Tuesday, 17th July 2018

Recent News

ದಿನಭವಿಷ್ಯ: 23- 11-2017

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಗುರುವಾರ, ಉತ್ತರಾಷಾಢ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

ರಾಹುಕಾಲ: ಮಧ್ಯಾಹ್ನ 1:36 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:43
ಯಮಗಂಡಕಾಲ: ಬೆಳಗ್ಗೆ 6:24 ರಿಂದ 7:51

ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ಮೇಲಾಧಿಕಾರಿಗಳಿಂದ ನಿಂದನೆ, ವಾಹನ ಅಪಘಾತ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಅಹಂಭಾವದಿಂದ ಕಲಹ, ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಸಮಯ ಪ್ರಜ್ಞೆ, ಕಾರ್ಯ ನಿಮಿತ್ತ ಪ್ರಯಾಣ.

ಮಿಥುನ: ತಂದೆಯ ಬಂಧುಗಳಿಂದ ಸಂಕಷ್ಟ, ಪ್ರಯಾಣದಲ್ಲಿ ನಿರಾಸಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಾಡಿದ ಕೆಲಸಗಳಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಕಟಕ: ಮಕ್ಕಳ ನಡವಳಿಕೆಯಿಂದ ನೋವು, ದಾಂಪತ್ಯದಲ್ಲಿ ವಿರಸ, ಹಣಕಾಸು ಅಡೆತಡೆ, ಹಳೇ ವಸ್ತುಗಳಿಂದ ಪೆಟ್ಟು, ಅನಗತ್ಯ ಮಾತುಗಳು, ಕುಟುಂಬದಲ್ಲಿ ಕಲಹ, ವ್ಯವಹಾರದಲ್ಲಿ ಲಾಭ.

ಸಿಂಹ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಗೆ ಖರ್ಚು, ಮೇಲಾಧಿಕಾರಿಗಳಿಂದ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ನಷ್ಟ, ಆರೋಗ್ಯ ಸಮಸ್ಯೆ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ದಾಯಾದಿಗಳ ಕಲಹ, ಸ್ನೇಹಿತರಿಂದ ಅನುಕೂಲ, ಹಿರಿಯ ಸಹೋದರಿಯಿಂದ ಧನಾಗಮನ, ಸರ್ಕಾರದಿಂದ ದಂಡ ಬೀಳುವುದು, ಮಕ್ಕಳಿಂದ ಅನುಕೂಲ.

ತುಲಾ: ಪಿತ್ರಾರ್ಜಿತ ಆಸ್ತಿ ತಗಾದೆ, ವಾದ-ವಿವಾದ ಹೆಚ್ಚಾಗುವುದು, ಮಕ್ಕಳಿಗೆ ಅನಾರೋಗ್ಯ, ಹಣಕಾಸು ಸಹಕಾರ, ಉದ್ಯೋಗದಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ಸಮಸ್ಯೆ.

ವೃಶ್ಚಿಕ: ಮಾಡಿದ ಕಾರ್ಯದಲ್ಲಿ ಅಪಜಯ, ಉದ್ಯೋಗದಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಆರೋಗ್ಯ ವ್ಯತ್ಯಾಸ, ಉದ್ಯೋಗಕ್ಕೆ ತೊಡಕು, ಸ್ವಯಂಕೃತ್ಯಗಳಿಂದ ನಷ್ಟ ಭೀತಿ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ವಿದೇಶ ಪ್ರಯಾಣ ಯೋಗ, ವಯೋವೃದ್ಧರಿಗೆ ನಿಂದನೆ, ಅನಿರೀಕ್ಷಿತ ಜವಾಬ್ದಾರಿ ಹೆಚ್ಚು, ಹಳೇ ನೆನಪುಗಳಿಂದ ನೋವು, ಹಣಕಾಸು ಸಮಸ್ಯೆ, ನಿದ್ರಾಭಂಗ, ಮಕ್ಕಳೊಂದಿಗೆ ವಾಗ್ವಾದ.

ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ಖಿನ್ನತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ನಷ್ಟ ಸಾಧ್ಯತೆ, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ.

ಕುಂಭ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಪಿತ್ತ-ಉಷ್ಣ ಬಾಧೆ, ದಾಯಾದಿಗಳ ಕಲಹ, ಮಾನಸಿಕ ಚಿಂತೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಮೀನ: ಪೂರ್ವಜರು ಮಾಡಿದ ತಪ್ಪು ಕಾಡುವುದು, ಮೇಲಾಧಿಕಾರಿಗಳಿಂದ ನಷ್ಟ, ಕೆಲಸಗಾರರಿಂದ ಕಿರಿಕಿರಿ. ಕಾರ್ಯಗಳಲ್ಲಿ ಹಿನ್ನಡೆ.

Leave a Reply

Your email address will not be published. Required fields are marked *