ನಟಿ ಕಲ್ಯಾಣಿ ಪ್ರಿಯದರ್ಶನ್ (Actress Kalyani Priyadarshan) ಅವರ ಮನೆಯಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ನಟಿ ಕಲ್ಯಾಣಿ ಸಹೋದರ ಸಿದ್ಧಾರ್ಥ್ ಮದುವೆ ಸಂಭ್ರಮ ಕಳೆಗಟ್ಟಿದೆ. ಮರ್ಲಿನ್ ಜೊತೆ ಕಲ್ಯಾಣಿ ಸಹೋದರ ಸಿದ್ಧಾರ್ಥ್ (Siddarth) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.
Film Maker @priyadarshandir &
actress Lissy’s son Siddharth Priyadarshan got married. The bride is Marilyn, an American citizen and visual effects producer. Actress @kalyanipriyan is Siddharth’s sister.#KalyaniPriyadarshan pic.twitter.com/v4KEhfbAB2
— Mollywood Exclusive (@Mollywoodfilms) February 3, 2023
Advertisement
ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಪ್ರಿಯಾದರ್ಶನ್ (Director Priyadarshan) ಅವರ ಪುತ್ರ (Son) ಮತ್ತು ನಟಿ ಕಲ್ಯಾಣಿ ಅವರ ಸಹೋದರ (Brother) ಸಿದ್ಧಾರ್ಥ್ ಪ್ರಿಯಾದರ್ಶನ್ ಬಹುಕಾಲದ ಮರ್ಲಿನ್ (Merlin) ಜೊತೆ ಫೆ.3ರಂದು ಮದುವೆಯಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಚೆನ್ನೈನಲ್ಲಿ ಹಸೆಮಣೆ ಏರಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement
Congrats to @priyadarshandir & #Lizzy on the marriage of their son #Siddharth to #Merlin, in Chennai attended by close friends & family. @kalyanipriyan pic.twitter.com/5zaRoyYP1L
— Sreedhar Pillai (@sri50) February 4, 2023
Advertisement
ವಧು ಮೆರ್ಲಿನ್ ಅಮೆರಿಕಾದ ಪ್ರಜೆಯಾಗಿದ್ದು, ವಿಶುಯಲ್ ಎಫೆಕ್ಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಈ ನವಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:ಬಾಲಿವುಡ್ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ
Advertisement
View this post on Instagram
ಮಾಲಿವುಡ್ ನಟಿ ಕಲ್ಯಾಣಿ ಪ್ರಿಯಾದರ್ಶನ್ ಕಳೆದ ವರ್ಷ `ಹೃದಯಂ’ ಸಿನಿಮಾ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k