Advertisement
Advertisement
ಆಫ್ರಿಕಾ, ಯುರೋಪ್‌ನಲ್ಲಿ ಪ್ರತಿಕೂಲ ವಾತಾವರಣ, ರಷ್ಯಾ-ಉಕ್ರೇನ್ ಯುದ್ಧದ (Russia Ukraine War) ಕಾರಣ ಪೂರೈಕೆ ಕೊರತೆ ಎದುರಾಗಿದೆ. ಮುಂದಿನ ಒಂದು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಬ್ರಿಟನ್ ಸರ್ಕಾರವೂ ಹೇಳಿದೆ. ಇದನ್ನೂ ಓದಿ: ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ, ಅನುಷ್ಕಾ – ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisement
Advertisement
ಇತ್ತೀಚೆಗೆ ಉಕ್ರೇನ್‌ಗೆ ಭಾರೀ ಶಸ್ತ್ರಾಸ್ತ್ರಗಳ ನೆರವು ಘೋಷಿಸಿದ್ದ ಪ್ರಧಾನಿ ರಿಷಿ ಸುನಾಕ್ (Rishi Sunak), ಇಂಗ್ಲೆಂಡ್ ಯಾವ ದೇಶಕ್ಕೆ ಬೇಕಾದರೂ ಸಹಾಯಹಸ್ತ ನೀಡಲಿದೆ ಎಂದು ಹೇಳಿದ್ದರು.