ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಗುರುವಾರ. ಪೂರ್ವಾಷಢ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 2:05 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:19 ರಿಂದ 10.54
ಯಮಗಂಡಕಾಲ: ಬೆಳಗ್ಗೆ 6:08 ರಿಂದ 7:44
Advertisement
ಮೇಷ: ಮಕ್ಕಳಲ್ಲಿ ಚುರುಕುತನ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಸ್ತ್ರೀಯರಲ್ಲಿ ಕಲ್ಪನೆಗಳು ಹೆಚ್ಚು, ಉದ್ಯೋಗ ನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
Advertisement
ವೃಷಭ: ನೀರು ವ್ಯತ್ಯಾಸದಿಂದ ಅನಾರೋಗ್ಯ, ಸಾಲ ಮಾಡುವ ಪರಿಸ್ಥಿತಿ, ವ್ಯಾಪಾರೋದ್ಯಮದಲ್ಲಿ ಉತ್ತಮ, ವ್ಯವಹಾರಗಳಲ್ಲಿ ಪ್ರಗತಿ, ವಿಪರೀತ ರಾಜಯೋಗ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮದ ಬಲೆಗೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು ನಿವಾರಣೆ, ಕಲ್ಪನಾ ಲೋಕದಲ್ಲಿ ವಿಹಾರ.
Advertisement
ಕಟಕ: ಕಲಾ ಚಟುವಟಿಕೆಗಳಲ್ಲಿ ಆಸಕ್ತಿ, ಶೀತ ಸಂಬಂಧಿತ ರೋಗ, ವ್ಯಾಪಾರದಲ್ಲಿ ಲಾಭ, ಉದ್ಯೋಗ ಪ್ರಾಪ್ತಿ.
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಮಹಿಳೆಯರಲ್ಲಿ ಬಾಂಧವ್ಯ ವೃದ್ಧಿ,
ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮನೆ ಕಟ್ಟಿಸುವ ಆಲೋಚನೆ, ಉದ್ಯೋಗದಲ್ಲಿ ಕೀರ್ತಿ, ಗೌರವ ಸನ್ಮಾನ ಪ್ರಾಪ್ತಿ.
ತುಲಾ: ವ್ಯಾಪಾರ-ವ್ಯವಹಾರಕ್ಕೆ ಸಹಕಾರ, ಗೌರವ ಸಂಪಾದನೆಗೆ ಓಡಾಟ, ವಾಹನಗಳಿಂದ ಅನಾನುಕೂಲ, ಸ್ವಂತ ಉದ್ಯಮಸ್ಥರಿಗೆ ಲಾಭ.
ವೃಶ್ಚಿಕ: ಮಕ್ಕಳು ದಾರಿ ತಪ್ಪುವರು, ಐಷಾರಾಮಿ ಜೀವನಕ್ಕೆ ಖರ್ಚು, ಚಿನ್ನಾಭರಣ ಖರೀದಿ, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.
ಧನಸ್ಸು: ಮಕ್ಕಳು ಶತ್ರುಗಳಾಗುವರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಠಮಾರಿತನ, ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಶತ್ರುಕಾಟ, ಮಹಿಳೆಯರಲ್ಲಿ ಮನಃಸ್ತಾಪ.
ಮಕರ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ, ಪ್ರೇಮಿಗಳಲ್ಲಿ ಅನ್ಯೋನ್ಯತೆ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ಕುಂಭ: ಉನ್ನತ ವಿದ್ಯಾಭ್ಯಾಸದ ಯೋಗ, ಶತ್ರುಗಳೇ ಮಿತ್ರರಾಗುವರು, ಕೆಲಸಗಾರರ ಕೊರತೆ ನಿವಾರಣೆ, ವಾಹನ-ಸ್ಥಿರಾಸ್ತಿ ಮೇಲೆ ಸಾಲ.
ಮೀನ: ಮಕ್ಕಳಿಂದ ಉತ್ತಮ ಆಯ್ಕೆ, ಸ್ತ್ರೀ ವಿಚಾರದಲ್ಲಿ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ.