ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ, ಮಂಗಳವಾರ, .
ಮೇಷ: ವಾಹನ ಅಪಘಾತ, ಪೆಟ್ಟಾಗುವ ಸಾಧ್ಯತೆ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಬೇಸರ, ನಿದ್ರಾಭಂಗ, ತಾಯಿಗೆ ಅನಾರೋಗ್ಯ.
Advertisement
ವೃಷಭ: ದಾಂಪತ್ಯದಲ್ಲಿ ನಿರಾಸಕ್ತಿ, ಸ್ನೇಹಿತರೊಂದಿಗೆ ಸಂತಸ, ಪತ್ರ ವ್ಯವಹಾರಗಳಲ್ಲಿ ಮೋಸ, ಮಿತ್ರರಿಂದ ಎಚ್ಚರ, ದಾಯಾದಿಗಳ ಕಲಹ.
Advertisement
ಮಿಥುನ: ಕೋರ್ಟ್ ಕೇಸ್‍ಗಳಲ್ಲಿ ಜಯ, ದೀರ್ಘಕಾಲ ಅನಾರೋಗ್ಯ, ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ-ಕಿರಿಕಿರಿ.
Advertisement
ಕಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಾಟ-ಮಂತ್ರದ ಭೀತಿ, ವ್ಯಾಪಾರದಲ್ಲಿ ನಷ್ಟ, ದಾಯಾದಿಗಳ ಕಲಹ, ಮಕ್ಕಳ ಭವಿಷ್ಯದ ಚಿಂತೆ.
Advertisement
ಸಿಂಹ: ವಾಹನ ರಿಪೇರಿ, ವ್ಯಾಪಾರದಲ್ಲಿ ಅಲ್ಪ ಲಾಭ, ಉದ್ಯೋಗ ಬದಲಾವಣೆ, ಆಕಸ್ಮಿಕ ಅಧಿಕ ಖರ್ಚು, ಮಾನಸಿಕ ಹಿಂಸೆ, ಶರೀರದಲ್ಲಿ ಆಲಸ್ಯ, ಮನೆಯಲ್ಲಿ ಅಶಾಂತಿ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುತ್ತಿಗೆದಾರರಿಗೆ ಅಧಿಕ ಲಾಭ, ಉದ್ಯೋಗದಲ್ಲಿ ನೆಮ್ಮದಿ, ಮಿತ್ರರಿಂದ ಅನುಕೂಲ, ಸಂಗಾತಿಯಿಂದ ನೋವು.
ತುಲಾ: ಮಾತಿನಲ್ಲಿ ಹಿಡಿತ ಅಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಮಕ್ಕಳ ಬಗ್ಗೆ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ.
ಧನಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ, ಉದ್ಯೋಗದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆ, ಮಾಟ-ಮಂತ್ರದ ಭೀತಿ, ಮನಸ್ಸಿನಲ್ಲಿ ಆತಂಕ.
ಮಕರ: ಉದ್ಯಮದಲ್ಲಿ ಅನುಕೂಲ, ಆಕಸ್ಮಿಕ ಧನಾಮಗನ, ನೆರೆಹೊರೆಯವರಿಂದ ಕಿರಿಕಿರಿ, ಸ್ವಯಂಕೃತ್ಯಗಳಿಂದ ನಷ್ಟ.
ಕುಂಭ: ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ಬಂಧುಗಳಿಂದ ಕುತಂತ್ರ, ಅನಿರೀಕ್ಷಿತ ಸಮಸ್ಯೆ.
ಮೀನ: ಮಕ್ಕಳು ದೂರವಾಗುವರು, ಪ್ರಯಾಣದಲ್ಲಿ ನಷ್ಟ, ವಿದೇಶ ಪ್ರಯಾಣ, ಉತ್ತಮ ಸ್ಥಾನಮಾನದ ಕನಸು, ಮನಸ್ಸಿನಲ್ಲಿ ನಾನಾ ಆಲೋಚನೆ.