ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಭಾನುವಾರ,
ಮೇಷ: ವಿಪರೀತ ಓಡಾಟ-ಪ್ರಯಾಣ, ಸಂಪತ್ತು ಪ್ರಾಪ್ತಿ, ಶತ್ರುಗಳು ನಾಶ, ಅಕಾಲ ಭೋಜನ, ಪರರಿಂದ ಮೋಸ, ಸಮಾಜ ಸೇವಕರಿಗೆ ನಿಂದನೆ, ಇಲ್ಲ ಸಲ್ಲದ ಅಪವಾದ.
Advertisement
ವೃಷಭ: ಮಿತ್ರರಿಂದ ಸಹಾಯ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ವಾಹನ ಅಪಘಾತ, ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದಾಂಪತ್ಯದಲ್ಲಿ ಪ್ರೀತಿ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರಿಗಳಿಗೆ ಅಧಿಕ ಲಾಭ, ಮನೆಯಲ್ಲಿ ಶುಭ ಕಾರ್ಯ, ಆದಾಯಕ್ಕಿಂತ ಖರ್ಚು ಹೆಚ್ಚು, ಅನ್ಯ ಜನರಲ್ಲಿ ಕಲಹ,ಮನಃಕ್ಲೇಷ.
Advertisement
ಕಟಕ: ಅಮೂಲ್ಯ ವಸ್ತುಗಳ ಖರೀದಿ, ನಾನಾ ರೀತಿಯ ಧನ ಲಾಭ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಮಾನಸಿಕ ಅಶಾಂತಿ.
Advertisement
ಸಿಂಹ: ಸ್ವಂತ ಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ರಾಜಕೀಯ ವ್ಯಕ್ತಿಗಳಿಂದ ನಿಂದನೆ, ವಿವಾಹ ಯೋಗ, ನೆರೆಹೊರೆಯವರ ಜೊತೆ ಸೌಜನ್ಯದಿಂದ ವರ್ತಿಸಿ.
ಕನ್ಯಾ; ರಿಯಲ್ ಎಸ್ಟೇಟ್ನವರಿಗೆ ಲಾಭ, ಪ್ರತಿಭೆಗೆ ತಕ್ಕ ಮನ್ನಣೆ, ಅಧಿಕಾರ-ಗೌರವ ಪ್ರಾಪ್ತಿ, ಸ್ವಲ್ವ ಹಣ ಬಂದರೂ ಉಳಿಯುವುದಿಲ್ಲ, ಶತ್ರುತ್ವ ಹೆಚ್ಚಾಗುವುದು, ಸುಖ ಭೋಜನ, ವಿದೇಶ ಪ್ರಯಾಣ.
ತುಲಾ: ಸ್ತ್ರೀಯರಿಗೆ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಋಣ ಬಾಧೆ, ಅಧಿಕ ಖರ್ಚು, ಸುಳ್ಳು ಮಾತನಾಡುವಿರಿ, ವಿರೋಧಗಳಿಂದ ತೊಂದರೆ, ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ.
ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ನಂಬಿದ ಜನರಿಂದ ಮೋಸ, ಋಣ ಬಾಧೆ, ಹಿರಿಯರಲ್ಲಿ ಭಕ್ತಿ, ಓದಿನಲ್ಲಿ ಹೆಚ್ಚು ಸಮಯ ವಿನಿಯೋಗ, ತೀರ್ಥಯಾತ್ರೆ ದರ್ಶನ.
ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಅನಿರೀಕ್ಷಿತ ಧನ ಲಾಭ, ದೂರ ಪ್ರಯಾಣ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ನೆಮ್ಮದಿಯ ಜೀವನಕ್ಕೆ ಶುಭ ವಾರ.
ಮಕರ: ಅನಾವಶ್ಯಕ ಮಾತುಗಳಿಂದ ದೂರವಿರಿ, ಮನಃಕ್ಲೇಷ, ದುಷ್ಟ ಜನರಿಂದ ತೊಂದರೆ, ಕೆಲಸ ಕಾರ್ಯದಲ್ಲಿ ಜಯ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.
ಕುಂಭ: ಬುದ್ಧಿವಂತಿಕೆಯಿಂದ ಕಾರ್ಯ ಮಾಡುವಿರಿ, ಇಷ್ಟಾರ್ಥ ಸಿದ್ಧಿ, ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಸ್ಥಿರಾಸ್ತಿ ಸಂಪಾದನೆ, ಕಾರ್ಯದಲ್ಲಿ ವಿಳಂಬ.
ಮೀನ: ಹೊಸ ವ್ಯವಹಾರದಿಂದ ಲಾಭ, ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಪತ್ರ ವ್ಯವಹಾರಗಳಲ್ಲಿ ನಷ್ಟ, ವಾಹನ ರಿಪೇರಿ, ಅನ್ಯ ಜನರಲ್ಲಿ ವೈಮನಸ್ಸು, ಶತ್ರುಗಳ ಬಾಧೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv