ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ಶ್ರವಣ ನಕ್ಷತ್ರ.
ರಾಹುಕಾಲ: ಬೆಳಗ್ಗೆ 10:52 ರಿಂದ 12:25
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:04
Advertisement
ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆಗಳಿಂದ ಮುಕ್ತಿ, ಉನ್ನತ ಸ್ಥಾನಮಾನದ ಯೋಗ, ಮಕ್ಕಳಲ್ಲಿ ಅಭಿವೃದ್ಧಿ, ಶುಭ ಕಾರ್ಯಕ್ಕೆ ಸುಸಮಯ.
Advertisement
ವೃಷಭ: ಸಾಲದ ಸಹಾಯ ಲಭಿಸುವುದು, ಆರ್ಥಿಕ ಸಮಸ್ಯೆಗಳಿಂದ ಅಲ್ಪ ಚೇತರಿಕೆ, ಆರೋಗ್ಯದಲ್ಲಿ ಸುಧಾರಣೆ, ಬಂಧು-ಮಿತ್ರರು ಸೌಖ್ಯ, ಪಾಲುದಾರಿಕೆಯಲ್ಲಿನ ಸಮಸ್ಯೆ ಶಮನ, ಕೋರ್ಟ್ ಕೇಸ್‍ಗಳಿಂದ ಮುಕ್ತಿ.
Advertisement
ಮಿಥುನ: ಕೆಲಸಕ್ಕೆ ಉತ್ತಮ ಕಾರ್ಮಿಕರು ದೊರೆಯುವರು, ಶಸ್ತ್ರಚಿಕಿತ್ಸೆಯ ಆತಂಕ ನಿವಾರಣೆ, ಆರ್ಥಿಕ ಪ್ರಗತಿ, ಸರ್ಕಾರಿ ಕೆಲಸ ಕಾರ್ಯದಲ್ಲಿ ಪ್ರಗತಿ, ಮಕ್ಕಳಿಂದಾಗುವ ಸಮಸ್ಯೆಗೆ ಪರಿಹಾರ ಲಭಿಸುವುದು.
Advertisement
ಕಟಕ: ಮಕ್ಕಳು ಅಭಿವೃದ್ಧಿ ಹೊಂದುವರು, ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ, ಶತ್ರುಗಳು ಶಮನ, ಇಲ್ಲ ಸಲ್ಲದ ಅಪವಾದದಿಂದ ಬಿಡುಗಡೆ, ಅಪಮೃತ್ಯು ದೋಷದ ಆತಂಕ ದೂರ, ಗುಪ್ತ ವಿಚಾರಗಳಿಂದ ಅನುಕೂಲ.
ಸಿಂಹ: ಸ್ಥಿರಾಸ್ತಿ ವಾಹನ ಯೋಗ, ಭವಿಷ್ಯದ ಚಿಂತೆಗಳು ದೂರ, ಆರೋಗ್ಯದಲ್ಲಿ ಏರುಪೇರು, ಉನ್ನತ ಉದ್ಯೋಗ ಪ್ರಾಪ್ತಿ, ಸ್ನೇಹಿತರಿಂದ ಬರುವ ಸಂಕಷ್ಟ ನಿವಾರಣೆ.
ಕನ್ಯಾ: ಬಂಧುಗಳಿಂದ ಅನುಕೂಲ, ಪ್ರಯಾಣದಲ್ಲಿ ನೆಮ್ಮದಿ, ಉದ್ಯಮದಲ್ಲಿ ಪ್ರಗತಿ, ಮಕ್ಕಳಿಂದಾಗುವ ಅನಾಹುತ ತಪ್ಪುವುದು, ವಿದೇಶ ಪ್ರಯಾಣ ಯೋಗ, ಅನಿರೀಕ್ಷಿತ ಲಾಭ.
ತುಲಾ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಉದ್ಯೋಗದಲ್ಲಿ ಪ್ರಗತಿ, ಹಣಕಾಸು ಅನುಕೂಲ, ಕಾರ್ಯದಲ್ಲಿ ಜಯ, ಸರ್ಕಾರದ ಅಡೆತಡೆಗಳು ನಿವಾರಣೆ, ಬಡ್ತಿ, ಪ್ರಶಂಸೆ, ಸನ್ಮಾನ ಪ್ರಾಪ್ತಿ.
ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ, ಕೌಟುಂಬಿಕ ಕಲಹ ಶಮನ, ಉದ್ಯೋಗದಲ್ಲಿ ಅನುಕೂಲ, ವರ್ಗಾವಣೆಯ ಭೀತಿಗೆ ಮುಕ್ತಿ, ಭಾವನೆಗಳಿಗೆ ಸ್ಪಂದನೆ, ಮಕ್ಕಳಿಗೆ ಅನುಕೂಲ, ಉತ್ತಮ ಗೌರವ ಪ್ರಾಪ್ತಿ.
ಧನಸ್ಸು: ಸ್ವಯಂಕೃತ ಸಂಕಷ್ಟಗಳಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ತಂದೆಯಿಂದ ಸಹಕಾರ, ಮಿತ್ರರಿಂದ ಆರ್ಥಿಕ ಸಹಾಯ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಉದ್ಯೋಗದಲ್ಲಿನ ಒತ್ತಡ ಶಮನ.
ಮಕರ: ಸಾಲಬಾಧೆಯಿಂದ ಮುಕ್ತಿ, ಸ್ನೇಹಿತರಿಂದ ಸಹಕಾರ, ಅನಿರೀಕ್ಷಿತ ಉದ್ಯೋಗ ಲಾಭ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಹಿನ್ನಡೆ, ಶುಭ ಕಾರ್ಯಕ್ಕೆ ಸುಸಮಯ, ಉತ್ತಮ ಹೆಸರು, ಗೌರವ ಪ್ರಾಪ್ತಿ.
ಕುಂಭ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ರೋಗ ಬಾಧೆಗಳಿಂದ ಮುಕ್ತಿ, ಸಾಲದ ಸಹಾಯ ಲಭಿಸುವುದು, ಶತ್ರುಗಳು ನಾಶ, ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಮೀನ: ತಂದೆಯಿಂದ ಸಹಕಾರ, ಸ್ಥಿರಾಸ್ತಿ ಸಮಸ್ಯೆಗಳಿಂದ ಮುಕ್ತಿ, ಉದ್ಯೋಗದಲ್ಲಿ ಮಂದಗತಿ ಪ್ರಗತಿ, ಮಕ್ಕಳ ನಡವಳಿಕೆಗಳಲ್ಲಿ ಬದಲಾವಣೆ, ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.