ಮುಂಬೈ: ರಿಕ್ಷಾದ ಮೇಲುಗಡೆ ಸನ್ ಗ್ಲಾಸ್ ಹಾಕಿಕೊಂಡು ನಾಯಿ ಸಿಟಿ ರೌಂಡ್ಸ್ ಹೊಡೆಯುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಮುಂಬೈ ನಗರದಲ್ಲಿ ಈ ದೃಶ್ಯ ಕಂಡು ಬಂದಿದ್ದು, ರೇಡಿಯೋ ಜಾಕಿಯೊಬ್ಬರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
Advertisement
ಈ ವಿಡಿಯೋವನ್ನು ಕೆಲವರು ಮೆಚ್ಚಿದ್ದರೆ, ಮತ್ತೆ ಕೆಲವರು ಇದು ಅಪಾಯಕಾರಿಯಾಗಿದ್ದು. ನಾಯಿ ಮೇಲಿನಿಂದ ಬಿದ್ದರೆ ಯಾರು ಗತಿ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
The coolest thing I saw last night in #Mumbai.Wo hai Sultan. My city is full of surprises???? pic.twitter.com/LaIKyuLjKk
— Mumbai Ki Rani (@mymalishka) October 13, 2017
Advertisement
Advertisement