Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನಭವಿಷ್ಯ: 23-08-2018
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನಭವಿಷ್ಯ: 23-08-2018

Dina Bhavishya

ದಿನಭವಿಷ್ಯ: 23-08-2018

Public TV
Last updated: August 23, 2018 6:50 am
Public TV
Share
3 Min Read
DINA BHAVISHYA 5 5 1 1 1
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಗುರುವಾರ, ಉತ್ತರಾಷಾಢ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 1:59 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:46

ಮೇಷ: ಮಕ್ಕಳಲ್ಲಿ ಹಠ-ಮೊಂಡುತನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿಯ ಭಾವನೆಗಳಿಗೆ ಮನ್ನಣೆ, ಸ್ವಂತ ವ್ಯಾಪಾರೋದ್ಯಮದಲ್ಲಿ ಅನುಕೂಲ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಭವಿಷ್ಯದ ಬಗ್ಗೆ ಅಧಿಕ ಚಿಂತನೆ, ಪೂಜೆಯಲ್ಲಿ ಲೋಪವಾದ ಆತಂಕ, ಅಧಿಕ ಉಷ್ಣ-ಉದರ ಬಾಧೆ, ಉತ್ತಮ ಸಾಧನೆ ಮಾಡುವ ಹಂಬಲ, ತಂದೆಯಿಂದ ಅನುಕೂಲ.

ವೃಷಭ: ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ, ಆಕಸ್ಮಿಕ ಸಂಕಷ್ಟ ಎದುರುಗಾಗುವುದು, ಮಾಟ-ಮಂತ್ರ ದೋಷದ ಭೀತಿ, ವಾಹನದಿಂದ ತೊಂದರೆ, ಆತ್ಮ ಸಂಕಟಗಳು ಪ್ರಾಪ್ತಿ, ಮಾನಸಿಕವಾದ ಒತ್ತಡ, ಕೆಲಸ ಕಾರ್ಯಗಳಲ್ಲಿ ಒತ್ತಡ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅಡೆತಡೆ.

ಮಿಥುನ: ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ, ಸರ್ಕಾರಿ ಅಧಿಕಾರಿಗಳ ಭೇಟಿ, ಉಷ್ಣ ಬಾಧೆ, ತಲೆನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಅಪಮೃತ್ಯು ದೋಷದ ಭಯ, ನೆರೆಹೊರೆಯವರಿಂದ ಆರ್ಥಿಕ ಸಹಾಯ ಬೇಡುವಿರಿ.

ಕಟಕ: ಮಕ್ಕಳಿಂದ ಧನ ಸಹಾಯ, ಅಹಂಭಾವದಿಂದ ಕುಟುಂಬದಲ್ಲಿ ವಾಗ್ವಾದ, ಕಾಲು ನೋವು, ಬಾಯಿ ಹುಣ್ಣು, ವಿದ್ಯಾರ್ಥಿಗಳಲ್ಲಿ ಆಲಸ್ಯ,ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಶತ್ರುಗಳ ಕಾಟ, ಸೇವಕರಿಂದ ತೊಂದರೆ, ಆರ್ಥಿಕ ಮುಗ್ಗಟ್ಟಿನಿಂದ ಸಾಲ ಬಾಧೆ.

ಸಿಂಹ: ಉದ್ಯಮ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಪ್ರೋತ್ಸಾಹ, ಅನ್ಯರಿಗೆ ಖರ್ಚು ಮಾಡುವಿರಿ, ದಾನ-ಧರ್ಮಗಳಲ್ಲಿ ವೆಚ್ಚು, ಭಾವನಾತ್ಮಕ ವಿಚಾರಗಳಿಂದ ಕಾಲಹರಣ, ಸ್ವಯಂಕೃತ ಅಪರಾಧದಿಂದ ಶತ್ರುತ್ವ, ಸಾಲ ಬಾಧೆ, ಭವಿಷ್ಯದ ಬಗ್ಗೆ ಅಧಿಕ ಚಿಂತೆ.

ಕನ್ಯಾ: ಮಕ್ಕಳ ಭವಿಷ್ಯದ ಚಿಂತೆ, ಆರೋಗ್ಯದಲ್ಲಿ ಏರುಪೇರು, ಬಾಲಗ್ರಹ ದೋಷದ ಬಾಧೆ, ಅಧಿಕ ಒತ್ತಡದಿಂದ ನಿದ್ರಾಭಂಗ, ಪ್ರೇಮ ವಿಚಾರದಲ್ಲಿ ಭಾವನೆಗಳಿಗೆ ಧಕ್ಕೆ, ನಿದ್ರೆಯಲ್ಲಿ ಕೆಟ್ಟ ಕನಸು, ಸ್ಥಿರಾಸ್ತಿಯಿಂದ ನಷ್ಟ, ಸರ್ಕಾರಿ ಕೆಲಸಗಳಿಗೆ ಅಧಿಕ ಖರ್ಚು.

ತುಲಾ: ದೂರ ಪ್ರಯಾಣ, ನೆರೆಹೊರೆಯವರಿಂದ ಲಾಭ, ಆತ್ಮ ಗೌರವಕ್ಕೆ ಚ್ಯುತಿ, ವ್ಯವಹಾರ-ಉದ್ಯಮ ಆರಂಭಕ್ಕೆ ಚಿಂತನೆ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ವಿದ್ಯಾಭ್ಯಾಸದಲ್ಲಿ ಒತ್ತಡ, ಒಂಟಿತನ ಕಾಡುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಅನುಕೂಲ, ಪುಣ್ಯಕ್ಷೇತ್ರ ದರ್ಶನ, ಉದ್ಯೋಗ ನಿಮಿತ್ತ ಪ್ರಯಾಣ.

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಮೇಲಾಧಿಕಾರಿಗಳಿಂದ ಪ್ರಶಂಸೆ, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಪ್ರಯಾಣದಲ್ಲಿ ತೊಂದರೆ, ತಂದೆಯಿಂದ ಧನ ಸಹಾಯ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಕೆಲಸದಲ್ಲಿ ಯಶಸ್ಸು, ಉಸಿರಾಟದ ಸಮಸ್ಯೆ, ಎದೆ ನೋವು-ಮೈಗ್ರೇನ್ ಸಮಸ್ಯೆ.

ಧನಸ್ಸು: ಪ್ರಯಾಣ ಮಾಡುವ ಆಲೋಚನೆ, ಅಹಾರ ವ್ಯತ್ಯಾಸದಿಂದ ಅನಾರೋಗ್ಯ, ಧನಾಗಮನದ ನಿರೀಕ್ಷೆ, ದುಷ್ಟ ವ್ಯಕ್ತಿಗಳ ಸಹವಾಸ, ಆರ್ಥಿಕ ಮುಗ್ಗಟ್ಟು, ಭವಿಷ್ಯದ ಬಗ್ಗೆ ಚಿಂತೆ, ಪೂರ್ವಜನ್ಮದ ಪಾಪ ಪೀಡಿಸುವುದು, ತಂದೆಯಿಂದ ಬೈಗುಳ, ಉದ್ಯೋಗ ಪ್ರಗತಿಗೆ ಅಡೆತಡೆ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ.

ಮಕರ: ಬೇಜವಾಬ್ದಾರಿತನದಿಂದ ನಷ್ಟ, ಅಧಿಕವಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಆಯುಷ್ಯಕ್ಕೆ ಕಂಟಕವಾಗುವ ಆತಂಕ, ನಿದ್ರೆಯಲ್ಲಿ ಕೆಟ್ಟ ಕನಸು,ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ದೂರ ಪ್ರದೇಶದಲ್ಲು ಉದ್ಯೋಗಾವಕಾಶ, ಮಕ್ಕಳು ದಾರಿ ತಪ್ಪುವರು.

ಕುಂಭ: ಸೇವಕರ ಕೊರತೆ ನೀಗುವುದು, ಸ್ವಾಭಿಮಾನದಿಂದ ಬದುಕುವಿರಿ, ಸಂಗಾತಿ ನಡವಳಿಕೆಯಿಂದ ನಿದ್ರಾಭಂಗ, ದೇಹದಲ್ಲಿ ಆಯಸ, ಆಕಸ್ಮಿಕ ನಷ್ಟ, ನಿರಾಸೆ, ಹೇಳಿಕೊಳ್ಳಲಾಗದ ಸಂಕಷ್ಟಗಳ ಬಾಧೆ, ಗಂಟಲು-ಬೆನ್ನು ನೋವು, ವಿದ್ಯಾಭ್ಯಾಸದಲ್ಲಿ ಅಲ್ಪ ಪ್ರಗತಿ.

ಮೀನ: ಶತ್ರುಗಳು ನಾಶ, ಸೇವಕರಿಂದ ಉತ್ತಮ ಕಾರ್ಯ, ಕೆಲಸ ಕಾರ್ಯಗಳಲ್ಲಿ ನಷ್ಟ, ಉದ್ಯೋಗ ಬದಲಾವಣೆಯ ಚಿಂತೆ, ಮಾನಸಿಕ ವ್ಯಥೆ, ಅತಿಯಾದ ನಿದ್ರೆ, ದೀರ್ಘಕಾಲದ ಅನಾರೋಗ್ಯ, ಮಕ್ಕಳಿಂದ ಅಭಿವೃದ್ಧಿಯಿಂದ ಸಮಾಧಾನ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:dailyhoroscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories
Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories
Rashmika Mandanna Vijay Deverakonda 1
ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ
Cinema Latest South cinema

You Might Also Like

ಬೆಂಗಳೂರು ವಿಮಾನ ನಿಲ್ದಾಣ
Bengaluru City

ಮತ್ತೆ ಬೆಂಗಳೂರು ಏರ್‌ಪೋರ್ಟ್‌ಗೆ ಜಾಗತಿಕ ಗೌರವ – ಸತತ 4ನೇ ಬಾರಿ ಪ್ರಶಸ್ತಿ

Public TV
By Public TV
25 minutes ago
Nancy Grewal
Crime

ಖಲಿಸ್ತಾನಿ ಉಗ್ರರನ್ನು ಟೀಕಿಸುತ್ತಿದ್ದ ಪಂಜಾಬಿ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ

Public TV
By Public TV
45 minutes ago
ಕರ್ನಾಟಕ ರಾಜ್ಯ ಬಜೆಟ್‌- 2025
Bengaluru City

ಶುಕ್ರವಾರ ಬೆಳಗ್ಗೆ 10:15ಕ್ಕೆ ಬಜೆಟ್‌: ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ. ಸೆಸ್?

Public TV
By Public TV
1 hour ago
murder of woman for gold accused arrested in karwar
Crime

ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ, ಶವ ವಿವಸ್ತ್ರಗೊಳಿಸಿ ವಿಕೃತಿ – ಆರೋಪಿ ಅರೆಸ್ಟ್‌

Public TV
By Public TV
1 hour ago
Siddaramaiah HD Kumaraswamy
Bengaluru City

ಒಳ ಮೀಸಲಾತಿ ಗೊಂದಲ ಇತ್ಯರ್ಥ ಮಾಡೋಕೆ ಎಷ್ಟು ವರ್ಷ ಬೇಕು – ಸಿದ್ದರಾಮಯ್ಯಗೆ ಹೆಚ್‌ಡಿಕೆ ಪ್ರಶ್ನೆ

Public TV
By Public TV
2 hours ago
india condoles death of irans supreme leader ayatollah ali khamenei
Latest

ಖಮೇನಿ ಸಾವು – ಸಂತಾಪ ಸೂಚಿಸಿದ ಭಾರತ ಸರ್ಕಾರ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?