ಸೂಟು, ಬೂಟು, ಟೈ ಧರಿಸಿ ಶೋರೂಮ್‍ಗಳಲ್ಲಿ ಮನುಷ್ಯರು ಕಾರು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ನಾಯಿ ಸೂಟು, ಟೈ ಧರಿಸಿ ಕಾರ್‍ಶೋರೂಮಿನ ಪ್ರಮೋಷನಲ್ ವಿಡಿಯೋದಲ್ಲಿ ಸೇಲ್ಸ್ ಮನ್ ಆಗಿ ಕಾಣಿಸಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಗಿಲ್ಡಾ ಅಲಿಯಾಸ್ ಬ್ರೂಸ್ ಗ್ರಿಫಿನ್ ಹೆಸರಿನ ನಾಲ್ಕು ವರ್ಷದ ನಾಯಿ ಇದೀಗ ಯೂಟ್ಯೂಬ್ ವಿಡಿಯೋದ ಸ್ಟಾರ್ ಆಗಿದೆ. ನನಗೆ ಓದಲು ಬರಲ್ಲ, ಹೀಗಾಗಿ ನಮ್ಮ ದರಗಳು ಸಿಕ್ಕಾಪಟ್ಟೆ ಕಡಿಮೆ ಅಂತ ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದ್ದು, ಯೂಟ್ಯೂಬ್‍ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಹಿಟ್ ಆಗಿದೆ.
https://www.instagram.com/p/BSrhqIrhzGe/
ಹೇ ರಿಲ್ಯಾಕ್ಸ್ ಪ್ಲೀಸ್…. ಬ್ರೂಸ್ ಗ್ರಿಫಿನ್ ಮೋಟಾರ್ ಒಂದು ಕಾಲ್ಪನಿಕ ಶೋರೂಮ್ ಆಗಿದ್ದು ಗಿಲ್ಡಾ ಇಲ್ಲಿ ನಿಜವಾಗಿಯೂ ಸೇಲ್ಸ್ ಮನ್ ಅಲ್ಲ. ಇದರ ಮಾಲಿಕರು ತಾವು ತಂದ ಮಕ್ಕಳ ಸೈಜಿನ ಸೂಟ್ ಹಾಗೂ ಟೈ ಅನ್ನು ನಾಯಿಗೆ ಹಾಕಿ ಅದನ್ನ ಅನೇಕ ಕಾಲ್ಪನಿಕ ಪಾತ್ರಗಳಲ್ಲಿ ತೋರಿಸಿದ್ದಾರೆ.
ಇನ್ನು ನಾಯಿ ಸೂಟ್ ಹಾಕಿರೋ ಫೋಟೋವನ್ನ ಅನೇಕ ಜನ ಫೋಟೋಶಾಪ್ ಮಾಡಲ ಕೂಡ ಬಳಸಿಕೊಂಡಿದ್ದಾರೆ.
https://www.instagram.com/p/BUP_O5mhVWW/?taken-by=mister_griff
https://www.instagram.com/p/BUNPPMPBs7v/?taken-by=mister_griff
https://www.instagram.com/p/BT96b92hLLJ/?taken-by=mister_griff
https://www.instagram.com/p/BUAEhykBlJc/?taken-by=mister_griff
https://www.instagram.com/p/BUSgYsQh-n9/?taken-by=mister_griff
https://www.instagram.com/p/BUU2Y8LhP7B/?taken-by=mister_griff
https://www.instagram.com/p/BUVYU9uBCC9/?taken-by=mister_griff
https://www.instagram.com/p/BUXj9pHBCsl/?taken-by=mister_griff

